ಕಾಲದ ಗಮ್ಮತ್ತು

ಕಾಲದ ಗಮ್ಮತ್ತು ಕೈಯ ಗಡಿಯಾರದಿಂದ ಸಮಯ ಜಾರುತ್ತಿದೆಯಂತೆ, ಅದನ್ನ ಹಿಡಿದಿಟ್ಟಿಕ್ಕೂ ಕೈಯಿಂದ ಜಾರದಂತೆ, ಕಳೆದ ಸಮಯ ಮತ್ತೆಂದು ಸಿಗಲಾರದಂತೆ, ಮರೆತು ಬಾಳಿದರೆ ಜೀವನವೇ ಶೂನ್ಯವಂತೆ ಕ್ಷಣ ಕ್ಷಣವೂ ಸೋರುತಿಹ ಸಮಯವಂತೆ, ಸರಿದು ಹೋಗುವ ಮುನ್ನ ಸದ್ವಿನಿಯೋಗ ವಾಗುವಂತೆ, ಅನುದಿನವೂ ಮಾಡು ನೀ…

Read more

ಪ್ರೇಮ

ಪ್ರೇಮ 💞 ಪ್ರೇಮವೆಂದರೆ ””””’ ಕ್ಯಾಲೆಂಡರಿನೊಂದಿಗೆ ದಿನಾಂಕ ಗುರುತಿಸಿ ಗುಲಾಬಿ ಹೂ ಕಿತ್ತು ಮಂಡಿಯೂರಿ ಕೇಳಿಕೊಳ್ಳುವ, ಬೇಡಿಕೊಳ್ಳುವ ನಿವೇದನೆಯಲ್ಲ ! ಎಲ್ಲ ಕಾಲಕೂ ಮಿಡಿದು ತುಡಿಯುವ ಸ್ವಚ್ಚದಿ ಕಂಗೊಳಿಸುವ ನಿನ್ನಯ ನಿರ್ಮಲ ಭಾವ ! ಪ್ರೇಮವೆಂದರೆ ””””’💞 ಅರ್ಧರಾತ್ರಿಯಲಿ ನಶೆ ಬೀಜ…

Read more

ಗಜ಼ಲ್

🌹ಗಜ಼ಲ್🌹 ಕಾಡಿಗೆಯು ಬೇಡ ಹಗಲಲೇ ಮಿನುಗಿವೆ ನಿನ ಕಣ್ಣುಗಳು ನಡಿಗೆಯು ಬೇಡ ಜಾಡನು ಹರಸಿವೆ ನಿನ ಕಣ್ಣುಗಳು ಏಕಾಂತ ಬಯಸಬೇಡ ಅಯಸ್ಕಾಂತ ಸೆಳೆತ ಮೊಳೆತ ಮೇಲೆ ಸಲುಗೆ ಮಾತಿಗೆ ಮದಿರೆಯ ಕುಡಿಸಿವೆ ನಿನ ಕಣ್ಣುಗಳು ಜಡವು ಕೊಳದಿ ಮುಳುಗಿಸದಿರಲಿ ತಡ ಮಾಡದೆ…

Read more

ಕೆ.ಹೆಚ್. ಜಯಪ್ರಕಾಶ್, ಚಿತ್ರದುರ್ಗ

(ಕ) ಗುಣಿತಾಕ್ಷರ ಕ ಕನವರಿಕೆಯಲ್ಲಿಯೇ ನಾ ಕಳೆದೆನು ಆ ದಿನಗಳನ್ನು. ಕಾ ಕಾಪಾಡು ತಾಯೇ ಎಂದು ದಿನವೂ ನಾ ಸ್ಮರಿಸುತ್ತಿದ್ದೆನು. ಕಿ ಕಿವುಡಿಯಾಗದೇ ಆಲಿಸು ತಾಯೇ ನನ್ನ ಆರ್ತನಾದವನ್ನು. ಕೀ ಕೀರ್ತಿ ಕಿರೀಟ ಧನ ಕನಕ ಇತರೆ ನಾ ಬೇಡೆನು ಏನನ್ನು.…

Read more

ಉದಯಿಸಲಿ ಜಗಕ್ಕೆ ಹೊಸ ಬೆಳಕು

ಉದಯಿಸಲಿ ಜಗಕ್ಕೆ ಹೊಸ ಬೆಳಕು ಮೌಡ್ಯ, ಮಾತ್ಸರ್ಯದ, ದುರ್ಬುದ್ಧಿಗಳಲ್ಲಿ ತುಂಬಿಹುದು ಜಗವು ಕೆಲ ಕುಹಕಗಳಲ್ಲಿ ಕರುಣೆ, ಪ್ರೀತಿ, ಸ್ನೇಹವೆಂಬ ಮಾಯೆಗಳಲ್ಲಿ ಸಿಲುಕಿ ನರಳುವ ಜನಕ್ಕೆ ಬೇಕಾಗಿದೆ ವೈಜ್ಞಾನಿಕ ದೃಷ್ಟಿ ಮನೆ ಮನಗಳಲ್ಲಿ ಮತವೆಂಬ ಮದಿರೆ ಕುಡಿದು ತೇಲಾಡುವ ಜನಕೆ ಜಾತಿ, ವೈಷಮ್ಯಗಳಲ್ಲಿ…

