ಓ ಜೀವವೇ

ಓ ಜೀವವೇ ಮುಂದಡಿಯನಿಡುವೆಯಾ? ಆಲೋಚಿಸುಸೋಲು ಗೆಲುವಿನ ಕುರಿತು ನಿರ್ಧರಿಸುಸುತ್ತ ಮುತ್ತಲೆಲ್ಲ ನೀ ವೀಕ್ಷಿಸುಆತ್ಮ ಸಾಕ್ಷಿಯಲಿ ಕಾರ್ಯವಹಿಸು ಆತ್ಮ ವಿಶ್ವಾಸವೆಂದೆಯಾ? ನನ್ನ ಹಿಡಿತ ,ಧೈರ್ಯ ಮಿಡಿತವಲ್ಲವೇ?ನನ್ನ ಮೇಲಿನ ನಂಬಿಕೆ ಮನೋಬಲಗಳ ಒಕ್ಕಟ್ಟಲ್ಲವೇ?ನನ್ನಂತರಂಗ ತರಂಗಗಳ ಪಿಸುಮಾತು ಜಾಣತನವಲ್ಲವೇ?ಆತ್ಮನೇ ಪರಮಾತ್ಮ ಕರ್ತಾರನಇಂಗಿತವೆಲ್ಲ ಆತ್ಮಬಂಧನವೇ ಅಲ್ಲವೇ? ನಿಲ್ಲು…

Read more

ಪವಿತ್ರ ಶಿಕ್ಷಕ ವೃತ್ತಿ

ನನ್ನ ಪ್ರೀತಿಯ ಶಿಕ್ಷಕ ಬಂಧುಗಳೇ… ಈ ಮೂಲಕ ತಮಗೆಲ್ಲ ತಿಳಿಯಪಡಿಸುವುದೇನೆಂದರೆ – ನಾವು ಅಲಂಕರಿಸಿರುವ ಶಿಕ್ಷಕ ವೃತ್ತಿಯು ವಿಶ್ವದಲ್ಲಿಯೇ ಬಹಳಷ್ಟು ಪಾವಿತ್ರ್ಯತೆಯನ್ನುಳ್ಳದ್ದಾಗಿದ್ದು, ಅದನ್ನು ಕಾಪಾಡಿಕೊಂಡು ಬೆಳೆಸುತ್ತ ಸಾಗುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಾವುಗಳು ಇಂದು ಮುದ್ದು ವಿದ್ಯಾರ್ಥಿಗಳಿಗೆ ಮಾನವೀಯತೆಯಿಂದ ಅಕ್ಷರಜ್ಞಾನ,…

Read more

ನಿಸರ್ಗ ಚೇತನಗಳು

ರೈತನೆಟ್ಟ ಬೀಜ ಸಾಹಿತಿಯಿಟ್ಟ ಬಿಂದುಹುಸಿ-ಘಾಸಿಗೊಳಿಸಲಾರದು ಮತ್ತೊಂದುಇದ್ದಡೆ ಅವರ ನಡೆ-ನುಡಿ ಪ್ರಗತಿ ಕಡೆಬಿರುಕು ಬಾರದಿರಲಿ ಹಲ-ಕುಲ-ನೆಲವೆಡೆ ನೀರು ರೈತನಿಗೆ ರಕ್ತವಾದರೆ ಸಾಹಿತಿಗೆ ಅಕ್ಷರಈ ಚೇತನಗಳೇ ಕಾರಣ ನಾವಾಗಲು ಸಾಕ್ಷರರೈತನ ಜೀವನ ಸಾಹಿತಿಯ ಬದುಕುಧರ್ಮ-ದರ್ಶನ, ಸಂಸ್ಕೃತಿಗೆ ಸ್ಫೂರ್ತಿದಾಯಕ ರೈತ ಬೆನ್ನೆಲುಬಾದರೆ ಅರಿವುಣಿಸುವ ಸಾಹಿತಿಅವರುಗಳಿಲ್ಲದ ನಮ್ಮಿ…

