ತಂಪೆರಚುವರಾರು

  🌧️ ತಂಪೆರಚುವರಾರು 🌧️ ಎಲ್ಲಿ ಓಡುವಿರಿ ಮೇಘಗಳೇ ತೇಲಿ ಬನ್ನಿಕಾರ್ಮುಗಿಲ ಹೊತ್ತು ಮಳೆಬೀಜ ಬಿತ್ತ ಬನ್ನಿಬರುಡಾದ ಈ ಇಳೆಗೆ ತಂಪನ್ನು ಚೆಲ್ಲಬನ್ನಿಬಡವಾದ ತನುವಿನ ದಾಹವನು ನೀಗ ಬನ್ನೀ ಇಳೆಯ ದಾಹ ತರ ತರ ಗುಟ್ಟಿದೆಭೂ ರಮೆ ಒಣಗಿ ಬರ ಬಾಯ್ಬಿಟ್ಟಿದೆಕೃಶು…

Read more

ಮುಗುಳು ನಗೆ ಮಲ್ಲಿಗೆ

ಮುಗುಳು ನಗೆ ಮಲ್ಲಿಗೆ ನಸು ನಗುತ ಹಸಿರುಬಳ್ಳಿಯಲಿ ಹಾಸಿದೆಹೂ ರಾಶಿ, ಕೈ ಬೀಸಿಕರೆದಿದೆ ತಂಗಾಳಿಯಲಿಪರಿಮಳದ ಕಂಪು ಸೂಸಿ.. ಶುಭ್ರಾಕಾಶದಿ ಮಿನುಗುವನಕ್ಷತ್ರದಂತೆ, ಹಿತವಾದಬೆಳಕ ಎಲ್ಲೆಡೆ ಬೀರುತಲಿಮೋಡಗಳ ಮರೆಯಿಂದಮುಖದೆರೆದು ಬರುವಂತೆ.. ಎಲೆಗಳ ಮರೆಯಲಿಅವಿತು, ಮಕರಂದದಸವಿಯನು ಜಗಕೆಲ್ಲಮುಗುಳ್ನಗೆಯೊಂದಿಗೆಮುಕ್ತತೆಯಲಿ ನೀಡುತ.. ಒಂದು ದಿನವಲ್ಲ, ಅರ್ಧದಿನಅರಳಿ ಸಂಭ್ರಮಿಸುವ ಪರಿಯುಮಾನವ…

Read more

ಪುಟ್ಟ ತತ್ತಿಯ ಕನಸು

ಪುಟ್ಟ ತತ್ತಿಯ ಕನಸು ನಾನು ಇರುವೆಯ ತತ್ತಿ ಅಮ್ಮನಗರ್ಭಗೃಹದಲಿ ಅಡಗಿರುವೆಜೀವವೆಂದ ಮೇಲೆ ಕನಸು ಸಹಜತಾಯಿ ಜೀವ ಅರಸುತಿದೆಮಧುರ ಸಿಹಿಯ ಕಣಜ ಕಾಯಕವೇ ಕೈಲಾಸವೆನುತ ಸತತಉದ್ಯೋಗಿ ನಮ್ಮ ಜನಾಂಗಶಿಸ್ತಿನ ಸಿಪಾಹಿ ಸೈನಿಕರಂತೆಸಾಲು ಸಾಲಾಗಿ ಹೊರಡುವರುಒಬ್ಬರಿಗೊಬ್ಬರು ಮುತ್ತನಿಕ್ಕುತ ನಾವು ಜಗದ ಮಣ್ಣಿನ ಕಣಕಣದಲಿಇರುವೆವು ಗಿಡಮರಗಳೂ…

Read more

ಜಾಗತಿಕ ಮಾತೃ ಭಾಷಾ ದಿನ

ತಾಯಿ ಕಲಿಸಿದ ಮೊದಲ ಭಾಷೆಕಂದನ ತೊದಲು ನುಡಿಗೆ ನಕ್ಕುಕಲಿತು ಕಲಿಸಿದ ಮೊದಲ ಭಾಷೆ ಮಾತೃಭಾಷೆಗೆ ಕೀಳು-ಮೇಲಿಲ್ಲಜಾತಿ-ಮತ ಭೇದ-ಭಾವವಿಲ್ಲಅವರವರ ಭಾಷೆಯೇ ಶ್ರೇಷ್ಠ ಜಾಗತಿಕ ಭಾಷಾ ದಿನದ ಆಚರಣೆನಾಡು-ನುಡಿಯ ಶಬ್ದಗಳಾಕರ್ಷಣೆಪದ-ಪುಂಜಗಳಿಗೆ ಗೌರವಾದರಣೆ ವಿಶ್ವದಿ ಕೋಟಿ ಭಾಷೆಗಳುಂಟುಭಾಷಾ ಬಾಂಧವ್ಯದ ಕೊಡುಗೆಜನರ ಮಧ್ಯೆ ಪ್ರೇಮದ ಬೆಸುಗೆ ಭಾವೈಕ್ಯತೆಗೆ…

