ಹೊಳೆವ ಬೆಳ್ಳಿ ನಕ್ಷತ್ರ ಸ್ವಾತಂತ್ರ್ಯ ಜ್ಯೋತಿ ಚೆನ್ನಮ್ಮ ಕರುನಾಡಿನ ಕಾಕತಿಯ ಕೀರ್ತಿಕನ್ಯೆ ದೇಸಾಯಿ ಧೂಳಪ್ಪಗೌಡರ ಪುತ್ರಿ ಕತ್ತಿ ವರಸೆ ಕುದುರೆ ಸವಾರಿ ನಿಪುಣೆ ಕಿತ್ತೂರರಸನ ಕಿರಿಯ ಪತ್ನಿ ಚೆನ್ನಮ್ಮ ಚೆಂದದ ಅಂದದ ರಾಣಿ ಚೆನ್ನಮ್ಮ ನೊಸಲಿಗೆ ವಿಭೂತಿ ಧರಿಸಿದ ಅಮ್ಮ ತಲೆತುಂಬ…
Read more
ಗಜಲ್ ********* ನೊಂದ ಹೃದಯಕೆ ತಂಪನೆರೆಯಲು ಬಂದಿತೇನು ಈ ಮಳೆ ಹಗಲು ರಾತ್ರಿಗೂ ಕಾಟ ಕೊಡಲು ಇಳಿಯಿತೇನು ಈ ಮಳೆ ಬಾನಾಡಿಗಳೆಲ್ಲ ಬಾಯಾರಿರಬೇಕು ಕೆರೆಗಳಲ್ಲಿ ನೀರು ಸಿಗದೆ ನಿರೀಕ್ಷೆ ಹೆಚ್ಚಿದ್ದರೂ ಸಮಾಧಾನಿಸಲು ಬಿದ್ದಿತೇನು ಈ ಮಳೆ. ಛಾವಣಿ ಹಾರಿದೆ,ಬದುಕು ನೀರೊಳಗೇ ಕೊಚ್ಚಿ…
Read more
ಕರಕಿಹಳ್ಳಿ ಮೌನೇಶ ಜೆಕೆ ಅವರಿಗೆ ಕರ್ನಾಟಕ ಯುವ ರತ್ನ ಪ್ರಶಸ್ತಿ ಪ್ರಧಾನ ಕರಕಿಹಳ್ಳಿ :ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕರಕಿಹಳ್ಳಿ ಗ್ರಾಮದ ಪುಟ್ಟ ಹಳ್ಳಿಯಲ್ಲಿ ಬೆಳೆದ ಮೌನೇಶ. ಜೆಕೆ. ಅವರು ಸಾಹಿತಿ, ಲೇಖಕ, ಬರಹಗಾರ, ಜಾನಪದ ಹಾಡುಗಾರ, ಹಾಗೂ ಅತ್ಯುತ್ತಮ ಪ್ರಬಂಧಗಳನ್ನು…
Read more
1. ಗಣೇಶನ ಜಗಳ ಟಿಳಕರ ಜತೆ ಮನೆಯಲಿ ಹಾಯಾಗಿದ್ದವನನ್ನು ರಸ್ತೆಯಲಿ ತಂದು ಕೂಡಿಸಿದೆ ದೇಶಾಭಿಮಾನದ ಹೋರಾಟಕೆ ಸ್ವಾತಂತ್ರ್ಯಕ್ಕಾಗಿ ಎಂದು ಸಹಯೋಗ ನೀಡಿದೆ ಸುಮ್ಮನಾದೆ// ಹೋರಾಟದ ಭಾಷಣ ಕೇಳಿದೆ ನನ್ನ ಸ್ತುತಿಗೆ ಮಂದಹಾಸ ಬೀರಿದೆ ಪರಿಶುದ್ಧ ಭಕ್ತಿಗೆ ಮರುಳಾದೆ ಧೂಪ ದೀಪ ನೈವೇದ್ಯಕೆ…
Read more
1. ಶ್ರೀದೇವಿ ದುರ್ಗಾoಬಿಕೆ ****************** https://youtu.be/BegojKVfCRY?si=fQzraHsVSUGK0SkL ********************* ಗಾಯನ : ಶ್ರೀಮತಿ ಲಲಿತಾ ರಮೇಶ್ ರಚನೆ : ಬಿ ಉದನೇಶ್ವರ ಪ್ರಸಾದ್ ಮೂಲಡ್ಕ. https://youtu.be/nhHpX7QkEHY https://youtube.com/shorts/Vaae3-magsw?feature=ಶೇರ್ https://youtu.be/UkR5UOH0RFc https://youtu.be/7Qy2-htIIU4 ಜಯತು ಶ್ರೀ ದುರ್ಗೆ ಜಯತು ಶ್ರೀಗೌರಿ ಜಯತು ಪಾಹಿಮಾo ಶ್ರೀ ಪರಮೇಶ್ವರಿ…