Read more

ವಿದ್ಯಾರ್ಥಿಮತ ವಿಶ್ವಪಥ

ಮನಸೆಂಬ ತೋಟದಲ್ಲಿ ವಿದ್ಯೆಯೆಂಬ ಹೂ-ಅರಳಿಸಿಮುಂಜಾನೆ ಮಂಜಿನ ಹನಿಗಳ ಪದ-ಪುಂಜ ಬಳಸಿಪ್ರತಿ ಎಸಳಿನ ಮೇಲೆ ಜ್ಞಾನವೆಂಬ ಸಾಗರ ನಿರ್ಮಿಸಿವಿದ್ಯಾರ್ಥಿಮತ ವಿಶ್ವಪಥವೆಂದು ಉಲ್ಲೇಖಿಸುವೆ ಸಮಾನ-ಸೌಜನ್ಯ ಮಾನವೀಯತೆ ಬೆರೆಸಿಸೂರ್ಯನ ರಶ್ಮಿ-ಕಾಂತಿ ಧರೆಗೆ ಕರೆಸಿಅರಿವೆಂಬ ಅಕ್ಷರದ ಶಿಕ್ಷಣವ ಕಲಿಸಿವಿದ್ಯಾರ್ಥಿಮತ ವಿಶ್ವಪಥವೆಂದು ಬೆಳಗಿಸುವೆ ಸದ್ಭಾವ-ಸದ್ವಾಸನೆ ಬೀರುವ ತಂಗಾಳಿ-ವಾದ್ಯ ತರಸಿಸಮಾಜವೆಂಬ…

Read more

ಓ ನನ್ನ ವಿದ್ಯಾರ್ಥಿಗಳೇ…!

ಓ ನನ್ನ ವಿದ್ಯಾರ್ಥಿಗಳೇ…! ಬಂಧಿಯಾಗದಿರಿ ಶಾಲೆಯ ಪಠ್ಯ ಪುಸ್ತಕಗಳಲ್ಲಿ, ಭ್ರಮಿಸಿ ಆಸ್ವಾದಿಸಿರಿ ಸತ್ಯವನ್ನು ಪರಿಸರದ ಮಡಿಲಿನಲ್ಲಿ ಅರ್ಹತೆ ಪಡೆಯಲು ಇರಲಿ ಪದವಿ-ಪದಕಗಳ ಸಾಲು, ಅಜ್ಞಾನ ಅಳಿಸಿ ಬೆಳಗಿಸುವಲ್ಲಿ ದೀಪ ಹಚ್ಚಿರಲಿ ನಿಮ್ಮ ಪಾಲು ಕುಗ್ಗದಿರಿ ಕಂಡು ಜೊತೆಗೋಡುವ ಜಗದ ಹಿರಿಮೆ, ಒಗ್ಗರಣೆಗೆ…

Read more

ಹೆತ್ತ ತಾಯಿ ಸತ್ತ ಮ್ಯಾಗ

ಹೆತ್ತ ತಾಯಿ ಸತ್ತ ಮ್ಯಾಗ ಹೆಗಲ ಮ್ಯಾಲೆ ಹೊತ್ತ ವೈಯ್ತಾರ ಗೋರಿ ಮುಂದ ಕುಂತ ಅತ್ತರೇನ ಹೆತ್ತ ತಾಯಿ ಮರಳಿ ಬರ್ತಾಳಾ..? ||ಪಲ್ಲವಿ|| ಪತಿಯೇ ಪರಮೇಶ್ವರನೆಂದು ತಿಳಿದು ಬಾಳಿ ರಾತ್ರಿ-ಹಗಲೆನ್ನದೆ ಕಷ್ಟದಾಗ ಕೈ ತೊಳೆದಾಕಿ ಗಂಡ ಸತ್ತ ಮೂರು ತಿಂಗಳಾಗ ಹೆತ್ತಾಳ ಮಗನ ಸುಖದ ಸುಪ್ಪತ್ತಿಗೆ ಮ್ಯಾಗ ಬೆಳಸ್ಯಾಳ ಅವನ ||೧||   ಸಾಲ ಮಾಡಿ ಅಂದದ ಮನಿ ಕಟ್ಟಿ ಮಗನ ಕೈಗಿ ಚೆಂದದ ಸೊಸೆಯ ನಿಟ್ಟಾಳ ಸೊಸೆ ಬಂದ ಮರುಗಳಿಗ್ಯಾಗ ವೈಮನಸ್ಸು ಮೂಡ್ಯಾವ ಯಾರಿಗೂ ತಿಳಿಯದ್ಹಂಗ ||೨||   ಹೆಂಡ್ತಿ ಗುಲಾಮನಾಗಿ ಊರಾಗ ತಿರಗ್ಯಾನ ಎತ್ತ ನೋಡಿದರತ್ತ ದುಷ್ಟರ ಸಂಘ ಮಾಡ್ಯಾನ ಹೆತ್ತ ಕರುಳ ಮರೆತು ಕಾಲ ಕಳಿಯ್ತಾನ ತಿಳಿದು-ತಿಳಿಯದ್ಹಂಗ ತುಳಿದು ಹೋಗ್ತಾನ ||೩||   ಹೆತ್ತ ತಾಯಿ ಹಾಸಿಗೀಯ ಹಿಡದಾಳ ಹೆಂಡ ಕುಡಿದ ಮಗನ ಬೈಗುಳ ಕೇಳ್ಕೊಂತ ನಟ್ಟ-ನಡು ಓಣ್ಯಾಗ ನಿಂತ ಸೊಸೆ ಹೇಳ್ತಾಳ ಅತ್ತಿ-ಮಗನ ಕಲಾಗ ಜೀವನ ಬ್ಯಾಸರಾಯ್ತ ||೪||   ಹೆತ್ತ ಕರುಳ ಹೊತ್ತಿ ಉರಿತೈತಿ ನಡು ಬೀದಿಯೊಳ್ಗ ನಿಂತ ಬಿಕ್ಕಿ-ಬಿಕ್ಕಿ ಅಳತೈತಿ ಯ್ಯಾಕಾರ ಹುಟ್ಟಿದ್ನಿ ಈ ಭೂಮಿ ಮ್ಯಾಗಂತ ಭಾರವಾದ ಜೀವ ಗೋರೀಯ ನೆನಸೈತಿ ||೫||  …

