ಭೂರಮೆ ಹೈಕುಗಳ ಒಂದು ಅವಲೋಕನ
ಭೂರಮೆ ಹೈಕುಗಳ ಒಂದು ಅವಲೋಕನ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಯುವ ಸಾಹಿತಿ ಎಂ.ಕೆ. ಶೇಖ್ ಯವರು ಕನ್ನಡ ಸಾರಸ್ವತ ಲೋಕದಲ್ಲಿ ಇಪ್ಪತ್ತು ಎರಡು ವರುಷ ದಿಂದ ಸಾಹಿತ್ಯ ಕೃಷಿ ಮಾಡಿದ ಕಾಯಕ ಯೋಗಿಯೆಂದರೆ ತಪ್ಪಗಲಾರದು – ಸೃಜನಶೀಲ ಹಾಗೂ ಹೃದಯವಂತ…
Read moreಭೂರಮೆ ಹೈಕುಗಳ ಒಂದು ಅವಲೋಕನ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಯುವ ಸಾಹಿತಿ ಎಂ.ಕೆ. ಶೇಖ್ ಯವರು ಕನ್ನಡ ಸಾರಸ್ವತ ಲೋಕದಲ್ಲಿ ಇಪ್ಪತ್ತು ಎರಡು ವರುಷ ದಿಂದ ಸಾಹಿತ್ಯ ಕೃಷಿ ಮಾಡಿದ ಕಾಯಕ ಯೋಗಿಯೆಂದರೆ ತಪ್ಪಗಲಾರದು – ಸೃಜನಶೀಲ ಹಾಗೂ ಹೃದಯವಂತ…
Read moreಭಗವದ್ಗೀತೆಯನ್ನು ಏಕೆ ಓದಬೇಕು ? ಅಜ್ಜ ಪ್ರತಿದಿನ ಮುಂಜಾನೆ ಎದ್ದು ಭಗವದ್ಗೀತೆ ಪಠಣ ಮಾಡುತ್ತಿದ್ದರು. ಅದೇ ಸಮಯಕ್ಕೆ ಅವರ ಮೊಮ್ಮಗನೂ ಎದ್ದು ಕುಳಿತು ತನ್ನ ಶಾಲಾ ಪುಸ್ತಕಗಳನ್ನು ಓದುತ್ತಿದ್ದ. ಒಂದು ದಿನ ಮೊಮ್ಮಗ ಅಜ್ಜನನ್ನು ಅನುಕರಿಸಿ ತಾನೂ ಭಗವದ್ಗೀತೆ ಯನ್ನು ಓದಲು…
Read moreಶುದ್ಧ ಹಣದ ಪರಿಕಲ್ಪನೆ ಹಣ ಗಳಿಕೆಯ ಶುದ್ಧ ರೂಪದ ಪರಿಕಲ್ಪನೆ, ‘ದುಡ್ಡೆ ದೊಡ್ಡಪ್ಪ ಅಂದಾನ ನಮ್ಮಪ್ಪ” ಎನ್ನುವ ಹಾಗೇ ಹಣ ವಿದ್ದರೆ ಎಲ್ಲವೂ ಸಿದ್ದ- ‘ಕಾಂಚಣಂ ಕಾರ್ಯ ಸಿದ್ಧಿ’ ಹಣ ಯಾರಿಗೆ ತಾನೇ ಬೇಡ ಹೇಳಿ? ಹಣವೆಂದರೆ ಹೆಣವೂ ಬಾಯಿ ಬಿಡುತ್ತದೆ.…
