ಜ್ಞಾನಜ್ಯೋತಿ ದಿನಂಪ್ರತಿ-01

ಈ ದಿನ ಗುರುವಾರದ ಸ್ಪರ್ಧೆ
ವಿಷಯ- ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ (ವಿಶೇಷ: ಬೆಳವಡಿ ಮಲ್ಲಮ್ಮ)

ಸೂಚನೆಗಳು:
• ಸಮಯ ರಾತ್ರಿ 8:15 ರಿಂದ 8:50
• 8:50 ರ ನಂತರ ಬಂದ ಉತ್ತರಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
• ಸರಿಯಾದ ಉತ್ತರಗಳನ್ನು 9 ಗಂಟೆಗೆ ಬಳಗದಲ್ಲಿ ಹಾಕುತ್ತೇವೆ.
• ನಿಮ್ಮ ಅಂಕಗಳನ್ನು 9:10 ರ ಒಳಗೆ ಕಳುಹಿಸಬೇಕು. ತದನಂತರ ಅಂಕಗಳನ್ನು ತಿಳಿಸಿದರೆ ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
• ಉತ್ತರಗಳನ್ನು 9845568484 ಗೆ ನಿಮ್ಮ ಹೆಸರು & ಊರಿನೊಂದಿಗೆ ಕನ್ನಡದಲ್ಲಿ ಕಳುಹಿಸಬೇಕು.
• ವಿಜೇತರಾದ ಸ್ಪರ್ಧಿಗಳಿಗೆ ಅಭಿನಂದನಾ ಪತ್ರ ಹಾಗೂ ಟಾಪರ್ಸ್ಗಳಿಗೆ ಪುಸ್ತಕ ಬಹುಮಾನ ನೀಡಲಾಗುವುದು.
• ಉತ್ತರಗಳನ್ನು ಒಮ್ಮೆ ಕಳುಹಿಸಬೇಕು, ಎರಡೆರಡು ಬಾರಿ ಕಳುಹಿಸಬಾರದು.

ವಾಟ್ಸಪ್ ಬಳಗದ ಲಿಂಕ್: https://chat.whatsapp.com/IvM8VnTcljdAHpOsSd5TXb

ಈ ದಿನದ ರಸಪ್ರಶ್ನೆಯ ಪುಸ್ತಕ ಪ್ರಾಯೋಜಕರು
📗📕📘📙📕📗📘📙
ಶ್ರೀಮತಿ ರಾಜೇಶ್ವರಿ ಎಂ. ಪಿ.
ಗೃಹಿಣಿ, ಕೆ. ಆರ್. ಪೇಟೆ

************************************

ಜ್ಞಾನಜ್ಯೋತಿ ದಿನಂಪ್ರತಿ-01

ಹಿಂದಿನ ದಿನದ ಪ್ರಶ್ನೋತ್ತರಗಳು-
1- ಪುಟ್ಟರಾಜ ಶ್ರೀಗಳನ್ನು ಬಾಲ್ಯದಲ್ಲಿ ಬೆಳೆಸಿದವರು ಯಾರು?
2- ಶ್ರೀಗಳು ನೆಲೆಸಿದ ಮಠದ ಹೆಸರೇನು?
3- ಶ್ರೀಗಳ ಹೆಸರು ಗಿನ್ನಿಸ್ ದಾಖಲೆಗೆ ಸೇರಿದ್ದು ಯಾವ ವಿಷಯಕ್ಕಾಗಿ?
4- ಸರಿಗಮಪದನಿಸ ಸಾವಿರದ ಶರಣು….. ಗಾನಯೋಗಿ ಗುರುವೇ.. ಈ ಹಾಡನ್ನು ಹಾಡಿದ ಗಾಯಕರು ಯಾರು?
5- ಪುಟ್ಟರಾಜ ಗವಾಯಿಗಳಿಗೆ ಪದ್ಮಭೂಷಣ ಪ್ರಶಸ್ತಿ ಯಾವ ವರ್ಷದಲ್ಲಿ ನೀಡಲಾಗಿದೆ?
6- ಶ್ರೀಗಳು ಸ್ಥಾಪಿಸಿದ ಪತ್ರಿಕೆ ಯಾವುದು?
7- ಶ್ರೀಗಳ ತಾಯಿಯವರ ಹೆಸರನ್ನು ತಿಳಿಸಿರಿ?
8- ಪುಟ್ಟರಾಜ ಗವಾಯಿಗಳ ಹುಟ್ಟೂರನ್ನು ತಿಳಿಸಿರಿ?
9- ಪುಟ್ಟರಾಜ ಶ್ರೀಗಳ ಗುರುಗಳು ಯಾರು?
10-ಶ್ರೀ ಪುಟ್ಟರಾಜರು ಖಾದಿ ಬಟ್ಟೆ ತೊಡಲು ನಿರ್ಧರಿಸಿದ್ದು ಏಕೆ?

ಉತ್ತರಗಳು-
1- ಚಂದ್ರಶೇಖರಯ್ಯ
2- ವೀರೇಶ್ವರ ಪುಣ್ಯಾಶ್ರಮ
3- ತುಲಾಭಾರ
4- ಡಾ.ರಾಜಕುಮಾರ್
5- 2010
6- ಪಂಚಾಕ್ಷರವಾಣಿ
7- ಸಿದ್ದಮ್ಮ
8- ದೇವಗಿರಿ
9- ಶ್ರೀ ಪಂಚಾಕ್ಷರ ಗವಾಯಿಗಳು
10- ಸ್ವದೇಶಿ ಆಂದೋಲನಕ್ಕೆ ಕೈ ಜೋಡಿಸುವುದಕ್ಕಾಗಿ

– ಸಂಪಾದಕರು
ಶ್ರೀ ಮುತ್ತು ವಡ್ಡರ
ಆಯೋಜಕರು: ಜ್ಞಾನಜ್ಯೋತಿ ದಿನಂಪ್ರತಿ
ಬಾಗಲಕೋಟೆ 98455 68484