ಕಲಾಕುಂಚದಿಂದ “ಮತದಾನ ಜಾಗೃತಿ” ಕವಿಗೋಷ್ಠಿಗೆ ಆಹ್ವಾನ

ಕರ್ನಾಟಕ- ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಎಲ್ಲರಿಗೂ ತಿಳಿದಿರುವಂತೆ ಲೋಕಸಭಾ ಚುನಾವಣೆ ಹತ್ತಿರದಲ್ಲೇ ಬರುತ್ತಿದ್ದು ಅದರ ಪ್ರಯುಕ್ತ ಸಾರ್ವಜನಿಕವಾಗಿ ಉಚಿತವಾಗಿ “ಮತದಾನ ಜಾಗೃತಿ” ಕವಿಗೋಷ್ಠಿ 10 ಮಾರ್ಚ್ 2024ನೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆಯ ಕಲಾಕುಂಚ ಕಛೇರಿಯ ಸಭಾಂಗಣದಲ್ಲಿ…

Read more

ಮುಕ್ತಕ

ಮುಕ್ತಕ ಸೋಲುಗಳು ಗೆಲುವಿಗಿಹ ಮೆಟ್ಟಿಲುಗಳೆಂದರಿತುಸೋಲಿನಿಂ ಬೆದರದೆಯೆ ಸೋಪಾನವೇರು…ಪಾಲಿಗದು ಹೊರೆಯಿರದು ಯಶವೆಂಬುದೊಂದಿಗಿರೆಬಾಳು ಹೊಳೆಯುವುದಾಗ – ಲಕ್ಷ್ಮೀಸುತ. ✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ   

Read more

ಶಿಕ್ಷಕರ ವಿದ್ವತ್ತಿಗೆ ಇಲ್ಲದ ಸಮ್ಮಾನ

ಶಿಕ್ಷಕರ ವಿದ್ವತ್ತಿಗೆ ಇಲ್ಲದ ಸಮ್ಮಾನಶಿಕ್ಷಕರು ಸಮಾಜದ ಅತ್ಯಂತ ಜವಾಬ್ದಾರಿಯುತ ಮತ್ತು ಪ್ರಮುಖ ಸದ್ಯಸರು ಏಕೆಂದರೆ ಅವರ ವೃತ್ತಿಪರ ಪ್ರಯತ್ನಗಳು ಭೂಮಿಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ. 1. ವಿದ್ಯಾರ್ಥಿಗಳಿಗೆ ಶಿಕ್ಷಿಸಿದರೆ ವಿವಾದ ನಾನು ವಿದ್ಯಾರ್ಥಿ ಯಾಗಿದ್ದ ಸಮಯದಲ್ಲಿ ಕೋಲಿನಿಂದ ಹೊಡೆದು ಕಲಿಸುತ್ತಿದ್ದರು.…

Read more

ಅಂಗಾರ ಬಂಗಾರ

ಅಂಗಾರ ಬಂಗಾರ ತೃಪ್ತಿ ಇಲ್ಲದ ಜೀವನಶಾಂತಿ ನೆಮ್ಮದಿ ಇಲ್ಲದ ಬದುಕುಕಣ್ಣು ತುಂಬಾ ನಿದ್ದೆ ಇಲ್ಲದ ರಾತ್ರಿರಾಶಿ ರಾಶಿ ಹಣ ಇದ್ದರು ಕೂಡಬೇಕಾದ ಆಹಾರ ತಿನ್ನಲುಹಲ್ಲು ಇಲ್ಲದ ಬಾಯಿ. ರೋಗ ರುಜಿನದ ದೇಹಹದಗೆಟ್ಟ ಆರೋಗ್ಯಮನೆತುಂಬ ಬಂಗಾರಮನಸಲ್ಲಿ ಅಂಗಾರಇದ್ದರೇನು ಫಲ. ತೃಪ್ತಿ ಇಲ್ಲದ ಬದುಕುಜೀವಂತ…

