ಶ್ರೀ ಶಿವಶಂಕರ
**********
ನಂದೀಶನೆ ಕೇಳೆನ್ನ ಮಾತ ಸಲಹೆನ್ನಾ ನೀನು
ಭವಸಾಗರದಿ ಮುಳುಗಿ ಹೋಗುವೇ ನಾನು
ಕರವನು ಹಿಡಿದು ಮೇಲೆತ್ತು ದೇವಾಧಿ ದೇವಾ
ಅಂದು ನೀನು ಮಾರ್ಕಾoಡೆಯನ ರಕ್ಷಿಸಿದವಾ
ಪರಮೇಶ ಜಗದೀಶ ಸರ್ವೇಶ ಭವನಾಶ ಈಶ
ನಟಭಯಂಕರ ನಾಟ್ಯವಾಡಲು ಜಗವೆಲ್ಲಕೊಂಡಾಡಲೂ ಸರ್ವಾಭೀಷ್ಟ ಪ್ರದಾಯಕ ಹಿಮಗಿರಿ ವಾಸ
ಪಾರ್ವತಿ ಪತಯೇ ಹೇ ಶಿವ ಶಂಭೋ ಶಂಕರ ಶ್ರೀ ಶಿವ ಶಂಕರ ಶಂಕರ…….ll
✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ.
ಗಾಯನ, ಶ್ರೀಮತಿ ಚೈತನ್ಯ ಬಾಲಕೃಷ್ಣ ಕಾಮೆಟ್ಟು ವೇಣೂರು