ಅರಳಿದ ಪ್ರೀತಿ
ಅರಳಿದ ಪ್ರೀತಿ ********** ಅರಳಿ ನಿಂತ ಸುಮದ ಹಾಗೆ ಹರುಷದಿಂದ ನಗುವೆಯ ನುಡಿದ ಹಾಗೆ ನಡೆದು ಬಂದು ಒಲವ ತೋರಿ ನಿಂದೆಯ ll ಚಂದದಿಂದ ನಗುವ ತೋರಿ ಎನ್ನ ಮುಂದೆ ಬಂದೆಯ ನಿನ್ನ ನೋಡಲೆಂದು ಕಾದೆ ನಿನ್ನ ಹೆಸರು ಹೇಳೆಯ ll…
Read moreಸುಂದರಿ ಚೆಲುವೆ
ಸುಂದರಿ ಚೆಲುವೆ ************ ಏನಿದು ಮೋಹವು ನಿನ್ನಯ ವದನವು ವರ್ಣಿಸೆ ಸಾಧ್ಯವೆ ನನಗೀಗ ಪ್ರೇಮದ ಪಾಶದಿ ಸೆಳೆಯುವ ನೋಟವು ಬೀಳದೆ ಇರುವೆನೆ ನಾನೀಗ ll ಆಸೆಯ ಹೊತ್ತಿಹ ಬಯಕೆಯು ಮನಸಲಿ ತುಂಬಿದ ಸ್ನೇಹವು ಕಡಲಂತೆ ಭಾವನೆ ತೋರಿಸಿ ಪ್ರೀತಿಯ ನಗುವಲಿ ಹೂವಿನ…
Read moreಆದಿಮಹೇಶ್ವರಿ
ಆದಿಮಹೇಶ್ವರಿ ********** ಆದಿಮಹೇಶ್ವರಿ ಅನ್ನಪೂರ್ಣೇಶ್ವರಿ ಆನಂದದಾಯಿನಿ ಅಭಯದಾಯಿನಿ ಆನಿನ್ನಮೊಗದಲಿ ಮಂದಹಾಸವು ತೋರೆನ್ನಯ ಬದುಕಲಿ ಸಂತೋಷವು ll ಸಾವಿತ್ರಿಯೆ ಕರುಣದಿ ಕಾಪಾಡೆನ್ನನು ಸಾವಿರ ಸಾವಿರ ವಂದನೆಯು ನಿನಗಮ್ಮ ಸಾಕರಗೊಳಿಸು ಎನ್ನಯ ಬದುಕನ್ನ ಆನಿನ್ನ ಪಾದಕೆ ಮಣಿದಿಹೆಯಮ್ಮ ll ಅಂಬಿಕೆ ದುರ್ಗಾoಬಿಕೆ ಶಕ್ತಿ ಸ್ವರೂಪಿಣಿಯೆ…
Read moreನೀಡು ದೇವರ ಭಿಕ್ಷೆ
ನೀಡು ದೇವರ ಭಿಕ್ಷೆ ಸುನಾಮಿಯಂತೆ…..ಭೂಕಂಪದಂತೆ….. ಸಮುದ್ರದ ಅಲೆಗಳಂತೆ ಬರಸಿಡಿಲು ಬಡಿತೆ ಶ್ರೀಗಳ ಭಕ್ತರ ಹೃದಯ ಆಘಾತಗೊಂಡಿತೆ ಶಿವನ ಶಿಷ್ಯ ಶಿವಣ್ಣನವರು ಶಿವೈಕ್ಯರಾದರೆಂದು ನಾಡೆಲ್ಲಾ ಅಳುತಿರಲು ದುಃಖ ಮಡಿಲಲ್ಲಿ ತೇಲುತ್ತಿರಲು ನಿನಗಿಲ್ಲವೇ ಕರುಣೆ ಓಹೋ ಜವರಾಯನೇ ತೆಗೆದುಕೋ ನಮ್ಮ ಜೀವವ ಕೊಡು ನಮಗೆ…
Read moreಒಲವಿನ ಸ್ನೇಹ
ಒಲವಿನ ಸ್ನೇಹ ********** ಮುತ್ತನು ಸುರಿಸಲು ಇನಿಯನು ಬಂದನು ಸುಂದರಿ ನಿನ್ನಯ ಬಳಿಯಲ್ಲಿ ಸ್ನೇಹದ ನಗೆಯನು ಬೀರುವ ಹುಡುಗಿಯ ಗಲ್ಲವ ಪಿಡಿದನು ಕರದಲ್ಲಿ ll ಇನಿಯನ ಕರೆದೆಯ ಕಣ್ಣಿನ ನೋಟದಿ ದಂತವು ಎಂತಹ ಸುಂದರವು ಕಿವಿಯಲಿ ಓಲೆಯು ಮುಡಿಯಲಿ ಮಲ್ಲಿಗೆ ಕೊರಳಲಿ…
