ಯುಗದ ಆದಿ ಯುಗಾದಿ
ಯುಗದ ಆದಿ ಯುಗಾದಿ ಹೊಸ ಪರ್ವದ ಹೊಸ್ತಿಲಲಿ ಹೊಸ ಭಾವನೆಗಳು ಬೆಸೆಯುತಲಿ ಮಾವು ಬೇವಿನ ಮಿಶ್ರಣ ಸವಿದು ಆಚರಿಸುವ ಹಬ್ಬ ನೋವುಗಳೆಲ್ಲ ಬದಿಗಿರಿಸಿ ವಿರಸಗಳೆಲ್ಲ ದೂರ ಸರಿಸಿ ನವ ವಸಂತದ ಕದ ತೆರೆದು ಸ್ವಾಗತಿಸುವ ಹಬ್ಬ ವಸಂತ ಗಾನ ಮನದಿ ಮೀಟಿ…
Read moreಸಿದ್ಧನಾಥದ ಶ್ರೀ ಸಿದ್ಧೇಶ್ವರ
ಸಿದ್ಧನಾಥದ ಶ್ರೀ ಸಿದ್ಧೇಶ್ವರ ನೋಡ ಬನ್ನಿ ಶ್ರೀ ಸಿದ್ಧೇಶ್ವರ ಮಂದಿರ ನೋಡಲೆಷ್ಟು ಅತಿ ಸುಂದರ ಹನ್ನೆರಡನೆಯ ಶತಮಾನದ ದೇವಾಲಯ ಕಲ್ಲುಗಳಲ್ಲಿ ಕೆತ್ತಿದ ಶಿವಾಲಯ ನೋಡ ಬನ್ನಿ ಭಕ್ತರೇ ಶ್ರೀ ಸಿದ್ಧೇಶ್ವರನ ಮಹಿಮಯ ಕಾಣಲು ಬನ್ನಿ ಭಕ್ತರೇ ಅಪರೂಪದಲ್ಲಿಯ ಅಪರೂಪದ ದೇವಾಲಯ ದರ್ಶನ…
Read moreಋತುಗಾನ ಮಿಡಿತ
ಋತುಗಾನ ಮಿಡಿತ “””””””””””””””””” ನಗುತ ಬಂದ ವಸಂತ ಜೀವ ರಸಗಳ ತುಂಬುತ ಹುಲ್ಲಿನಲ್ಲೂ ಹೂವನರಳಿಸಿ ಬಂಜರು ಬಯಲಲ್ಲೂ ಹಸಿರ ನಗೆಯುಕ್ಕಿಸಿ ಯೌವನದ ಕಾಂತಿ ಉಗಮಿಸಿ ಜಗಮಗಿಸುವ ನಕ್ಷತ್ರಗಳ ಇರುಳು ದಹಿಸುವ ಉರಿಮಂಡಲ ಹಗಲು ಬಾನು ಭುವಿಯ ಸ್ನೇಹದೂಲುಮೆಯಲಿ ಜೀವಗಂಗೆಯ ಸುಮ ಸೌಗಂಧದ…
Read moreಬತ್ತಿದ ಕಂಬನಿ
ಬತ್ತಿದ ಕಂಬನಿ ಬದುಕು ಮಾರಿಕೊಂಡವರು ನಾವು ದೇಶಕ್ಕೆ ಸ್ವಾತಂತ್ರ್ಯ ಬಂದರೂ ಕಾಡುತ ನೋವು ಇನ್ನೂ ಇಲ್ಲಿ ಹೆಣ್ಣಿಗಿಲ್ಲ ರಕ್ಷಣೆಯ ಬೇಲಿ ಮೋಸ,ವಂಚನೆ,ಸುಲಿಗೆ ತುಂಬಿದೆ ಬಾಳಲ್ಲಿ !! ನಲುಗುತಿದೆ ದೈತ್ಯರ ಕೈಯಲ್ಲಿ ಬದುಕು ಆದರೂ ಹಾಕಿದೆ ಮರ್ಯಾದೆಯ ಮುಸುಕು ರೆಕ್ಕೆ ಮುರಿದ ಹಕ್ಕಿಯಂತೆ…
Read moreಎಮ್ಮಾರ್ಕೆ ಅವರ ಅರ್ಥಗರ್ಭಿತ ಬರಹಗಳು
ಕಗ್ಗದ ಸಗ್ಗ-15 ಹಳೆಯ ಭಕ್ತಿಶ್ರದ್ಧೆಯಳಿಸಿ ಹೋಗಿವೆ ಮಾಸಿ ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ ತಳಮಳಿಸುತ್ತಿದೆ ಲೋಕ-ಮಂಕುತಿಮ್ಮ. ಡಿವಿಜಿ ಹಿಂದಿನ ಕಾಲದಲ್ಲಿ ಇದ್ದಂತಹ ಶ್ರದ್ಧೆ, ಭಕ್ತಿಗಳನ್ನು ನಾವು ಈಗ ಕಾಣುತ್ತಿಲ್ಲ. ಕಾಲ ಬದಲಾಗುತ್ತಿದ್ದರೂ, ಹಳೆಯ…
