ಮುಪ್ಪಾಗದ ನಗು

ಮುಪ್ಪಾಗದ ನಗು ಒಂಚೂರು ನಗೋಣ ಬನ್ನಿ ಅದಕ್ಕೇನು ಕಾಸಿಲ್ಲ ಅನ್ನಿ ಹುಟ್ಟಿನಿಂದ ಮುಪ್ಪಿನವರೆಗೂ ನಗು ನಮ್ಮ ಜೀವ ಸಂಗಾತಿಯನ್ನಿ ಆರೋಗ್ಯದ ಬಲವರ್ಧನಗೆ ಸ್ನೇಹದಲಿ ತರುವ ಸಿರಿತನಕೆ ಉಲ್ಲಾಸದ ಮನಸಿರಲು ನಗುವಿನ ಅಲೆ ಜಗದಗಲು ಮುದಿಯಾಗುವ ದೇಹವಿದು ಕ್ಷಣಿಕದೆಲ್ಲವು ತನ್ನದೆಂಬುದು ನಗಿಸಿ ನಗುವ…

Read more

ಯೌವ್ವನದ ದಿನಗಳಲ್ಲಿ

ಯೌವ್ವನದ ದಿನಗಳಲ್ಲಿ ನೀ ಬರಲು ಎದುರಲ್ಲಿ ಆಸೆಗಳು ಮನದಲ್ಲಿ ಗೂಡಿಂದ ಹಾರಿದವು ಹಕ್ಕಿಯಂತೆ ಬಾನಲ್ಲಿ; ಸ್ಪರ್ಶಕ್ಕೆ ಮನದ ಪಾದರಸ ಏರಿದೆ ಕಾರ್ಮೋಡವಾಗಿದೆ ಆಲಿಂಗನ ತಂಪೆರೆದರೆ ಸುರಿಸಲು ಜಡಿ ಮಳೆಯ ಧಾರೆ! ಬಹು ದಿನಗಳಿಂದ ಬಿತ್ತನೆ ಮಾಡಿ ಪೋಷಿಸಿರುವ ಬೆಳೆ ನಿನ್ನಂತರಂಗದಲ್ಲೂ ಇರಬಹುದು…

Read more

ಕಣ್ತೆರೆದು ನೋಡು

“ಕಣ್ತೆರೆದು ನೋಡು” ಯಾರಿಗ್ಯಾರೂ ಇಲ್ಲಾ ಇಲ್ಲಿ ಯಾರಿಗ್ಯಾರೂ ಇಲ್ಲಾ, ದೇಹ ನಿನ್ನದೇ ಬಳಿದುಕೋ ಬಣ್ಣ ನುಂಗಿ ನೋವನ್ನೆಲ್ಲಾ; ದಾರಿಯ ನಡುವೆ ಸಂಬಂಧ ನೂರಾರು ನಿಭಾಯಿಸಬೇಕೆಲ್ಲಾ, ಖುಷಿಯ ಅನುಭವ ಆಗದ ವಿಷಯಕ್ಕೆ ಚಿಂತಿಸಿ ಫಲವಿಲ್ಲ; ಹೇಳೋದನ್ನು ಹೇಳಿ ಬಿಡಿ ಮತ್ತೆ ಮತ್ತೆ ಅವಕಾಶವು…

Read more

ಭೂಮಿ ತೂಕದ ಮಹಿಮಾನ್ವಿತೆ

ಭೂಮಿ ತೂಕದ ಮಹಿಮಾನ್ವಿತೆ ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ದೇವರಿಲ್ಲ ಸಂಸಾರದ ಸಾರಥಿಯಿವಳು ಮನೆಮನದ ಮಾನಿನಿಯಿವಳು ಸಹನೆಯಲಿ ಭೂದೇವಿಯ ಸಹಯೋಗ ಪತ್ಯಕ್ಷವಾಗಿ ಕಾಣುವ ದೇವರೆ ತಾಯಿ ನೂರಾರು ತೀರ್ಥಕ್ಷೇತ್ರಗಳನ್ನು ಸುತ್ತಿ ಬಂದು ತಾಯಿಯ ಮನವನ್ನು ನಿಂದನೆಗಳಿಂದ ನೋಯಿಸಿದರೆ ಅವನ ಸಂಚಿತ ಕರ್ಮ ಕಳೆಯದು…

Read more

– ಕೆ.ಹೆಚ್. ಜಯಪ್ರಕಾಶ್, ಚಿತ್ರದುರ್ಗ

ವೈಭವದ ಶಿವರಾತ್ರಿ ಹಬ್ಬ ಚಿತ್ರದುರ್ಗದ ಕಬೀರಾನಂದಸ್ವಾಮಿ ಮಠ ಹಮ್ಮಿ ಕೊಂಡಿರುವ 93 ನೇ ಶಿವರಾತ್ರಿ ಹಬ್ಬದ ಕಾರ್ಯಕ್ರಮಗಳು ಬಹು ಅದ್ಧೂರಿಯಿಂದ ವೈಭವ ಪೂರ್ವಕವಾಗಿ ಜರುಗಿತು. ಈ ಹಬ್ಬಕ್ಕೆ ರಾಜ್ಯಾದ್ಯಂತ್ಯ ಸಹಸ್ರಾರು ಭಕ್ತರು ಸ್ಥಳೀಯ ಸಾರ್ವಜನಿಕರ ಸಾಗರವೇ ಹರಿದು ಬಂದು ಇಲ್ಲಿ ನೆಡೆಯುವ…

