ಜ್ಞಾನಜ್ಯೋತಿ ದಿನಂಪ್ರತಿ-01
ಜ್ಞಾನಜ್ಯೋತಿ ದಿನಂಪ್ರತಿ-01 ಈ ದಿನ ಗುರುವಾರದ ಸ್ಪರ್ಧೆ ವಿಷಯ- ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ (ವಿಶೇಷ: ಬೆಳವಡಿ ಮಲ್ಲಮ್ಮ) ಸೂಚನೆಗಳು: • ಸಮಯ ರಾತ್ರಿ 8:15 ರಿಂದ 8:50 • 8:50 ರ ನಂತರ ಬಂದ ಉತ್ತರಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. • ಸರಿಯಾದ…
Read moreಜ್ಞಾನಜ್ಯೋತಿ ದಿನಂಪ್ರತಿ-01 ಈ ದಿನ ಗುರುವಾರದ ಸ್ಪರ್ಧೆ ವಿಷಯ- ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ (ವಿಶೇಷ: ಬೆಳವಡಿ ಮಲ್ಲಮ್ಮ) ಸೂಚನೆಗಳು: • ಸಮಯ ರಾತ್ರಿ 8:15 ರಿಂದ 8:50 • 8:50 ರ ನಂತರ ಬಂದ ಉತ್ತರಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. • ಸರಿಯಾದ…
Read moreಮತ ಹಾಕುತ್ತೇವೆ ಬಂದಿದೆ ಚುನಾವಣೆ ಪ್ರತಿ ಮತ ಚಲಾವಣೆ ದೇಶದ ಬದಲಾವಣೆ ನವ ಭಾರತದ ನಿರ್ಮಾಣ ಮತದಾನ ನಮ್ಮ ಹೊಣೆ ಮಾಡೋಣ ದೇಶದ ರಕ್ಷಣೆ ನಿಲ್ಲಲಿ ಸಾಮಾನ್ಯರ ಶೋಷಣೆ ಮತ ಹಾಕೇ ಹಾಕುತ್ತೇವೆ ಸತ್ಯ ಆದರ್ಶ ಪ್ರಣಾಳಿಕೆಗೆ ಕರ್ತವ್ಯನಿರತ ಪಾಲಕರಿಗೆ ನಿಷ್ಠಾವಂತ…
Read moreಅಂಕಗಳ ಬೆನ್ನೇರಿ ಎಲ್ಲರೂ ನೂರಕ್ಕೆ ನೂರು ಅಂಕ ತೆಗೆದುಕೊಂಡ ಬಗ್ಗೆಯೇ ಮಾತಾಡುತ್ತಿದ್ದಾರೆ… ಅದು ಖಂಡಿತ ಸಾಧನೆಯೇ, ಜ್ಞಾನದಿಂದ ಬರೆದಿರಲಿ, ಕಂಠಪಾಠ ಮಾಡಿರಲಿ, ಎಲ್ಲದಕ್ಕೂ ಪ್ರಯತ್ನ ಅವಶ್ಯ.. ಮಕ್ಕಳಿಗೆಲ್ಲ ಶುಭಾಷಯಗಳನ್ನು ಹೇಳಲೇಬೇಕು. ಆದರೆ ಪಾಲಕರಾಗಿ ನಾವಿಷ್ಟೇ ಮಾಡಿದರೆ ಸಾಕೇ..? ನಾಗರೀಕರಾಗಿ ನಮ್ಮ ಶಿಕ್ಷಣ…
Read moreಶಿಕ್ಷಕರ ವಿದ್ವತ್ತಿಗೆ ಇಲ್ಲದ ಸಮ್ಮಾನಶಿಕ್ಷಕರು ಸಮಾಜದ ಅತ್ಯಂತ ಜವಾಬ್ದಾರಿಯುತ ಮತ್ತು ಪ್ರಮುಖ ಸದ್ಯಸರು ಏಕೆಂದರೆ ಅವರ ವೃತ್ತಿಪರ ಪ್ರಯತ್ನಗಳು ಭೂಮಿಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ. 1. ವಿದ್ಯಾರ್ಥಿಗಳಿಗೆ ಶಿಕ್ಷಿಸಿದರೆ ವಿವಾದ ನಾನು ವಿದ್ಯಾರ್ಥಿ ಯಾಗಿದ್ದ ಸಮಯದಲ್ಲಿ ಕೋಲಿನಿಂದ ಹೊಡೆದು ಕಲಿಸುತ್ತಿದ್ದರು.…