Read moreಓಂಕಾರ ಪೂರ್ವಂಕಂ ದೇವಂ ಸರ್ವದುಂಖ ನಿವಾರಕಂ ಸರ್ವಂ ಶಿವಾರ್ಪಣಮಸ್ತು “”””””””’”””””””””””””””””””””””’”””””””””””””””””””” ಶಿವರಾತ್ರಿಯ ಹಬ್ಬವನ್ನು ಮಾಘಮಾಸದ ಕೊನೆಯ ಕೃಷ್ಣಪಕ್ಷದಲ್ಲಿ ಬರುವ ಹಿಂದೂಗಳ ಪವಿತ್ರ ಹಬ್ಬವಾಗಿದೆ. ನಮ್ಮ ಧರ್ಮದಲ್ಲಿ ಆಧ್ಯಾತ್ಮ ಸಂಸ್ಕಾರವು ಕೂಡ ಪ್ರತಿಯೊಬ್ಬರ ಜೀವನದಲ್ಲಿ ಒಂದು ಭಾಗವಾಗಿ ಬೆರೆತಿದೆ.ಅವರವರ ಭಕ್ತಿ ನಂಬಿಕೆ ಸಂಸ್ಕಾರಕ್ಕೆ…
Read moreಕವಿ, ಸಾಹಿತಿ, ಪ್ರಸಂಗ ಕರ್ತ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ ಇತ್ತೀಚೆಗೆ ‘ಗಾನ ತರಂಗ’ ಹೆಸರಿನ ಅಂತರ್ಜಾಲದಲ್ಲಿ (ಯೂಟ್ಯೂಬ್) ಅನೇಕ ಹಾಡುಗಳ ಪ್ರಸಾರ ಮಾಡುವವರಲ್ಲಿ ಬಿ. ಉದನೇಶ್ವರ ಪ್ರಸಾದ್ ಎದ್ದು ಕಾಣುತ್ತಾರೆ. ಇವರ ಮೂಲ ಮನೆ (ತರವಾಡು) ಬೊಳುಂಬು ಹಾಗೂ ಕಾಸರಗೋಡು…
Read moreರೈತ ನೀನೇ ಮಹಾಶ್ರೇಷ್ಠ ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೆ ನಿಶ್ಚಿಂತೆಯಿಂದ ನಾವು ನಿದ್ದೆ ಮಾಡುತ್ತಿದ್ದರೆ, ಇದಕ್ಕೆ ರೈತನ ಶ್ರಮದ ಫಲವೇ ಮುಖ್ಯಕಾರಣ. ಏಕೆಂದರೆ ಉಪಹಾರ ಮತ್ತು ಊಟದಲ್ಲಿ ಬಳಸುವ ಪ್ರತಿಯೊಂದು ಪದಾರ್ಥದಲ್ಲಿಯೂ…
Read moreಜನರು ಸೋಮಾರಿಗಳಾಗುವುದಕ್ಕೆ ವಿದ್ಯಾಭ್ಯಾಸ ಕಾರಣವೇ? – ವಿಶ್ವಾಸ್. ಡಿ. ಗೌಡ, ಸಕಲೇಶಪುರ ಕಳೆದ ಅನೇಕ ವರ್ಷಗಳಿಂದ ನನ್ನನ್ನು ಕಾಡುವ ಪ್ರಶ್ನೆ? ವಿದ್ಯಾಭ್ಯಾಸ ನಮ್ಮನ್ನು ಸೋಮಾರಿಗಳಾಗಿಸುತ್ತದೆಯೇ? ನನ್ನ ಮಗ ಇನ್ನೂ 9ನೇ ಕ್ಲಾಸಿನ ಹುಡುಗ. ಅಲಸಂಡೆ ಸಾಲಿಗೆ ಗೊಬ್ಬರ ಹಾಕಿ ಮಣ್ಣು ಕೂಡಲು…
