ಪೊರೆಯೋ ಹರನೇ
ಪೊರೆಯೋ ಹರನೇ ಹಿಮಗಿರಿಯ ಶಿಖರದೊಡೆಯ ಕೈಲಾಸದೀಶ್ವರನೇ ಹಿತವು ಎನಗೆ ನಿನ್ನ ಮಡಿಲು ಪೊರೆಯೋ ವಿಶ್ವೇಶ್ವರನೇ ಅನಾಥನೆಂಬ ಭಯವು ಇಂದೇ ದೂರವಾಗಲಿ ಹರುಷದಿ ಎನ್ನ ಹರಸೋ ಹರನೇ ಮನದ ದುಃಖ ದೂರಮಾಡಿ ಪೊರೆಯೋ ಮಹಾದೇವನೇ ನಿತ್ಯ ನಿನ್ನ ಮಂತ್ರ ಜಪವೇ ಎನಗೇ ಶ್ರೀರಕ್ಷೆ…
Read moreಪೊರೆಯೋ ಹರನೇ ಹಿಮಗಿರಿಯ ಶಿಖರದೊಡೆಯ ಕೈಲಾಸದೀಶ್ವರನೇ ಹಿತವು ಎನಗೆ ನಿನ್ನ ಮಡಿಲು ಪೊರೆಯೋ ವಿಶ್ವೇಶ್ವರನೇ ಅನಾಥನೆಂಬ ಭಯವು ಇಂದೇ ದೂರವಾಗಲಿ ಹರುಷದಿ ಎನ್ನ ಹರಸೋ ಹರನೇ ಮನದ ದುಃಖ ದೂರಮಾಡಿ ಪೊರೆಯೋ ಮಹಾದೇವನೇ ನಿತ್ಯ ನಿನ್ನ ಮಂತ್ರ ಜಪವೇ ಎನಗೇ ಶ್ರೀರಕ್ಷೆ…
Read moreಶಿವರಾತ್ರಿ ಮಹಾತ್ಮೆ ಬಾಜುಮನಿ ಆಂಟಿ (ಹಾಸ್ಯ ಲೇಖನ) ಬಾಜು ಮನಿ ಆಂಟಿ ತುಂಬಾ ಮಡಿ ಶಿವರಾತ್ರಿ ಅಂದ್ರೆ ಉಪವಾಸ ಜೋರು ಅಂಟಿಯ ಉಪವಾಸ ವ್ರತ ನೋಡಿ ಎದುರು ಮನೆ ಆಂಟಿ ತಲೆ ತಿರುಗಿ ಬಿದ್ದಳು. ಎದುರು ಮನೆ ಆಂಟಿ ಬಾಜು ಮನೆ…
Read moreಇಷ್ಟೇ ಸಾಕು ಎಲ್ಲರೆದುರು ಸುಂದರವಾಗಿ ನಾವು ಕಾಣ ಬೇಕಿಲ್ಲ, ನಮ್ಮ ಸುಂದರವಾದ ಮನಸು ಎಲ್ಲರಿಗೂ ಕಂಡರೆ ಸಾಕು; ಎಲ್ಲರೆದುರು ಭಾರೀ ಮಾತನಾಡ ಬೇಕಿಲ್ಲ ಮೌನವಾಗಿ ಮುಗುಳ್ನಕ್ಕರೂ ಸಾಕು; ಎಲ್ಲರಿಗೂ ನಾವು ಅರ್ಥವಾಗ ಬೇಕಿಲ್ಲ, ಅರ್ಥವಾದವರು ನಮ್ಮನ್ನು ಒಪ್ಪಿಕೊಂಡರೆ ಸಾಕು; ಎಲ್ಲರಿಗೂ ನಾವು…
Read moreಹೆಣ್ಣು ಹುಣ್ಣಲ್ಲ ಹೊನ್ನು ಪ್ರತಿ ಮನೆಯ ಮನಸಿನ ನಂದಾದೀಪ ಹೆಣ್ಣು ನೆನಪಿರಲಿ ಅವಳೊಂದಿಗೂ ಸಮಾಜದ ಕಣ್ಣು ಯಾರೊ ಮೂರ್ಖರಂದರು ಮಹಿಳೆಯು ಹುಣ್ಣು ಸ್ತ್ರೀಯನು ದೂಷಿಸಿದರೆ ಸೇರಬೇಕಾಗುವುದು ಮಣ್ಣುಸಿಗಬೇಕಾಗಿದೆ ಸ್ವಾತಂತ್ರ್ಯ ಪ್ರತಿಯೊಬ್ಬ ಹೆಣ್ಣಿಗೆ ಎಷ್ಟು ಕೆಲಸ ಮಾಡಿದರೂ ಇಲ್ಲ ನೆಮ್ಮದಿ ಮನಸ್ಸಿಗೆ ನಿಷ್ಕಲ್ಮಶವಾದ…