Read moreಮಲತಾಯಿಯ ಜೋಗುಳ
ಮಲತಾಯಿಯ ಜೋಗುಳ ಜೋಗುಳವ ಹಾಡಲಿಲ್ಲ ತೊಟ್ಟಿಲವ ತೂಗಲಿಲ್ಲ ಆದರೂ ನಿನ್ನ ಯಾವುದಕ್ಕೂ ಕಡಿಮೆ ಇರದ ಹಾಗೆ ಬೆಳೆಸಿದೇನಲ್ಲ…. ಅರಮನೆ ಯಲ್ಲಿಬೆಳಿಸಲಿಲ್ಲ ಜೋಪಡಿಯಲ್ಲಿ ಮಲಗಿಸಿದೆನಲ್ಲ ಅಮ್ಮ ಎಂದಾಗಲೆಲ್ಲ ಓಡಿ ಬಂದೇನಲ್ಲ, ಆದರೂ ನಿನ್ನ ಯಾವುದಕ್ಕೂ ಕಡಿಮೆ ಇರದ ಹಾಗೆಬೆಳೆಸಿದೆನಲ್ಲ…… ಎದೆ ಹಾಲು ಉಣಬಡಿಸಲಿಲ್ಲ…
Read moreಗೆಳತಿಗೊಂದು ಅಹವಾಲು
ಗೆಳತಿಗೊಂದು ಅಹವಾಲು ತೆರೆದ ತುಟಿಗಳ ನಡುವೆ ತುಂಟ ತಿಳಿನಗೆ…… ಹೇಳಬಾರದೆ ವಿಷಯವ ? ಬಿಟ್ಟು ಹಾರುವ ತೆರನಲಿ ಮನವ ಕುಣಿಸಿಹೆ ಮೆಲ್ಲಗೆ ತೆರೆಯ ಬಾರದೆ ಮನಸನು… ಮನಸು ಹೃದಯದ ಕಳವಳವ ನೀ ಹೇಳದೇ… ನಾನೇನು ಬಲ್ಲೇನು ನಿನ್ನಂತರಂಗವ… ಕಣ್ಣು ಕನಸುಗಳಗಲ ..…
Read moreಪಂಡಿತ್ ಪುಟ್ಟರಾಜ ಗವಾಯಿ
ಪಂಡಿತ್ ಪುಟ್ಟರಾಜ ಗವಾಯಿ ಗುರುವೇ ಡಾಕ್ಟರ್ ಪಂಡಿತ್ ಪುಟ್ಟರಾಜ ಗವಾಯಿ ಅಂದರ ಬಾಳಿಗೆ ಬೆಳಕಾದ ಸುಜ್ಞಾನಿ ವ್ಯಾಮೋಹ ವರ್ಜಿತ ಸರ್ವಸಂಗ ಪರಿತ್ಯಾಗಿ ಅವರೇ ನಮ್ಮ ಅಜ್ಜಯ್ಯ ಗಾನಯೋಗಿ. ಕವಿ ಶ್ರೇಷ್ಠರು, ಗಾನ ಗಾರುಡಿಗರು, ಸಕಲ ವಾದ್ಯಗಳ ವಾದಕರು, ನಡೆದಾಡುವ ದೇವರು ಧರ್ಮ…
Read moreಪುಟ್ಟರಾಜ ಶರಣರು
ಪುಟ್ಟರಾಜ ಶರಣರು ದೇವಗಿರಿಯ ದೇವ ಧರೆಗಿಳಿದು ಜನರ ಉದ್ಧರಿಸಲು ಬಂದರು ಮೂರು ಭಾಷೆಗಳಲಿ ಸಾಹಿತ್ಯ ರಚಿಸಿ ಪ್ರಶಸ್ತಿ ಪುರಸ್ಕೃತರಾದರು ವಾದ್ಯಗಳು ನಾಟ್ಯವಾಡಿದವು ಶಾರದೆ ನಗುತ ನಲಿದಾಡಿದಳು ಸಪ್ತಸ್ವರಗಳು ಕುಣಿದಾಡಿದವು ಎಲ್ಲ ಸಂಗೀತಮಯವಾದವು ನಾದಬ್ರಹ್ಮರಾಗಿ ಅಂತರಂಗದಲಿ ಗುರು ಸ್ಮರಣೆಯ ಮಾಡುತಲಿ ವೀಣೆಯ ಝೇಂಕಾರನಾದದಲಿ…
Read more