Read more
ಅಂಗಾಂಗ ದಾನ ದೇಹವಳಿದರೂ ಉಳಿಯಬೇಕು ನನ್ನ ಹೆತ್ತವ್ವ ಕೊಟ್ಟ ದೇಹ ತಂದೆ ತುಂಬಿದ ಜೀವ ಭಾವ ಇಟ್ಟ ಹೆಸರಿನೊಂದಿಗೆ ನಗುವ ಜೀವ ಪರಾವಲಂಬಿತ ಜೀವಕೆ ಪಾಠ ಹುಟ್ಟಿನ ಜೊತೆ ಸಾವನೂ ಇಟ್ಟ ಹುಟ್ಟು ಸಾವು ಗುಟ್ಟಾಗಿ ಇಟ್ಟ ದೇವ ಇಳೆ ಗಾಳಿ…
Read more
1. ಶ್ರಾವಣ ಸಂಭ್ರಮ ಹಿಂದೂ ಮಾಸಗಳ ರಾಜ ಬಂದಿತು ಶ್ರಾವಣ. ಬಹು ಹಬ್ಬಗಳ ಆಗರ ತಂದಿತು ಶ್ರಾವಣ. ಪ್ರಕೃತಿಯ ಮುಡಿಗೆ ಹಸಿರು ತೋರಣ. ಬಗೆ ಬಗೆಯ ಹೂಗಳ ಚೆಲುವಾದ ಬಣ್ಣ. ಸದ್ಭಾವ ಶಾಂತಿಯ ವಾತಾವರಣ. ಭಕ್ತಿಯ ಭಾವನೆಗಳ ಭಕ್ತರ ಜಾಗರಣ. ಇಷ್ಟದೇವರ…
Read more
ಬದುಕು-ಜೀವನ-ಸಾಧನ ಬದುಕು ಬಹು ಆಯಾಮಿ ಪದ ನಾವು ಬಂದು ಹೋಗುವ ನಡುವಿನ ಕಣ್ಣು ಮುಚ್ಚಾಲೆಯಾಟ. ಆ ಚಾಲಾಕಿ/ಮಾಯಾವಿ ಆಡಿಸುವ ಸೋಲು ಗೆಲುವುಗಳ ಚದುರಂಗದಾಟ.. ದೊಂಬರಾಟ. ಏರು ಇಳಿತದ ಜೋಕಾಲಿಯಾಟ. ಅಂತೆಕಂತೆಗಳ ಸಂತೆಯ ಸುಖ-ದುಃಖಗಳ ತೂಕದಾಟ. ಒಮ್ಮೆ ಸಿಕ್ಕು,ಒಮ್ಮೆ ಬಿಕ್ಕುವಂತೆ ಮಾಡುವ ಜೂಜಾಟ.…
Read more
ಸಿಗದ ಶಾಂತಿಯ ಬೆನ್ನು ಹತ್ತಿ ಹೌದು ದುಬಾರಿ ಈ ಶಾಂತಿ ಎಂಬೋ ಸರಕು!.ಸಿಗದೇ ಹೋಗುವುದು ಅರ್ಥಕ್ಕೂ!. ತೂರಿ ಹೋದರೆ ಶಾಂತಿಯ ಪಟ್ಟಕದಿ ಮುಂದೆ ಕಾಣುವವು ಸಂತಸ, ಸಮೃದ್ಧಿ,ತೃಪ್ತಿಗಳ ವಿವಿಧ ವರ್ಣಗಳು. ನಿಸ್ವಾರ್ಥ ಸೇವೆಯ ದಿನ! ನಮ್ಮನ್ನರಿತ ಜನ! ಗೆಲುವಿನ ಮನ! ದೈವದ…
Read more
ಕಾಪಿಡುವ ನಾರಿ ಸಂಕುಲವ ಜಗದ ಅತಿ ದೊಡ್ಡ ಸಂಭ್ರಮದ ಸೃಷ್ಟಿ ಹೆಣ್ಣು ಕರುಣಾ ಸಿಂಧು ಬಾಂಧವ್ಯದ ಬಿಂದು ಈ ಹೆಣ್ಣು ಪತ್ನಿ ಮಗಳು ತಾಗಿಯಾಗಿಹಳು ಜಗದ ಕಣ್ಣು ಅವಳೆಂದು ಆಗದಿಹಳು ಮಾನವ ಜನ್ಮಕ್ಕೆ ಹುಣ್ಣು ಸದಾಚಾರ ಸಚ್ಚಾರಿತ್ರ್ಯ ಉಳ್ಳವಳು ನಾರಿ ತಿರುಗಬೇಡ…
Read more
ಡಾ. ಬಂಡಳ್ಳಿ ರಮೇಶ್ ಅವರ ಕವನಗಳು 1. ಬದುಕಿದರೆ ಬದುಕಬೇಕು ಬದುಕಿದರೆ ಬದುಕಬೇಕು ಬದುಕಿದರೆ ಬದುಕಬೇಕು ಆತ್ಮ ಸಾಕ್ಷಿಗೆ ಮೋಸ ಮಾಡದಂತೆ ಬದುಕಿದರೆ ಬದುಕಬೇಕು ನಿನ್ನ ಅಂತರಾಳ ಮೆಚ್ಚುವಂತೆ..! ಬದುಕಬೇಕು ನಿನ್ನ ಶತ್ರುಗಳು ತಲೆ ಎತ್ತಿ ನೋಡುವಂತೆ ಬದುಕಬೇಕು ನಿನ್ನ ವಿರೋಧಿಗಳು…
Read more