Read moreವಿಶ್ವ ಕಾವ್ಯ ದಿನ
ವಿಶ್ವ ಕವಿತೆ(ಕಾವ್ಯ) ದಿನ ಕವಿತೆಗೊಂದು ದಿನ ಕಾವ್ಯಗೊಂದು ಮನ ಕಥೆಗೊಂದು ಕವನ ವಣಿ೯ಸಿ ಬಣ್ಣಿಸುವ ದಿನ ಬರಹಕ್ಕೆ ಕರಗದಿರುವ ಮನ ಸಾವಿರ ದಾಚೆಯ ನೋವು ಕಳೆದ ಕವಿತೆ ಆಗಲಿ ನಿನಗೊಂದು ದಿನ ಕಾವ್ಯ ಶ್ರೇಷ್ಠತೆ ಬೆಳಗಲಿ ★★★★★★★ ಬೆಳ್ಳಗಿರುವದೆಲ್ಲಾ ಹಾಲಲ್ಲ ಕಣ್ಣಿಗೆ…
Read moreಹಿಂದೂ ಪರಂಪರೆ
ಯುಗಾದಿ ಸಂಭ್ರಮ ಶೀರ್ಷಿಕೆ:- ಹಿಂದೂ ಪರಂಪರೆ ವಸಂತ ಮಾಸದ ಚಿಗುರೆಲೆ ಹಸಿರಲಿ ಭಾರತೀಯರ ಚೈತ್ರ ಮಾಸ ಪಾಂಡ್ಯದಲಿ ಹಿಂದೂಗಳ ಪವಿತ್ರ ಹಬ್ಬದ ಹರುಷದಲಿ ಹೊಸ ಸಂವತ್ಸರಕ್ಕೆ ಹೊಸದಾಗಿ ಸ್ವಾಗತಿಸಲಿ ಆದಿ ಅಂತ್ಯದ ಮಧ್ಯೆ ಹೊಸದಾಗಿ ಬಂದಿರಲು ರೈತಾಪಿ ಜನಗಳಿಗೆ ಹೊಸ ಹರುಷ…
Read moreಒಲವಿನ ಬಣ್ಣದ ಗೆಜ್ಜೆ
ಒಲವಿನ ಬಣ್ಣದ ಗೆಜ್ಜೆ ಇನಿಯಾ ನಿನ್ನಿಂದಾಗಿ ಪಾಳು ಮನೆಯೂ ಅರಮನೆಯಾಗಿದೆ ಪ್ರೀತಿ ಪ್ರೇಮ ಸೌದದಿ ಮನವು ಮುದ ಗೊಂಡಿದೆ ನಿನ್ನ ಕೈಯ ಅಕ್ಕರೆಯ ಆರೈಕೆಯಲ್ಲಿ ಮೀಂದಾಗಿದೆ ನಮ್ಮಿಬ್ಬರ ಪ್ರೀತಿ ಬಾಂಧವ್ಯ ಜಗದಲಿ ಸ್ಥಿರಸ್ಥಾಯಿಯಾಗಿದೆ ಬಡವನಾದರೂ ಕಾಲಿಗೆ ಬಣ್ಣದ ಗೆಜ್ಜೆ ಹಚ್ಚಿ ಸಂಭ್ರಮಿಸುವೆನು…
Read moreಕರ್ಮಯೋಗಿ ಸಿದ್ಧಗಂಗಾ ಶ್ರೀಗಳು
ಕರ್ಮಯೋಗಿ ಸಿದ್ಧಗಂಗಾ ಶ್ರೀಗಳು ”””””””””””””””’”‘””””””” ಅಕ್ಷರಜ್ಞಾನ ಅನ್ನದಾಸೋಹ ತ್ರಿವಿಧ ಆಶ್ರಯದಾತ ಪರಹಿತದಲ್ಲಿ ಆತ್ಮಾನಂದ ಕಂಡ ತ್ಯಾಗಿ ಸೇವಾತತ್ಪರತೆಯ ಕಲ್ಯಾಣಕಾರಿ ಅನುಭಾವಿತ್ವ ಮಾರ್ಗಿ ಕ್ರಿಯಾಶೀಲತೆ ನೇಮ ನಿಷ್ಠೆಯ ಪೂಜ್ಯರು ಮಠವಿವುದು ಸರಸ್ವತಿಯ ಆಲಯವಾಗಿ ಧಾರ್ಮಿಕ ಸಂಸ್ಕೃತಿಯ ನಿಲಯವಾಗಿ ಗ್ರಂಥ ಗುಡಿಯಲ್ಲಿಲ್ಲ ಧರ್ಮವೆಂದ ಸತ್ಪುಪುರುಷ…
Read more