Read moreಪಂಡಿತ್ ಪುಟ್ಟರಾಜ ಗವಾಯಿಗಳು ನವರಸಗಳನ್ನು ಮೇಳೖಸಿ ಅನುದಿನವು ಪ್ರವಚನವನ್ನು ಮಾಡುತ್ತಾ ವಾದ್ಯದೊಡನೆ ಸಂಗೀತರಾದನೆಯನ್ನ ಮಾಡುತ್ತಾ ತಮ್ಮ ಜನ್ಮ ಸಾರ್ಥಕ ಪಡಿಸಿಕೊಂಡವರು ನಮ್ಮ ಗದಗಿನ ವೀರಾಶ್ರಮ ಪುಣ್ಯಶ್ರಮದ ಡಾ ಪಂಡಿತ್ ಪುಟ್ಟರಾಜ ಗವಾಯಿಗಳು. ತಾವು ಅಂಧರಾದರೂ ಬಹಳಷ್ಟು ಅಂಧರ ಬಾರಳಿನಲ್ಲಿ ಸಂಗೀತದ ದೀಪ…
Read moreಅಂಕಗಳ ಬೆನ್ನೇರಿ ಎಲ್ಲರೂ ನೂರಕ್ಕೆ ನೂರು ಅಂಕ ತೆಗೆದುಕೊಂಡ ಬಗ್ಗೆಯೇ ಮಾತಾಡುತ್ತಿದ್ದಾರೆ… ಅದು ಖಂಡಿತ ಸಾಧನೆಯೇ, ಜ್ಞಾನದಿಂದ ಬರೆದಿರಲಿ, ಕಂಠಪಾಠ ಮಾಡಿರಲಿ, ಎಲ್ಲದಕ್ಕೂ ಪ್ರಯತ್ನ ಅವಶ್ಯ.. ಮಕ್ಕಳಿಗೆಲ್ಲ ಶುಭಾಷಯಗಳನ್ನು ಹೇಳಲೇಬೇಕು. ಆದರೆ ಪಾಲಕರಾಗಿ ನಾವಿಷ್ಟೇ ಮಾಡಿದರೆ ಸಾಕೇ..? ನಾಗರೀಕರಾಗಿ ನಮ್ಮ ಶಿಕ್ಷಣ…
Read more
🌹”ಬದುಕು <<>> ಜೀವನ “🌹 ”””””’”””””””””’”””””””””’””””””””’””””””””””””””””’”””””””””’”” ಒಂದು ಕಡೆ ಬದುಕು ದೂಡುವುದಕ್ಕಾಗಿ ಕಾಯಕದಲ್ಲಿ ನಿರತವಾಗಿರುವ ಹೆತ್ತಜೀವ ಆ ಬದುಕಿನ ನೆರಳಿನ ಛಾಯೆಯ ಮಡಿಲಲ್ಲಿ ಹೆತ್ತವರ ಆಸೆ ಈಡೇರಿಸಲು ಮೊಗ್ಗು ಹೂವಾಗಿ ಹರಳುತ್ತಿರುವ ಜೀವ ಮತ್ತೊಂದೆಡೆ !!!!…. ✍️.( ರಾಘವೇಂದ್ರ ಎಚ್ಹ. ಳ್ಳಿ.…
ಒಂದು ಅಡಿಕೆಯ ಕಥೆ ಹಣ್ಣು ಹಣ್ಣಾದ ಒಬ್ಬ ಮುದುಕ ಎದುಸಿರು ಬಿಡುತ್ತಾ. ರಸ್ತೆಯಲ್ಲಿ ನಡೆದು ನಡು ರಸ್ತೆಯಲ್ಲಿ ಬರುತ್ತಿದ್ದ. ಅಚಾನಕ್ಕಾಗಿ ಒಂದು ಕಾರಿಗೆ ಢಿಕ್ಕಿ ಹೊಡೆದು ನಿಂತ ಆ ಕಾರಿನ ಚಾಲಕ ತಕ್ಷಣ ಕಾರನ್ನು ನಿಯಂತ್ರಣಕ್ಕೆ ಬಂದು ಬ್ರೇಕ್ ಹಾಕಿದ್ದರಿಂದ, ಒಂದು…
Read more