Read more

ಗಂಡು ಹೆಣ್ಣು

ಗಂಡು ಹೆಣ್ಣು ಅವನು ಚೈತನ್ಯ ಶಿವಇವಳು ಅವನ ಶಕ್ತಿಅವನು ಸೃಷ್ಟಿಕರ್ತಇವಳು ವಿಶಾಲ ಸೃಷ್ಟಿಅವನಿಲ್ಲದೆ ಇವಳಿಲ್ಲಇವಳಿಲ್ಲದೆ ಅವನಿಲ್ಲಅವನು ಈಶ್ವರಇವಳು ಸಂಸಾರಅದಕೆಂದೇ ಅರ್ಧನಾರೀಶ್ವರ ಸ್ತುತಿಪ್ರಿಯಳಿವಳುಸ್ಥಿತಪ್ರಜ್ಞನವನುಆಭರಣಪ್ರಿಯಳಿವಳುನಿರಾಭರಣನವನುಆಡಂಬರದವಳಿವಳುನಿರಾಡಂಬರದವನುಸೌಂದರ್ಯವತಿ ಇವಳುಹೃದಯವಂತನವನುಎಂತಲೇ ಸತ್ಯಂ ಶಿವಂ ಸುಂದರಂ ಮಾತುಗಾರ್ತಿ ಇವಳುಮೌನಪ್ರಿಯನವನುಉತ್ಸಾಹಭರಿತ ಇವಳುಶಾಂತವಾಗಿರುವವನವನುಕಾರ್ಯಕರ್ತೆಯಿವಳುಕಾರಭಾರಿ ಅವನುಅದಕೆ ಗಂಡುಹೆಣ್ಣು ಸಮಸಮರ್ಥರು – ಅನ್ನಪೂರ್ಣ ಸಕ್ರೋಜಿ ಪುಣೆ

Read more

ನಮ್ಮ ಗುರುಗಳು

ನಮ್ಮ ಗುರುಗಳು ವಿದ್ಯೆ ಜೊತೆಗೆ ವಿನಯವ ಕಲಿಸಿಜ್ಞಾನ ಮಾರ್ಗದಲ್ಲಿ ನಡೆಸಿದಾತಅಜ್ಞಾನ ಎಂಬ ಕತ್ತಲೆಯನ್ನು ಅಳಿಸಿಸುಜ್ಞಾನ ಎಂಬ ಬೆಳಕನ್ನು ಕರುಣಿಸಿದಾತ ಭಯದ ಜೊತೆ ಭಕ್ತಿಯ ತುಂಬಿಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳುವಂತೆ ಮಾಡಿದಾತಎಲ್ಲರೊಡನೆ ಬೆರೆತು ಕಲಿಕೆಯಲ್ಲಿ ತೊಡಗುವಂತೆ ಮಾಡಿದನು ಈತ ಸಮಯದ ಜೊತೆಗೆ ಸಂಸ್ಕಾರ…

Read more

ಮಾರು ಹೋದವ

ಮಾರು ಹೋದವ ನಗಿಸಿ ನಾಟಕ ಆಡಿದಳು ನನ್ನವಳುಚಂದದ ಮಾತಿನಲ್ಲಿ ಮರಳು ಮಾಡಿದಳುಅತ್ತೆ ಮಾವನನ್ನ ಮನೆಯಿಂದ ಹೊರ ಹಾಕಿದವಳುಗಂಡನಿಗೆ ವಿಚ್ಛೇದನ ನೀಡಿದವಳು ಅರಿವಾಗುವ ಕ್ಷಣದಲ್ಲಿ ಮೂಕನಾದೆ ನಾನುನನಗಾಗಿ ಬರಲಿಲ್ಲ ಅವಳು ಇನ್ನೂಸಂಪತ್ತಿನ ಮೋಹಕ್ಕೆ ಮದುವೆ ಆದಳು ನನ್ನನ್ನುಪ್ರೀತಿಯ ಆಟದಲ್ಲಿ ಮುಳುಗಿಸಿ ಬಿಟ್ಟಳು ನನ್ನನ್ನು…

