ಚುಟುಕು ಕವಿತೆಗಳು – ಹಾಚಿ ಇಟ್ಟಿಗಿ 1. ಚೈತನ್ಯ ಬೆಳಕಿನೊಳಗೆ ಬೆಳಕಿನ ಆಶಾಕಿರಣದ ಚೈತನ್ಯ ತುಂಬಿ ಮೋಡದ ಮರೆಯಲ್ಲಿ ಅಡಗಿ ಕುಳಿತಿರುವ ದೂರದ ಒಂದು ಹಕ್ಕಿ ಹಕ್ಕಿಯಾಗಿಯೇ ಉಳಿಯಿತು ಆದರೆ ತನುವಲಿ ತುಂಬುವ ಜೀವದುಸಿರಾಗಿ ಧಾವಿಸಲಿಲ್ಲ. ನೆನಪಿನಲಿ ಕಾಲಕಳೆವ ಜೀವಕೆ 2.…
Read more
ಮುಕ್ತಕ ಸೋಲುಗಳು ಗೆಲುವಿಗಿಹ ಮೆಟ್ಟಿಲುಗಳೆಂದರಿತುಸೋಲಿನಿಂ ಬೆದರದೆಯೆ ಸೋಪಾನವೇರು…ಪಾಲಿಗದು ಹೊರೆಯಿರದು ಯಶವೆಂಬುದೊಂದಿಗಿರೆಬಾಳು ಹೊಳೆಯುವುದಾಗ – ಲಕ್ಷ್ಮೀಸುತ. ✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ
Read more
ಅಂಗಾರ ಬಂಗಾರ ತೃಪ್ತಿ ಇಲ್ಲದ ಜೀವನಶಾಂತಿ ನೆಮ್ಮದಿ ಇಲ್ಲದ ಬದುಕುಕಣ್ಣು ತುಂಬಾ ನಿದ್ದೆ ಇಲ್ಲದ ರಾತ್ರಿರಾಶಿ ರಾಶಿ ಹಣ ಇದ್ದರು ಕೂಡಬೇಕಾದ ಆಹಾರ ತಿನ್ನಲುಹಲ್ಲು ಇಲ್ಲದ ಬಾಯಿ. ರೋಗ ರುಜಿನದ ದೇಹಹದಗೆಟ್ಟ ಆರೋಗ್ಯಮನೆತುಂಬ ಬಂಗಾರಮನಸಲ್ಲಿ ಅಂಗಾರಇದ್ದರೇನು ಫಲ. ತೃಪ್ತಿ ಇಲ್ಲದ ಬದುಕುಜೀವಂತ…
Read more
ಚಿರವಿರಹಿ ರಾಧೆ ರಾಧೆ ಬಾಲ್ಯದ ಗೆಳತಿ ಕೃಷ್ಣನಿಗೆ ಜೊತೆಗಾತಿಮಾಧವಗು ಅವಳಲ್ಲಿ ತುಂಬು ಪ್ರೀತಿಸಾಧಕವು ಕೃಷ್ಣನಾ ಮುರಳಿಯಾ ಗಾನವದುಮೋದವದೆ ಇಬ್ಬರೂ ಜೊತೆಯಲಿರಲು ಮಾಧವನ ಮುರಳಿಯನು ಕೇಳುತಲಿ ಮನಸೋತುರಾಧೆ ತಾ ಹಗಲಿರುಳು ಕೃಷ್ಣನನೆ ನೆನೆದುಮೋದದಲಿ ಮೈಮರೆತು ಸ್ಮರಿಸುತಲಿ ಕೇಶವನರೋದನೆಯು ಅವನಿರದೆ ರಾಧೆಗೆಂದು ಗಾಢ ಪ್ರೀತಿಯ…
Read more
ಶ್ಲೋಕ: ಶ್ರೀ ಕಂಠಪ್ಪಾಡಿ ಸುಬ್ರಹ್ಮಣ್ಯ ಸ್ವಾಮೀ ಶಂಭು ಕುಮಾರ ಜಯ ಜಯ ತ್ರಿಜಗ ವಂದಿತನೆ ಶಂಕರ ತನಯ ವಿದ್ಯಾಧಿಪನ ಸೋದರನೆ ವೇದಾಧಿ ಪತಿಯೇ ವಂದೇ ಗುಹo ಶರಣo ಪ್ರಪದ್ಯೆ ವಂದೇ ಗುಹo ಶರಣo ಪ್ರಪದ್ಯೆನಿನ್ನಯ ಪಾದಕೆ ಸಾಷ್ಟಾoಗ ವಂದನೆ ಭಕ್ತಿಯ ಗಾಯನವು…
Read more
