ಕನ್ನಡ ಕನ್ನಡಿ
ಕನ್ನಡ ಕನ್ನಡಿ ಕನ್ನಡ ಕನ್ನಡಿ ಸುಸ್ಪಷ್ಟ ಮೊಗದಲಿ ಲಕ್ಷಣ ಅದೃಷ್ಟ ಸೌಂದರ್ಯ ತೋರಿಕೆ ಬಹು ಶ್ರೇಷ್ಟ ಹಸಿರಿನ ಸಾಲು ಹಸುವಿನ ಹಾಲು ದೃಷ್ಟಿಗೆ ಸೃಷ್ಟಿಗೆ ಪೌಷ್ಟಿಕ ಪಾಲು ಮೈಮರೆಸುತ ಕುಣಿಸುವ ಮಾಲು ಕನ್ನಡಿಯಂತೆ ಹೊಳೆಯುವ ನೀರು ಬಾಯಾರಿಕೆಗಿಲ್ಲಿ ಅಮೃತವು ನೀರು ಜೀವದ…
Read moreಕನ್ನಡ ಕನ್ನಡಿ ಕನ್ನಡ ಕನ್ನಡಿ ಸುಸ್ಪಷ್ಟ ಮೊಗದಲಿ ಲಕ್ಷಣ ಅದೃಷ್ಟ ಸೌಂದರ್ಯ ತೋರಿಕೆ ಬಹು ಶ್ರೇಷ್ಟ ಹಸಿರಿನ ಸಾಲು ಹಸುವಿನ ಹಾಲು ದೃಷ್ಟಿಗೆ ಸೃಷ್ಟಿಗೆ ಪೌಷ್ಟಿಕ ಪಾಲು ಮೈಮರೆಸುತ ಕುಣಿಸುವ ಮಾಲು ಕನ್ನಡಿಯಂತೆ ಹೊಳೆಯುವ ನೀರು ಬಾಯಾರಿಕೆಗಿಲ್ಲಿ ಅಮೃತವು ನೀರು ಜೀವದ…
Read moreಸ್ತ್ರೀ ಕುಲ ಮೂರ್ತಿ ತಾಳ್ಮೆ ವಿನಯ ವಿದ್ಯಾ ಮೂರ್ತಿ ಸ್ತ್ರೀ ಕುಲಕೆ ಶ್ರೇಷ್ಠತೆ ಕೀರ್ತಿ ಹಲವು ಗಣ್ಯರ ನಡುವೆ ಮಂಗಳಾರತಿ ಧನ್ಯೆ ಹೆತ್ತ ತಾಯಿ ಭಾರತಿ ಈಕೆಯೇ ಗಟ್ಟಿಗಿತ್ತಿ ಮೊದಲ ಶಿಕ್ಷಕಿ ಸಾವಿತ್ರಿ ಭಾಯಿ ಫುಲೆ ನಾಯಕಿ ವಿದ್ಯೆ ಕಲಿತು ಕಲಿಸಿದ…
Read moreಕೃಷಿಕನ ಬಾಳುವೆ ಮಣ್ಣಲಿ ಬೆಳೆಯುವ ಉಣ್ಣುವ ಚಂದದಿ ತಣ್ಣನೆ ಆಗುವ ಹೊಟ್ಟೆಯಿದು ಕಣ್ಣಲಿ ಕಾಯುವ ಬೆಣ್ಣೆಯ ತರದಲಿ ಬಣ್ಣಿಸಲಾಗದ ಇಷ್ಟವಿದು ಹೊಲದಲಿ ಕೃಷಿಕಗೆ ಛಲವನು ಕೊಡುವನು ಸಲಹುವ ದೇವರು ತಾಬಂದು ಕೆಲಸವ ಮಾಡಲು ಒಲಿಯುವ ತಾಯಿಯು…
Read moreಅಂಗಾರ ಬಂಗಾರ ತೃಪ್ತಿ ಇಲ್ಲದ ಜೀವನಶಾಂತಿ ನೆಮ್ಮದಿ ಇಲ್ಲದ ಬದುಕುಕಣ್ಣು ತುಂಬಾ ನಿದ್ದೆ ಇಲ್ಲದ ರಾತ್ರಿರಾಶಿ ರಾಶಿ ಹಣ ಇದ್ದರು ಕೂಡಬೇಕಾದ ಆಹಾರ ತಿನ್ನಲುಹಲ್ಲು ಇಲ್ಲದ ಬಾಯಿ. ರೋಗ ರುಜಿನದ ದೇಹಹದಗೆಟ್ಟ ಆರೋಗ್ಯಮನೆತುಂಬ ಬಂಗಾರಮನಸಲ್ಲಿ ಅಂಗಾರಇದ್ದರೇನು ಫಲ. ತೃಪ್ತಿ ಇಲ್ಲದ ಬದುಕುಜೀವಂತ…