Read more

ನನ್ನ ಭಾವನೆ

              ನನ್ನ ಭಾವನೆ ಯಾರು ರಾಗ-ದ್ವೇಷ ಕಾಮಾದಿಕವ, ಜಯಸಿ ಜಗವೆಲ್ಲ ತಿಳಿದಿಹನು ಸಕಲ ಜೀವಿಗಳಿಗೆ ಮೋಕ್ಷ ಮಾರ್ಗವ ನಿಷ್ಪೃಹನಾಗಿ ಉಪದೇಶಿಹನು, ಬುದ್ಧ, ವೀರ ಜಿನ, ಹರಿ, ಹರ ಬ್ರಹ್ಮ ಅಥವಾ ಅವನಿಗೆ ಸ್ವಾಧೀನರೆನ್ನಿ…

Read more

ಸಾಧಕನಿಗೆ ಸಾವಿರಬಹುದು, ಆದರೆ ಸಾಧನೆಗೆ ಸಾವಿಲ್ಲ.

           ಒಂದು ಕಪ್ಪೆ ಮರ ಹತ್ತಲು ಹೋಗುತ್ತಿತ್ತು. ಆದರೆ ಉಳಿದ ನೂರಾರು ಕಪ್ಪೆಗಳು ನಿನ್ನ ಕೈಲಿ ಸಾಧ್ಯವಿಲ್ಲ, ಸಾಧ್ಯವಿಲ್ಲ ಬೇಡ ಬೇಡ ಹಿಂದಕ್ಕೆ ಬಾ ಎಂದು ಕೂಗುತ್ತಿದ್ದವು. ಆದರೂ ಬಿಡದ ಆ ಕಪ್ಪೆ ಮರ ಹತ್ತಿಯೇ…

ಬಾಲ್ಯದ ಆಟ

      ಬಾಲ್ಯದ ಆಟ ಬಾಲ್ಯದಿ ಆಡಿದ ಗೋಲಿ ಆಟ ಚಿನ್ನಿಕೋಲು ಬುಗುರಿ ಲಗೋರಿ ಆಟ ಮರಕೋತಿ ಚೂಚಂಡು ಮತ್ತು ಜೂಟಾಟ ಆಟದ ಜೊತೆಗೆ ಸ್ನೇಹಿತರ ತುಂಟಾಟ. ಸವಿ ನೆನಪು ಸವಿಯಲು ಬೇಕು ಬಾಲ್ಯದ ಆಟಗಳ ಒಮ್ಮೆ ನೆನೆಯಬೇಕು ನೆನೆದು…

Read more

ಕಾಡಿನ ಸವಿ

 ಕಾಡಿನ ಸವಿ ಹಚ್ಚ ಹಸಿರಿನ ಕಾಡು ಮುಗಿಲ ಎತ್ತರ ನೋಡು ಪ್ರಕೃತಿಯ ಮಡಿಲಲ್ಲಿ ಇಂಪಾದ ಹಾಡು ಬಗೆ ಬಗೆ ಹಕ್ಕಿಗಳ ಚಿತ್ತಾರವ ನೋಡು ಖಗ ಮೃಗ ಪ್ರಾಣಿಗಳ ಹಿಂಡನ್ನು ನೋಡು ಮೈತುಂಬಿಸುವ ಜಲ ತಾರೆಗಳ ನೋಡು ಕಳ್ಳಿನ ಸಾಲಿನಲ್ಲಿ ಜೇನಿನ ಗೂಡು…

Read more

Other Story