Read more

ನನ್ನ ಅರಸಿ

ನನ್ನ ಅರಸಿನನ್ನನ್ನು ಹರಿಸಿ ಬಂದಳುತವರಿನ ಸಿರಿವಂತಿಕೆ ತೊರೆದಳುಗಂಡನ ಮನೆ ಸೇರಿದಳು. ಜೀವನ ಎಂಬ ಪಯಣದಲ್ಲಿಸಪ್ತ-ಪದಿಗಳನ್ನು ದಾಟಿಕೈ ಹಿಡಿದು ಬಂದಳುನನ್ನ ಅರಸಿ ಬಂದಳು ಸಂಸಾರ ಎಂಬ ಸಾಗರದಲ್ಲಿನೋವು ನಲಿವುಗಳನ್ನು ಮರೆತುಎಲ್ಲರೊಡನೆ ಕಲೆತುನನ್ನ ಅರಸಿನನ್ನನ್ನು ಹರಿಸಿ ಬಂದಳು ತವರಿಗೆ ತಕ್ಕ ಮಗಳಾಗಿಅತ್ತೆಗೆ ತಕ್ಕ ಸೊಸೆಯಾಗಿಕಷ್ಟಕಾರ್ಪಣ್ಯಗಳ…

Read more

ಜೀವನ ನೀತಿ

ಜೀವನ ಒಂದು ಖಾಲಿ ಗಾಡಿ.ಅದಕ್ಕೆ ಬೇಕು ಎರಡು ಹೋರಿನಿತ್ಯವೂ ಸಾಗಬೇಕು ಸಮನಾಗಿಎಂದಿಗೂ ಇರಿಯಬಾರದು ಸಂಸಾರದಲ್ಲಿ.ಇರಿದುಕೊಂಡರೆ ಅಂದಿತುನಾನು ಹಾಯ್, ನೀನು ಬಾಯ್ ಯುವಕರಿಗೆ ಒಂದು ಸವಾಲು ಪಕ್ಕದ ಮನೆ ಹುಡುಗಿ ಎಂದರೆ ನನಗೆ ಇಷ್ಟಅವರ ಅಪ್ಪ ನನ್ನನ್ನು ನೋಡಿದರೆ ಬಲು ಕಷ್ಟ.ಆದರೂ ಬಿಡಲಿಲ್ಲ…

Read more

ಪ್ರೇಮ

ಪ್ರೇಮ ಪ್ರೇಮವೆಂದರೆ ””””’ಕ್ಯಾಲೆಂಡರಿನೊಂದಿಗೆದಿನಾಂಕ ಗುರುತಿಸಿಗುಲಾಬಿ ಹೂ ಕಿತ್ತುಮಂಡಿಯೂರಿ ಕೇಳಿಕೊಳ್ಳುವ, ಬೇಡಿಕೊಳ್ಳುವನಿವೇದನೆಯಲ್ಲ !ಎಲ್ಲ ಕಾಲಕೂಮಿಡಿದು ತುಡಿಯುವ ಸ್ವಚ್ಚದಿ ಕಂಗೊಳಿಸುವ ನಿನ್ನಯನಿರ್ಮಲ ಭಾವ ! ಪ್ರೇಮವೆಂದರೆ ””””’ಅರ್ಧರಾತ್ರಿಯಲಿನಶೆ ಬೀಜ ತುಂಬಿಕೊಂಡು ನಿರ್ಮಲವೆಂಬಸಭ್ಯತೆಯ ಗೆರೆ ದಾಟಿ ಅದ್ದು ಮೀರಿಕುಣಿಯುವುದಲ್ಲ !ತಂತಾನೇ ಸೃಜಿಸಿಕಂಗಳೊಳಗೆಸರಿದಾಡುವ, ಸರಿದೂಗುವ ನಿನ್ನಅವ್ಯಕ್ತವಾದ, ಅಭಿವ್ಯಕ್ತವಾದ…

Read more

ಉದ್ಯೋಗವಿಲ್ಲದ ಜೀವನ

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು Leakವಿದ್ಯಾರ್ಥಿಗಳು ಮಾಡುವರು Strikeದಿನಕ್ಕೊಂದು ಹಗರಣಓದುವ ವಿದ್ಯಾರ್ಥಿಗಳ ಪಾಡು ಏನಣ್ಣ ಓದಿದವನು ಓದದೆ ಇರುವವನು ನಿರುದ್ಯೋಗಿಇವರ ನಡುವೆ ಶ್ರೀಮಂತನೇ ಉದ್ಯೋಗಿ KAS, KAS, IPS , ಎಲ್ಲಾ OKಒಳಒಳಗೆ ಆಗುವವು Deal ಜೋಕೆ ಬಡವರ ಮಕ್ಕಳ ಪಾಡು…

Read more

Other Story