ನಾವೇಷ್ಟೇ ಬೇಡವೆಂದರೂ ಈ
ಸಮಾಜದಲ್ಲಿ ತಾಳ್ಮೆಯಿಂದ
ಬದುಕಲೇ ಬೇಕು
ಕೆಲವರು ವಿಶಾಲವಾದ
ಮನೋಭಾವದಿಂದ ನಗಸ್ತಾರೆ
ಕೆಲವರು ಸಂಕುಚಿತ
ಭಾವನೆಯಿಂದ ಅಳಸ್ತಾರೆ
ಕೆಲವರು ಹೊಟ್ಟೆಕಿಚ್ಚು ಪಡುತ್ತಾರೆ
ಕೆಲವರು ಪಾಠ ಕಲಿಸುತ್ತಾರೆ
ನಾವೆಲ್ಲ ಪೂರ್ಣ ಪ್ರಮಾಣದಲ್ಲಿ
ಕಲಿಯಬೇಕು
ಒಳ್ಳೆಯ ಮನಸ್ಸಿನಿಂದ ಎಲ್ಲರಿಗೂ
ಕಲಿಸಬೇಕು
ನಾವು ನೀವೆಲ್ಲ ಎಲ್ಲರನ್ನು ಎಲ್ಲವನ್ನು
ಸಮಾದಾನಕರವಾಗಿ ಸ್ವೀಕರಿಸಬೇಕು.
ಇದು ನಮ್ಮ ನಿಮ್ಮೆಲ್ಲರ ಜೀವನದ
ಅವಿನಾಭಾವ ಸಂಬಂಧದ
ಸಂಸ್ಕಾರ ಸಂಸ್ಕೃತಿಯ ಪ್ರತೀಕ ಮತ್ತು
ಜೀವನದ ಪರಿಪೂರ್ಣತೆ, ಸಾರ್ಥಕತೆ

✍️ ಸಾಲಿಗ್ರಾಮ ಗಣೇಶ್ ಶೆಣೈ,ದಾವಣಗೆರೆ