Read moreಪರೀಕ್ಷೆ ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿದೆ ವಿದ್ಯಾರ್ಥಿಗಳೇ, ಶೈಕ್ಷಣಿಕ ವರ್ಷದ ಕೊನೆಯ ಕೆಲವು ದಿನಗಳನ್ನು ಕಳೆದರೆ ನೀವು ಕಲಿತ ಪಾಠಗಳನ್ನು ಪರೀಕ್ಷೆ ಬರೆದು ಮುಂದಿನ ತರಗತಿಗೆ ಸಿದ್ದರಾಗುವಿರಿ ತಾನೇ? ಹಾಗಾದರೆ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಯಲ್ಲಿ ಕಲಿಸಿದ ಪಾಠ ಪ್ರವಚನಗಳನ್ನು ನಿಷ್ಠೆಯಿಂದ ನೀವು…
Read moreಅಸಾಧ್ಯ ಅನ್ನೋ ಪದದಲ್ಲಿನೇ ಸಾಧ್ಯ ಅನ್ನೋದು ಇರಬೇಕಾದ್ರೆ, ಸಾಧಿಸಬೇಕು ಎನ್ನುವ ಛಲ ಮಾತ್ರ ನಮ್ಮಲ್ಲಿ ಯಾಕಿರಬಾರದು? ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಗ್ರಿಯಲ್ಲಿ ಫೇಲಾದ ಎಷ್ಟೋ ಜನ ಐ.ಎ.ಎಸ್/ಕೆ.ಎ.ಎಸ್ ಪಾಸ್ ಆಗಿರೋ ಉದಾಹರಣೆಗಳು ಸಾಕಷ್ಟಿವೆ. ಯಾರಿಂದ ಏನನ್ನು ಮಾಡಲು ಆಗುವುದಿಲ್ಲವೋ ಅವರು ಮಾತ್ರ ಕೇವಲ…
Read moreಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು Leakವಿದ್ಯಾರ್ಥಿಗಳು ಮಾಡುವರು Strikeದಿನಕ್ಕೊಂದು ಹಗರಣಓದುವ ವಿದ್ಯಾರ್ಥಿಗಳ ಪಾಡು ಏನಣ್ಣ ಓದಿದವನು ಓದದೆ ಇರುವವನು ನಿರುದ್ಯೋಗಿಇವರ ನಡುವೆ ಶ್ರೀಮಂತನೇ ಉದ್ಯೋಗಿ KAS, KAS, IPS , ಎಲ್ಲಾ OKಒಳಒಳಗೆ ಆಗುವವು Deal ಜೋಕೆ ಬಡವರ ಮಕ್ಕಳ ಪಾಡು…
Read moreನನ್ನ ಪ್ರೀತಿಯ ಶಿಕ್ಷಕ ಬಂಧುಗಳೇ… ಈ ಮೂಲಕ ತಮಗೆಲ್ಲ ತಿಳಿಯಪಡಿಸುವುದೇನೆಂದರೆ – ನಾವು ಅಲಂಕರಿಸಿರುವ ಶಿಕ್ಷಕ ವೃತ್ತಿಯು ವಿಶ್ವದಲ್ಲಿಯೇ ಬಹಳಷ್ಟು ಪಾವಿತ್ರ್ಯತೆಯನ್ನುಳ್ಳದ್ದಾಗಿದ್ದು, ಅದನ್ನು ಕಾಪಾಡಿಕೊಂಡು ಬೆಳೆಸುತ್ತ ಸಾಗುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಾವುಗಳು ಇಂದು ಮುದ್ದು ವಿದ್ಯಾರ್ಥಿಗಳಿಗೆ ಮಾನವೀಯತೆಯಿಂದ ಅಕ್ಷರಜ್ಞಾನ,…
Read moreಮನಸೆಂಬ ತೋಟದಲ್ಲಿ ವಿದ್ಯೆಯೆಂಬ ಹೂ-ಅರಳಿಸಿಮುಂಜಾನೆ ಮಂಜಿನ ಹನಿಗಳ ಪದ-ಪುಂಜ ಬಳಸಿಪ್ರತಿ ಎಸಳಿನ ಮೇಲೆ ಜ್ಞಾನವೆಂಬ ಸಾಗರ ನಿರ್ಮಿಸಿವಿದ್ಯಾರ್ಥಿಮತ ವಿಶ್ವಪಥವೆಂದು ಉಲ್ಲೇಖಿಸುವೆ ಸಮಾನ-ಸೌಜನ್ಯ ಮಾನವೀಯತೆ ಬೆರೆಸಿಸೂರ್ಯನ ರಶ್ಮಿ-ಕಾಂತಿ ಧರೆಗೆ ಕರೆಸಿಅರಿವೆಂಬ ಅಕ್ಷರದ ಶಿಕ್ಷಣವ ಕಲಿಸಿವಿದ್ಯಾರ್ಥಿಮತ ವಿಶ್ವಪಥವೆಂದು ಬೆಳಗಿಸುವೆ ಸದ್ಭಾವ-ಸದ್ವಾಸನೆ ಬೀರುವ ತಂಗಾಳಿ-ವಾದ್ಯ ತರಸಿಸಮಾಜವೆಂಬ…
Read more