Read moreಪ್ರೇಮ ಪ್ರೇಮವೆಂದರೆ ””””’ಕ್ಯಾಲೆಂಡರಿನೊಂದಿಗೆದಿನಾಂಕ ಗುರುತಿಸಿಗುಲಾಬಿ ಹೂ ಕಿತ್ತುಮಂಡಿಯೂರಿ ಕೇಳಿಕೊಳ್ಳುವ, ಬೇಡಿಕೊಳ್ಳುವನಿವೇದನೆಯಲ್ಲ !ಎಲ್ಲ ಕಾಲಕೂಮಿಡಿದು ತುಡಿಯುವ ಸ್ವಚ್ಚದಿ ಕಂಗೊಳಿಸುವ ನಿನ್ನಯನಿರ್ಮಲ ಭಾವ ! ಪ್ರೇಮವೆಂದರೆ ””””’ಅರ್ಧರಾತ್ರಿಯಲಿನಶೆ ಬೀಜ ತುಂಬಿಕೊಂಡು ನಿರ್ಮಲವೆಂಬಸಭ್ಯತೆಯ ಗೆರೆ ದಾಟಿ ಅದ್ದು ಮೀರಿಕುಣಿಯುವುದಲ್ಲ !ತಂತಾನೇ ಸೃಜಿಸಿಕಂಗಳೊಳಗೆಸರಿದಾಡುವ, ಸರಿದೂಗುವ ನಿನ್ನಅವ್ಯಕ್ತವಾದ, ಅಭಿವ್ಯಕ್ತವಾದ…
Read moreಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು Leakವಿದ್ಯಾರ್ಥಿಗಳು ಮಾಡುವರು Strikeದಿನಕ್ಕೊಂದು ಹಗರಣಓದುವ ವಿದ್ಯಾರ್ಥಿಗಳ ಪಾಡು ಏನಣ್ಣ ಓದಿದವನು ಓದದೆ ಇರುವವನು ನಿರುದ್ಯೋಗಿಇವರ ನಡುವೆ ಶ್ರೀಮಂತನೇ ಉದ್ಯೋಗಿ KAS, KAS, IPS , ಎಲ್ಲಾ OKಒಳಒಳಗೆ ಆಗುವವು Deal ಜೋಕೆ ಬಡವರ ಮಕ್ಕಳ ಪಾಡು…
Read moreರವಿ ಕುಲದ ದಶರಥನ ಮಗನುಕೌಸಲ್ಯ ಮಾತೆಗೆ ಜನಿಸಿದವನುಸುಮತ್ರೆ ಕೈಕೆಯ ಆಸರೆಯಲ್ಲಿ ಬೆಳೆದವನುಅಯೋಧ್ಯ ಸಾಮ್ರಾಜ್ಯದ ಅರಸ ನೀವನು ಭರತ ಲಕ್ಷ್ಮಣ ಮತ್ತು ಶತ್ರುಜ್ಞ ತಮ್ಮಂದಿರಿಗೆ ಸಹೋದರ ಇವನುಜನಕಾರಾಯನ ಪುತ್ರಿಯನ್ನು ವರಿಸಿದವನುತಂದೆಯ ಮಾತೆಗೆ ಬೆಲೆಕೊಟ್ಟವನು.ಅಯೋಧ್ಯೆಯನ್ನ ತೊರೆದವನು. ಲಕ್ಷ್ಮಣ ಮತ್ತು ಸೀತೆಯೊಡನೆ ಕಾಡಿಗೆ ಹೋದವನುಬಂಗಾರ ಜಿಂಕೆನ…
Read moreರೈತನೆಟ್ಟ ಬೀಜ ಸಾಹಿತಿಯಿಟ್ಟ ಬಿಂದುಹುಸಿ-ಘಾಸಿಗೊಳಿಸಲಾರದು ಮತ್ತೊಂದುಇದ್ದಡೆ ಅವರ ನಡೆ-ನುಡಿ ಪ್ರಗತಿ ಕಡೆಬಿರುಕು ಬಾರದಿರಲಿ ಹಲ-ಕುಲ-ನೆಲವೆಡೆ ನೀರು ರೈತನಿಗೆ ರಕ್ತವಾದರೆ ಸಾಹಿತಿಗೆ ಅಕ್ಷರಈ ಚೇತನಗಳೇ ಕಾರಣ ನಾವಾಗಲು ಸಾಕ್ಷರರೈತನ ಜೀವನ ಸಾಹಿತಿಯ ಬದುಕುಧರ್ಮ-ದರ್ಶನ, ಸಂಸ್ಕೃತಿಗೆ ಸ್ಫೂರ್ತಿದಾಯಕ ರೈತ ಬೆನ್ನೆಲುಬಾದರೆ ಅರಿವುಣಿಸುವ ಸಾಹಿತಿಅವರುಗಳಿಲ್ಲದ ನಮ್ಮಿ…
Read more