Read more

ಚಿರವಿರಹಿ ರಾಧೆ

ಚಿರವಿರಹಿ ರಾಧೆ ರಾಧೆ ಬಾಲ್ಯದ ಗೆಳತಿ ಕೃಷ್ಣನಿಗೆ ಜೊತೆಗಾತಿಮಾಧವಗು ಅವಳಲ್ಲಿ ತುಂಬು ಪ್ರೀತಿಸಾಧಕವು ಕೃಷ್ಣನಾ ಮುರಳಿಯಾ ಗಾನವದುಮೋದವದೆ ಇಬ್ಬರೂ ಜೊತೆಯಲಿರಲು ಮಾಧವನ ಮುರಳಿಯನು ಕೇಳುತಲಿ ಮನಸೋತುರಾಧೆ ತಾ ಹಗಲಿರುಳು ಕೃಷ್ಣನನೆ ನೆನೆದುಮೋದದಲಿ ಮೈಮರೆತು ಸ್ಮರಿಸುತಲಿ ಕೇಶವನರೋದನೆಯು ಅವನಿರದೆ ರಾಧೆಗೆಂದು ಗಾಢ ಪ್ರೀತಿಯ…

Read more

ಸಂಸ್ಕೃತಿ, ನೀತಿ

ಸಂಸ್ಕೃತಿ, ನೀತಿ ಧರ್ಮ ಧರ್ಮಗಳ ವಿಭಜಿಸುವ ಮತಾಂತರಸಾಮಾಜಿಕ ಶಾಂತಿ ಕದಡುವ ಕುತಂತ್ರಅಮಿಷ ಹಂಚಿಕೆ ಅರಿವಳಿಕೆಯ ಅಂಧತೆತಿಳಿನೀರ ಕೊಳದಲ್ಲಿ ಕಲ್ಲೆಸೆದು ರಾಡಿ ಮಾಡಿದಂತೆಜಾತಿ ಧರ್ಮ ಯಾವುದಾದರೇನುಸಂಘರ್ಷ ಕ್ರೋಧಗಳ ಮಲಿನ ಕಳೆದುಪ್ರೀತಿ ಸೋದರತ್ವದಿ ಕೊಡಿದ ಬಾಳ್ವೆಯೇಜಗದ ನೀತಿಯಲ್ಲವೇ -ಯಶೋಧ ರಾಮಕೃಷ್ಣ, ಮೈಸೂರು  

ಶ್ಲೋಕ: ಶ್ರೀ ಕಂಠಪ್ಪಾಡಿ ಸುಬ್ರಹ್ಮಣ್ಯ ಸ್ವಾಮೀ

ಶ್ಲೋಕ: ಶ್ರೀ ಕಂಠಪ್ಪಾಡಿ ಸುಬ್ರಹ್ಮಣ್ಯ ಸ್ವಾಮೀ ಶಂಭು ಕುಮಾರ ಜಯ ಜಯ ತ್ರಿಜಗ ವಂದಿತನೆ ಶಂಕರ ತನಯ ವಿದ್ಯಾಧಿಪನ ಸೋದರನೆ ವೇದಾಧಿ ಪತಿಯೇ ವಂದೇ ಗುಹo ಶರಣo ಪ್ರಪದ್ಯೆ ವಂದೇ ಗುಹo ಶರಣo ಪ್ರಪದ್ಯೆನಿನ್ನಯ ಪಾದಕೆ ಸಾಷ್ಟಾoಗ ವಂದನೆ ಭಕ್ತಿಯ ಗಾಯನವು…

Read more

ಮುಕುಂದ ಮಾಧವ

ಮುಕುಂದ ಮಾಧವ ಕಣಿಪುರದೊಡೆಯನೆ ಕರುಣಾ ಸಾಗರಮುಕುಂದ ಮಾಧವ ಗಿರಿಧರನೆನಂದನ ಕಂದನೆ ಮೂಜಗದೊಡೆಯನೆದಾರಿಯ ತೋರಿಸು ವಾಮನನೆ  ಸುರಜನ ವಂದಿತ ಮೋಕ್ಷಪ್ರದಾಯಕದೇವಕಿ ತನಯನೆ ನುತಿಸುವೆನುಸುಂದರ ರೂಪನೆ ಪಂಕಜ ಲೋಚನನಿತ್ಯವು ನಿನ್ನನು ಭಜಿಸುವೆನು  ಮುರಳೀ ಲೋಲನೆ ರುಕ್ಮಿಣಿಗೊಡೆಯನೆರಾಧಾ ರಮಣನೆ ಶ್ರೀ ಲೋಲಅಗಣಿತ ಗುಣನಿಧಿ ಮಹಿಮಾಕರನೇಅಚ್ಚುತ ಕೇಶವ…

