ತೂಗುವ ತೊಟ್ಟಿಲು
ತೂಗುವ ತೊಟ್ಟಿಲು ************* ಚಂದಿರ ವದನನೆ ಸುಂದರ ರೂಪನೆ ಚಂದದಿ ಕುಳಿತಿಹ ಹರನಲ್ಲಿ ದೇವನ ವೈಭವ ಕಂಡೆನು ಭಕ್ತಿಲಿ ತೂಗುವ ತೊಟ್ಟಿಲು ಸೊಬಗಲ್ಲಿ ll ಗಂಗೆಯು ಶಿರದಲಿ ಧರಿಸಿಹ ದೇವನೆ ಭಕ್ತಿಯ ನಾಮವ ಪಾಡುವೆನು ಕೈಯಲಿ ತ್ರಿಶೂಲ ಪಿಡಿದಿಹ ಶಂಕರ ಕರುಣಿಸು…
Read moreತೂಗುವ ತೊಟ್ಟಿಲು ************* ಚಂದಿರ ವದನನೆ ಸುಂದರ ರೂಪನೆ ಚಂದದಿ ಕುಳಿತಿಹ ಹರನಲ್ಲಿ ದೇವನ ವೈಭವ ಕಂಡೆನು ಭಕ್ತಿಲಿ ತೂಗುವ ತೊಟ್ಟಿಲು ಸೊಬಗಲ್ಲಿ ll ಗಂಗೆಯು ಶಿರದಲಿ ಧರಿಸಿಹ ದೇವನೆ ಭಕ್ತಿಯ ನಾಮವ ಪಾಡುವೆನು ಕೈಯಲಿ ತ್ರಿಶೂಲ ಪಿಡಿದಿಹ ಶಂಕರ ಕರುಣಿಸು…
Read moreಶ್ರೀಧರ ಸ್ವಾಮಿಗಳು ************* ಸರ ಸರ ನಡೆದೆನು ಗುರುಗಳ ಕಾಣಲು ಶ್ರೀಧರ ಸ್ವಾಮಿಯ ಆಶ್ರಮಕೆ ಹರ ಹರ ಎನ್ನುತ ಭಜಿಸುವೆ ನಿತ್ಯವು ಗುರುಗಳ ಅನುಗ್ರಹ ಪಡೆಯೋಕೆ ll ಪಾವನ ತೀರ್ಥದಿ ಮೀಯುತ ಸೇವಿಸಿ ಮಾಡಿದ ಪಾಪವ ಕಳೆಯುವೆನು ನಿತ್ಯದಿ ಕರ್ಮವ ಬದುಕಲಿ…
Read moreತಬಲಾ ಬಾರಿಸು *********** ತಬಲವ ಬಾರಿಸೆ ನಾದವು ಹೊಮ್ಮಲು ಕಿವಿಗದು ಇಂಪನು ನೀಡುತಿದೆ ಬಾರೋ ಕಲಿಯುವ ತಬಲವ ಬಾರಿಸೆ ದ್ವನಿಯು ಕೇಳಲು ಅನಿಸುತಿದೆ ll ತಿಳಿದರೆ ಒಳ್ಳೇದು ರಾಗವ ತಾಳವ ಇಲ್ಲದೆ ಇದ್ದರೆ ಸರಿ ಇರದು ಗಾಯನ ಜೊತೆಯಲಿ ತಾಳವು ಬೆರೆತರೆ…
Read moreನಗುವ ಸುಂದರಿ *********** ಹಣೆಯಲಿ ಗಂಧವು ಕೊರಳಲಿ ಮಾಲೆಯು ಮುಡಿದಿಹೆ ಮಲ್ಲಿಗೆ ಅಂದದಲಿ ಕಂಗಳ ಸೆಳೆತವು ನಿನ್ನನು ನೋಡಲು ಬಳೆಗಳ ನಾದವು ಚಂದದಲಿ ll ನಗುತಲಿ ಕುಳಿತಿಹೆ ಎನ್ನನೆ ನೋಡುತ ಚಂದದ ಸೀರೆಯ ಉಟ್ಟಿರುವೆ ಶೃoಗಾರ ಮಾಡುತ ಕಾಯುವೆ ಯಾರನೊ ತುಟಿಯಲಿ…
Read moreಹೇ ಶಿವಶಂಕರ ********** ಬದುಕಿನ ಬವಣೆಯ ಕಳೆಯಲು ಬಂದಿಹ ಭಕ್ತವತ್ಸಲ ಹೇ ಶಿವಶಂಕರನೆ ಗಿರಿಜೆಗೆ ತಪಸಿಗೆ ಒಲಿದಿಹ ದೇವನೆ ಕರುಣದಿ ಎನ್ನನು ನೀ ಪೊರೆಯೋ ll ಮನದಲಿ ಎಲ್ಲರು ನಿನ್ನನು ನುತಿಸುತ ಭಕ್ತಿಯ ಪಥದಲಿ ನಡೆದಿಹರು ಋಷಿಮುನಿ ಇಂದ್ರಚಂದ್ರರೂ ಪೂಜಿಸಿ ದೇವನ…
Read moreಲೀಲಾ ಮೂರುತಿ ಶ್ರೀಕೃಷ್ಣ ****************** ದೇವಕಿ ಉದರದಿ ಜನಿಸಿದ ನೀತನು ಮಾನವ ರೂಪದಿ ಬಂದವನು ಸೋದರ ಮಾವನು ಹೂಡಿದ ತಂತ್ರವ ಬೇಧಿಸಿ ನಗುತಲಿ ನಿಂದವನು ll ಕೃಷ್ಣನ ವಧಿಸಲು ಹಬ್ಬದ ನೆಪದಲಿ ಕಂಸನು ಹೂಡಿದ ಹಬ್ಬವದು ಕೃಷ್ಣನ ಕರೆಯಲು ಬಂದನು ಅಕ್ರೂರ…
Read moreಹೊನ್ನ ಕಿರಣ ********* ರವಿಯ ಕಿರಣವು ತುಂಬ ಚಂದವು ಕಡಲ ತೀರದಿ ಶೋಭಿಸೆ ಮೆರುಗು ನೀಡುವ ಹೊನ್ನ ಬಣ್ಣವು ಮನಕೆ ಮುದವನು ನೀಡಿದೆ ll ಕಣ್ಣ ತುಂಬಾ ನೋಡಿ ಕೊಳ್ಳುವೆ ಹರುಷ ತಂದಿತು ಎನಗದು ಹಗಲು ನೋಡಲು ಸಾಧ್ಯವಾಗದೆ ಸಂಜೆ ಕಾಣುವ…
Read moreತಾಯಿಯ ಮಡಿಲು ************* ಜನನಿ ನಿನ್ನ ಮಡಿಲ ಸ್ವರ್ಗ ಪಡೆದ ನಾನು ಧನ್ಯನು ನೆನೆವೆ ತಾಯೆ ಬಿಡದೆ ನಿನ್ನ ಕಳೆವೆ ಸುಖದಿ ದಿನವನು ll ತುತ್ತು ತಿನಿಸಿ ಸಾಕಿ ಸಲಹಿ ಹೃದಯ ತುಂಬ ಪ್ರೀತಿಸಿ ಬಾಳಿನಲ್ಲಿ ನಗುವ ತಂದೆ ಮನದ ನೋವ…
Read more