ಮುಕುಂದ ಮಾಧವ ಕಣಿಪುರದೊಡೆಯನೆ ಕರುಣಾ ಸಾಗರಮುಕುಂದ ಮಾಧವ ಗಿರಿಧರನೆನಂದನ ಕಂದನೆ ಮೂಜಗದೊಡೆಯನೆದಾರಿಯ ತೋರಿಸು ವಾಮನನೆ ಸುರಜನ ವಂದಿತ ಮೋಕ್ಷಪ್ರದಾಯಕದೇವಕಿ ತನಯನೆ ನುತಿಸುವೆನುಸುಂದರ ರೂಪನೆ ಪಂಕಜ ಲೋಚನನಿತ್ಯವು ನಿನ್ನನು ಭಜಿಸುವೆನು ಮುರಳೀ ಲೋಲನೆ ರುಕ್ಮಿಣಿಗೊಡೆಯನೆರಾಧಾ ರಮಣನೆ ಶ್ರೀ ಲೋಲಅಗಣಿತ ಗುಣನಿಧಿ ಮಹಿಮಾಕರನೇಅಚ್ಚುತ ಕೇಶವ…
Read more
ಆಸರೆ ಇಲ್ಲದ ಆಧಾರಸ್ತಂಭ ಗಲ್ಲಿಯೊಂದರ ಮೂಲೆಯಲ್ಲಿಹರಕು ಗೋಣಿಯ ಹೊದ್ದುಮುದುಡಿ ಮಲಗಿದೆ ನಲುಗಿದ ಜೀವವು ಚೈತನ್ಯವಿರದ ದೇಹದಲಿ ಎದ್ದುಕಾಣುತಿಹುದು ಮೂಳೆಯು, ಗುಳಿಬಿದ್ದನಿಸ್ತೇಜ ಕಣ್ಣಲ್ಲಿ ಶೂನ್ಯ ಭಾವವು ತುಂಬಿದ ಮನೆಯ ಪ್ರೀತಿಯ ಅಪ್ಪುಗೆಯಲ್ಲಿಸಂಸ್ಕೃತಿ ಸಂಸ್ಕಾರವ ಧಾರೆಯೆರೆದುಪೊರೆಯುತಿದ್ದ ಕಾಲ ಬರಿಯ ನೆನಪು ಮುಪ್ಪಾದ ಕಾಯದಲಿಕುಂದಲು ಶಕ್ತಿ…
Read more
ನಮ್ಮ ನಾಡು ವಂದನೆ ವಂದನೆ ಅಭಿನಂದನೆಕನ್ನಡಮ್ಮನ ಪಾದಕ್ಕೆ ನಾ ಚಿರ ಋಣಿಸುತ್ತಲೂ ಮೆರೆದೈತಿ ನಮ್ಮ ಸಂಸ್ಕೃತಿತಬ್ಬಿಬ್ಬುಗೊಂಡೈತಿ ನಮ್ಮ ಮನಸ್ಥಿತಿ ಸುಂದರ ನಾಡು ನಮ್ಮ ಕರ್ನಾಟಕಅಂದವಾಗಿ ಹಾರುತಿದೆ ನಮ್ಮ ಬಾವುಟಬೆಟ್ಟಗಳು ಬಯಲಿನಲ್ಲಿ ಬೆಳೆದು ನಿಂತಿವೆಅದರ ಸುತ್ತ ಹಸಿರು ಬೆಳೆದು ಉಸಿರು ನಮ್ಹೆಸರುಳಿಸಿವೆ ….…
Read more
ಹಸಿರಿನ ತವರಾಗ ಹಳ್ಳಿಯ ಸೊಗಡುಮುಂಜಾವ ಹನಿದಾಗ ಹೊಂಗಿರಣ ನಾಡುಪ್ರಕೃತಿಯ ಬಿನ್ನಾಣ ಚೆಲುವಿನ ಬೀಡುವ್ಯವಸಾಯ ಭೂಮಿಯು ಫಲವತ್ತ ಕಾಡು ಕೋಳಿಯು ಕೂಗ್ಯಾವ ಬೆಳದಿಂಗಳು ಹರಿದಾವಏಳಯ್ಯ ಯಜಮಾನ ಹೊಲಮನೆ ನೋಡಯ್ಯಕೊಟ್ಟಿಗೆ ಕರುವಿನ ಹಸಿವಿಗೆ ನೀಡಯ್ಯಎತ್ತು ನೇಗಿಲ ಹೊತ್ತು ಭೂಮ್ತಾಯ ನೆನೆಯಯ್ಯ ಯಜಮಾನಿ ಬೆಳಗೆದ್ದು ಹೊಸಿಲನು…
Read more
ಜೀವನ ಚಕ್ರ ಹರಯದಲ್ಲಿ ಹಾರಾಡಬೇಡದುಡ್ಡಿದ್ದಾಗ ಸೊಕ್ಕು ತೋರಿಸಬೇಡ,ಅಧಿಕಾರ ಇದ್ದಾಗ ದರ್ಪ ತೋರಬೇಡ ಜೀವನ ಚಕ್ರದಲ್ಲಿನಿನಗೂ ಬರುವುದು ಹರೆಯಕ್ಕೆ ಮುಪ್ಪುದುಡ್ಡಿಗೆ ಬಡತನಅಧಿಕಾರಕ್ಕೆ ನಿವೃತ್ತಿ ಮರೆಯದಿರು ಮನುಜಅರಿತು ನಡೆ ಬೆರೆತು ಬಾಳುನಿನಗೂ ನಾಕು ಜನರ ಜೊತೆ ಬದುಕು ಉಂಟು ಶ್ರೀ ರಾಘವೇಂದ್ರ ಸಿಂತ್ರೆ, ರಾಜಕಮಲ್,…
Read more