Read more

ಹೆಣ್ಣಿನ ಭಾವನೆ

ಮಗಳ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ತಂದೆ ಅರ್ಥ ಮಾಡಿಕೊಳ್ಳಬೇಕು….
ತಾಯಿ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಮಗ ಅರ್ಥ ಮಾಡಿಕೊಳ್ಳಬೇಕು…
ಹೆಂಡತಿ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಗಂಡ ಅರ್ಥ ಮಾಡಿಕೊಳ್ಳಬೇಕು…
ಸೊಸೆ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಮಾವ ಅರ್ಥ ಮಾಡಿಕೊಳ್ಳಬೇಕು…

Read more

ರಾಘವೇಂದ್ರ ಎಚ್. ಹಳ್ಳಿ, ಕೊಪ್ಪಳ ಅವರ ಕವನಗಳು

ನೀ ಅಬಲೆ ಅಲ್ಲ, ತಾಯಿ ಸಬಲೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದು ಮಾದರಿಯಾದೆ ತೊಟ್ಟಿಲು ತೂಗುವ ಕೈ ಇಡೀ ಜಗತ್ತನ್ನೆ ಆಳಬವುದೆನ್ನುವುದನ್ನು ಸಾಬೀತು ಪಡಿಸಿದೆ !!

Read more

ಅನುಭವಿಸು

ಅನುಭವಿಸು ಕಾಲ ನಮಗಾಗಿ ಕಾಯಲ್ಲ ನಾವು ಕಾಲಕ್ಕೆ ಕಾಯಬೇಕಲ್ಲ ಸಮಯ ಹೋದ ಮೇಲೆ ಫಲವಿಲ್ಲ ಇದ್ದಾಗ ಅರಿತು ಬಾಳಬೇಕಲ್ಲ ಗಡಿಯಾರದ ಬಡಿತದಂತೆ ಬದುಕು ಹೃದಯ ಬಡಿತ ಇರುವ ತನಕ ಬದುಕು ನಾನು ನೀನು ಎನ್ನುವ ಬದುಕು ಸರಿಯಾಗಿ ಬಳಸಿ ಬಾಳಬೇಕು ಗೇಣು…

Read more

ಮುಂಜಾವಿನ ಮಾತು-02

ಮುಂಜಾವಿನ ಮಾತು ನುಂಗಲು ಉಗುಳಲಾಗದ ಬಿಸಿ ತುಪ್ಪವ ಬಾಯಲ್ಲಿ ಹಾಕಿಕೊಳ್ಳುವ ಬಯಕೆ ಮೂಡುವ ಮುನ್ನ ಅರಿವಿನ ಎಚ್ಚರಿಕೆ ಗಂಟೆ ಮೊಳಗುವ ಸಿದ್ಧತೆಗೆ ಮೌನಧ್ಯಾನದ ಸಾಧನವು ನಿನ್ನೊಳಗಿಹುದು ಮನವೇ ಶುಭೋದಯ – ರತ್ನಾಬಡವನಹಳ್ಳಿ

Read more

ಮುಂಜಾವಿನ ಮಾತು

ಮುಂಜಾವಿನ ಮಾತು ಕಳೆಗುಂದಿದ ತನು ಸಿಂಗರಿಸೆ ಸೌಂದರ್ಯ ಸಾಧನಗಳನೇಕ ಮಾಡಬೇಕೀಗ ತುಸು ವೆಚ್ಚ ಅಂತರಂಗದಂದಕೆ ಸಂಸ್ಕಾರ ಸಂಸ್ಕೃತಿ ಸಹನೆ ಕಲಿತರಿಲ್ಲಿಯೇ ನಾಕ ಸದ್ಗುಣ ನಿನ್ನೊಳಿದ್ದರದೇ ಸ್ವಚ್ಛ ಮರೆತು ಮೆರೆಯಲಾರೆ ನೀ ಮನವೇ – ರತ್ನಾಬಡವನಹಳ್ಳಿ

Read more

ಯೌವ್ವನದ ದಿನಗಳಲ್ಲಿ

ಯೌವ್ವನದ ದಿನಗಳಲ್ಲಿ ನೀ ಬರಲು ಎದುರಲ್ಲಿ ಆಸೆಗಳು ಮನದಲ್ಲಿ ಗೂಡಿಂದ ಹಾರಿದವು ಹಕ್ಕಿಯಂತೆ ಬಾನಲ್ಲಿ; ಸ್ಪರ್ಶಕ್ಕೆ ಮನದ ಪಾದರಸ ಏರಿದೆ ಕಾರ್ಮೋಡವಾಗಿದೆ ಆಲಿಂಗನ ತಂಪೆರೆದರೆ ಸುರಿಸಲು ಜಡಿ ಮಳೆಯ ಧಾರೆ! ಬಹು ದಿನಗಳಿಂದ ಬಿತ್ತನೆ ಮಾಡಿ ಪೋಷಿಸಿರುವ ಬೆಳೆ ನಿನ್ನಂತರಂಗದಲ್ಲೂ ಇರಬಹುದು…

Read more

Other Story