Read more

ಹರಸು ತಾಯೆ ಎಮ್ಮನು

ಹರಸು ತಾಯೆ ಎಮ್ಮನು ವಿದ್ಯಾಧಿದೇವತೆ ಸರಸ್ವತಿ ಸುಜ್ಞಾನವ ನೀಡುತಲಿ ಹರಸುತಾಯೆ ಎಮ್ಮನು ಸೃಷ್ಟಿಕರ್ತನ ಮನದರಸಿಯಾಗಿ ಕ್ಷೀರಸಾಗರದಲ್ಲಿ ಉದಿಸಿ ಶ್ವೇತಾಂಬರ ಧಾರಿಣಿಯಾಗಿ ವಾಗ್ದೇವಿ ಸ್ವರೂಪಿಣಿಯಾಗಿ ಹರಸು ತಾಯೆ ಎಮ್ಮನು ಸಪ್ತ ಸ್ವರಗಳ ಸುಧೆಯ ಹರಿಸಿ ನಾದಲಹರಿ ವೀಣೆ ನುಡಿಸಿ ಭಾವದಲೆಯ ಗಾನ ಹರಿಸಿ…

Read more

ಪ್ರೀತಿಯೊಸಗೆ

ಪ್ರೀತಿಯೊಸಗೆ ಒಲವಿನಲಿ ಕಾಣ್ಕೆ ಪ್ರೀತಿಯೊಸಗೆ ಹೃನ್ಮನವ ಸೆಳೆದಂಥ ಭಾವದೊಳಗೆ ಸೆರೆಯಿಟ್ಟ ಹೃದಯದ ಭಿತ್ತಿಯೊಳಗೆ ಪ್ರೇಮದಲಿ ಜೇನು ಸುರಿವಂತೆ ಸರಿಗಮ ಜೋಡಿ ಬದುಕಿಗೆ ಹಣತೆಯಂತೆ ಸಮಾಗಮ ರೆಕ್ಕೆ ಹಚ್ಚಿದ ಹಕ್ಕಿಗಳಂತೆ ಪರಾಕ್ರಮ ನನ್ನಿಷ್ಟ ನಿನ್ನಿಷ್ಟ ನಾ ರೆಪ್ಪೆ ನೀ ಕಣ್ಣು ಒಡನಾಡಿ ಒಡಗೂಡಿ…

Read more

ಮತ್ತೆರಿಸುವ ಕಣ್ಣೋಟ

🌹” ಮತ್ತೆರಿಸುವ ಕಣ್ಣೋಟ “🌹 ========================== ನಿನ್ನ ಆ ನೋಟ ನನ್ನೆದೆಯಲ್ಲಿ ಮತ್ತೆರಿಸುವ ಪ್ರೀತಿಗೆ ಆಹ್ವಾನ ನೀಡುವಂತಿತ್ತು ಗೆಳತಿ ಆದರೆ ನಿನ್ನ ನೆತ್ತಿಯಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನೆ ನಿನ್ನೆಗಲಿಗೆ ಹಾಕಿಕೊಂಡು ದೂರಾದೆ ಆ ನಿನ್ನ ನೋಟವೊಂದೆ ಸಾಕು ಈ ನಮ್ಮಿಬ್ಬರ…

Read more

ಸಾಲಗಾರನ ಚಿಂತೆಯಾಗಿದೆ ನನಗೆ

ಸಾಲಗಾರನ ಚಿಂತೆಯಾಗಿದೆ ನನಗೆ ಕಾಲ್ಬೆರಳಿನಿಂದ ತಲೆವರೆಗೆ ಅಲಂಕಾರ ಮಣಗಟ್ಟಲೆ ಉಡುಗೆ ತೊಡುಗೆ ಬಂಗಾರ ವಜ್ರ ವೈಢೂರ್ಯ ಮಾಣಿಕ್ಯ ರತ್ನದ ಹಾರ ಜನರಾಡುವರು ಅವನೊಬ್ಬ ಸಾಲಗಾರ ಸಾವಿರಾರು ವರ್ಷಗಳ ಕಾದ ಕುಬೇರ ಇನ್ನೂ ಉತ್ತರ ಕೊಡುತ್ತಿಲ್ಲ ವೆಂಕಟೇಶ್ವರ ಭಕ್ತರು ನೀಡಬೇಕಿದೆ ಈಗ ಪರಿಹಾರ…

Read more

ಪತಿಯ ಜಾಣ ಮೌನ

ಪತಿಯ ಜಾಣ ಮೌನ ಮನೆಯೊಳಗೆ ಮನೆಯೊಡೆಯ ಹೆಸರಿಗೆ ಮಾತ್ರ ಮನೆಯೊಳಗೆ ನಡೆಯುವುದೆಲ್ಲಾ ಮಡದಿಯ ಮಾತು. ಆದರೂ ಮಡದಿ ಕೇಳುವಳು ಒಮ್ಮೊಮ್ಮೆ ರೀ ನಾನು ಹೋಗಿಬರಲೇ ತವರು ಮನೆಗೆ ಅಂತ. ಮನೆಯೊಡೆಯ ಕೂಡಲೇ ಶರಣಾಗುವನು ಜಾಣ ಮೌನಕ್ಕೆ ಅವನಿಗೂ ಗೊತ್ತು ಹೋಗು  ಅಂದರು…

Read more

ಗೌರೀಗಣೇಶ

ಗೌರೀಗಣೇಶ ********** ಗಣೇಶ ನಿನ್ನಯ ನಾಮವ ಪಾಡುವೆ ಮಾಡುವೆ ನಿತ್ಯವು ಗುಣಗಾನ ಲಾಲಿಸು ಶಿವಸುತ ಗಣಗಳ ಒಡೆಯನೆ ಮುದದಲಿ ಭಜಿಸುವೆ ಗಜವದನ ll ಮೋದಕ ಪ್ರಿಯನೇ ಗೌರೀತನಯ ಖಾದ್ಯವ ನೀಡುವೆ ಗಣನಾಥ ಪಾಲಿಸು ನಿರತವು ಗಣದೇವ ಪಾದಕೆ ವಂದನೆ ಗಣಪತಿಯ ll…

Read more

Other Story