Read moreಗಾನ ವಿಶಾರದರು ಭೋರ್ಗರೆದು ಧುಮುಕುವ ನದಿಯಂತೆ ಗಾನ ಸುಧೆಯನು ಹರಿಸಿ ಸಮುದ್ರದಲೆ ಮೇಳೈಸಿ ಬರುವಂತೆ ಸಪ್ತಸ್ವರಗಳಿಂದ ರಾಗ ಹೊಮ್ಮಿಸಿ ಗಾಳಿ ಗಂಧವಾಗಿ ಪಸರಿಸುವಂತೆ ವಾದ್ಯಗಳಿಂದ ನಾದ ಝೇಂಕರಿಸಿ ಸುರ ಲೋಕದ ಸಂಗೀತವನು ಧರೆಗೆ ಬಿತ್ತರಿಸಿದ ಗಾನವಿಶಾರದರು ಒಳಗಣ್ಣಿನಿಂದಲೇ ಜ್ಞಾನ ದೇವತೆಗೆ ನಮಿಸಿ…
Read moreಪ್ರೇಮ ಧಾರೆ ಕಡಲಿನ ನೀರು ಮೋಡಗಳಾಗಿ ಮುತ್ತಿನಂತೆ ಸುರಿವ ಮಳೆಹನಿಗಳೇ ಪ್ರೀತಿಯ ಸಂಕೇತವು ಭುವಿಯೆಲ್ಲ ತಂಪಾಗಿ ಕಂಪಾಗಿ ಹಸಿರಿನಿಂದ ಕಂಗೊಳಿಸುವ ಚೆಲುವೇ ಪ್ರೇಮಧಾರೆಯು ತರುಲತೆಗಳು ಚಂದದಿ ಅರಳಿ ತೂಗುವ ಫಲ ಪುಷ್ಪಗಳೇ ಪ್ರೀತಿಯ ಸಂಕೇತವು ಸಿಹಿ ಮಧುರ ಮಕರಂದದಲಿ ಹಾಡಿನಲಿವ ದುಂಬಿ…
Read more
ಬದುಕೆಂಬಾ ನಾಟಕರಂಗ
ಅದರಲ್ಲಿ ನಾವು ಪಾತ್ರಧಾರಿಗಳು ಮಾತ್ರ.
ನಮ್ಮನ್ನು ಆಡಿಸುವಾ
ಆ ಸೂತ್ರಧಾರ ಆ ಭಗವಂತ
ಅವನು ಆಡಿಸಿದಂತೆ
ನಡೆಯುವುದು ನಮ್ಮ ಆಟ.
ಕೋಪವೆಂಬ ಕಳೆಯ ಕಿತ್ತೊಗೆಯಿರಯ್ಯ ಮಾನವನ ಆಂತರಿಕ ಭಾವನೆಗಳ ಅಗೋಚರ ಶಕ್ತಿಯೇ ಕೋಪ . ಕೋಪದಿಂದ ಅನಾಹುತಗಳೇ ಹೆಚ್ಚು. ಕೋಪವೆಂಬ ಅಸ್ತ್ರವ ಬಿಟ್ಟರೆ ಮನುಜ ದೈವತ್ವವನ್ನು ಪಡೆಯ ಬಹುದು. ಕಾಮ, ಕ್ರೋಧ, ಮೋಹ, ಲೋಭ ಮತ್ಸರವನ್ನು ಬಿಟ್ಟಾಗ ಮಾತ್ರ ಮಾನವನಿಗೆ ದೈವಸಾಕ್ಷಾತ್ಕಾರವಾಗುತ್ತದೆ. ಕೋಪದ…
Read moreಪ್ರಶಸ್ತಿ, ಪದಕಗಳು ಪ್ರಶಸ್ತಿ, ಪದಕಗಳು ಪಾಷಾಣ ಪ್ರಶಸ್ತಿಯಾಸೆಗೆ ಮಾರದಿರಿ ಆದರ್ಶ ಪ್ರಶಸ್ತಿಯ ಗರಿ ಮುಡಿಗೇರಿದೊಡೆ ಗರ ಬಡಿದವರಂತೆ ತಲೆ ತಿರುಗಿಸುತ್ತಾ ಅಹಂಕಾರದಿ ತೇಲುವರಯ್ಯ ಗಾವಿಲರು ಪ್ರಶಸ್ತಿ ಪದಕಗಳ ಪಡೆದ ಪಂಡಿತರು ಮಾನವೀಯತೆಯ ಹಣತೆ ಹಚ್ಚದೆ ಹೃದಯವಂತಿಕೆಯ ಸವಿನೀಡದಿದ್ದರೆ ಬಂದ…
Read moreಪ್ರಕೃತಿಮಾತೆ ಬ್ರಹ್ಮಸೃಷ್ಟಿಗೆ ಸ್ಪೂರ್ತಿಯಾಗುತಲಿ ಮೋಹಕ ನಗೆಯ ಬೀರುತಲಿ ಉಬ್ಬು ತಗ್ಗಿನ ಬೆಟ್ಟಗಳೊಡಲಲಿ ಹಸಿರುಟ್ಟ ನಿಸರ್ಗ ಮಾತೆ ಎಮ್ಮ ಹರಸುತಲಿ ಕೊರೆವ ಇಬ್ಬನಿ ಹನಿಗಳೊಂದಿಗೆ ಚಲಿಸುವ ಮೋಡಗಳ ನೃತ್ಯದೊಂದಿಗೆ ಅಂತರಾತ್ಮದ ಆನಂದಾನುಭವದೊಂದಿಗೆ ಹಾಡುತಿಹಳು ಮಂತ್ರ ಮುಗ್ದೆಯಾಗಿ ಭಾವಲಹರಿಯೊಂದಿಗೆ ಕಾವ್ಯ ರಸಿಕರ ಮನದಲಿ ನೆಲಸಿ…
Read more