Read more

ಆಸರೆ ಇಲ್ಲದ ಆಧಾರಸ್ತಂಭ

ಆಸರೆ ಇಲ್ಲದ ಆಧಾರಸ್ತಂಭ ಗಲ್ಲಿಯೊಂದರ ಮೂಲೆಯಲ್ಲಿಹರಕು ಗೋಣಿಯ ಹೊದ್ದುಮುದುಡಿ ಮಲಗಿದೆ ನಲುಗಿದ ಜೀವವು ಚೈತನ್ಯವಿರದ ದೇಹದಲಿ ಎದ್ದುಕಾಣುತಿಹುದು ಮೂಳೆಯು, ಗುಳಿಬಿದ್ದನಿಸ್ತೇಜ ಕಣ್ಣಲ್ಲಿ ಶೂನ್ಯ ಭಾವವು ತುಂಬಿದ ಮನೆಯ ಪ್ರೀತಿಯ ಅಪ್ಪುಗೆಯಲ್ಲಿಸಂಸ್ಕೃತಿ ಸಂಸ್ಕಾರವ ಧಾರೆಯೆರೆದುಪೊರೆಯುತಿದ್ದ ಕಾಲ ಬರಿಯ ನೆನಪು ಮುಪ್ಪಾದ ಕಾಯದಲಿಕುಂದಲು ಶಕ್ತಿ…

Read more

ಪ್ರಸಂಗ: ಪರಿಸರ ಪ್ರೇಮಿ

ಬಡವರ ಬಂಧು ಅರಣ್ಯ ಸಂರಕ್ಷಣ  ಪಡೆಯ ಅಧ್ಯಕ್ಷ,ಪರಿಸರ ಪ್ರೇಮಿ ಪರಮೇಶ್ವರಿಗೆ ಜಯವಾಗಲಿ,ಪರಿಸರ ಪ್ರೇಮಿ ಪರಮೇಶ್ವರಿಗೆ ಜಯವಾಗಲಿಎಂದು ಶಬ್ದ ಬಂದ ಕಡೆಗೆ ತಿರುಗಿ ನೋಡಿದ ರಾಜಪ್ಪ.ಹಾರ ತುರಾಯಿ ಹಾಕಿಕೊಂಡು,ಅಬ್ಬರದ ಪಟಾಕಿ ಶಬ್ದದೊಂದಿಗೆ ಡೊಳ್ಳಿನ ಮೆರವಣಿಗೆಯಲ್ಲಿತೆರೆದ ಜೀಪಿನಲ್ಲಿ ಜನರತ್ತ ಕೈ ಬೀಸುತ್ತಾ ಹೋಗುತ್ತಿದ್ದ,..ಪರಮೇಶನನ್ನು ,,…

Read more

ಓ ತಾಯಿ

ಓ ತಾಯಿ ಓ ತಾಯಿ ಭಾರತಿ ನಿನಗೆ ಕುಸುಮ ಆರತಿಕಂಗೊಳಿಪ ದೇವಿಯೇ ಸಾಲಂಕೃತಮೂರುತಿಪಾದಪದ್ಮ ನೀಲಸಲಿಲೆಯ ಲೀಲಾವಳಿಕನ್ಯಾಕುಮಾರಿ ಶೋಭಿಸಿಹ ತೆಂಕಣದ ದೃಶ್ಯಾವಳಿಸುಮಧುರ ಸುಂದರ ತಾಯ ಚರಣದ ಕರಾವಳಿಸಾಗರದ ಅಬ್ಬರದಲಿ ರೋಚಕವುಭಾಷ್ಪಾಂಜಲಿ ವೈಶಾಲ್ಯ ತಾಯ ಮಮತೆಯ ಹೃದಯಮೂಡಣ ಪಡುವಣದುದ್ದವೂಹರಡಿಹ ತಾಯ್ನೆಲದ ಹರೆಯವೈವಿಧ್ಯಮಯ ಭಾಷೆ ವೇಷಬುಡಕಟ್ಟು…

Read more

Other Story