ಶಬರಿಗಿರೀಶ

ಶಬರಿಗಿರೀಶ ******** ಸ್ವಾಮಿಯೇ ಶರಣಂ ಅಯ್ಯಪ್ಪ ಶರಣಂ ಶರಣಂ ಅಯ್ಯಪ್ಪ ll ಹರಿಹರ ಸುತನೆ ಪಾವನ ಮೂರುತಿ ಶಬರಿಗಿರೀಶನೆ ಅಯ್ಯಪ್ಪ ಮೋಹನ ರೂಪನೆ ಶ್ರೀಮಣಿಕಂಠ ಸ್ವಾಮಿಯೇ ಶರಣಂ ಅಯ್ಯಪ್ಪ ಶರಣಂ ಶರಣಂ ಅಯ್ಯಪ್ಪ ll ಗಿರಿಯನೇರುತ ಬರುವ ಭಕ್ತರ ಹರಸಲು ನೆಲೆಸಿಹೆ…

Read more

ವಾಗ್ದೇವಿ ಮಾತೆ

ವಾಗ್ದೇವಿ ಮಾತೆ *********** ಶಾರದ ಮಾತೆಯೆ ನಿನಗಿದೊ ವಂದನೆ ವಿದ್ಯಾ ಬುದ್ಧಿಯ ನೀಡಮ್ಮ ವೀಣಾ ಪಾಣಿಯೆ ಪುಸ್ತಕ ದಾಯಿನಿ ಅಭಯವ ನೀಡುತ ಪೊರೆಯಮ್ಮ ll ಬ್ರಹ್ಮನ ರಾಣಿಯೆ ವಿದ್ಯಾ ದಾಯಿನಿ ಅಕ್ಷರ ರೂಪಿಣಿ ಹರಸಮ್ಮ ಹಂಸವಾಯಿನೀ ವಾಗ್ದೇವಿ ಮಾತೆಯೆ ನಾಲಿಗೆಯಲ್ಲಿಯೆ ನೆಲೆಸಮ್ಮ…

Read more

ಗೋಮಾತೆ

ಗೋಮಾತೆ ******** ಜೀವನ ಸಾಗಿಸೆ ಹಸುವನು ಸಾಕುವ ರೈತನ ನೋಡುತ ಕಲಿಯೋಣ ದಿನವಿಡಿ ಹಸುವಿನ ಜೊತೆಯಲಿ ಹುಲ್ಲನು ತಿನ್ನಿಸಿ ಕಾಲವ ಕಳೆಯೋಣ ll ಹಸುವನು ಮೇಯಿಸಿ ಮೀಯಿಸಿ ಪೂಜಿಸಿ ಬದುಕಲಿ ನೆಮ್ಮದಿ ಕಾಣೋಣ ಹಾಲನು ಕರೆಯುತ ಮಾರುವ ಸಂತೆಗೆ ಬಂದಿಹ ಹಣದಲಿ…

Read more

ಜೊತೆಯಲಿ ಸಾಗುವ

ಜೊತೆಯಲಿ ಸಾಗುವ ************** ಜೀವನವೆಂಬಾ ಸಾಗರ ದಾಟಲು ಕೈಯನು ಹಿಡಿದಿಹ ಓ ಚೆಲುವೆ ಭಾವನೆ ತುಂಬಿದ ಪ್ರೀತಿಯ ತೋರಿಸಿ ಬಾಳನು ಬೆಳಗಲು ಈ ಚೆಲುವೆ ll ತಣ್ಣನೆ ಪರಿಸರ ಬಣ್ಣವು ಹಸುರಲಿ ಕಣ್ಣಿನ ನೋಟದಿ ಬಲು ಜಾಣ ಗಾಳಿಯು ಬೀಸಲು ಹೂವಿನ…

Read more

ಮಾವಿನ ಮಿಡಿ

ಮಾವಿನ ಮಿಡಿ ********* ಮಾವಿನ ಮಿಡಿಯನು ಕಚ್ಚುತ ತಿನ್ನುವ ಮುದ್ದಿನ ಬಾಲೆಯ ನೋಡಲ್ಲಿ ನಗುವಿನ ಮುಖದಲಿ ಆಸೆಯು ತುಂಬಿದೆ ಸುಂದರ ಮನಸಿನ ಭಾವದಲಿ ll ಮಾವಿನ ಕಾಯಿಯು ಪರಿಮಳ ವಂತೂ ಉಪ್ಪಿನ ಕಾಯಿಗೆ ಒಳ್ಳೆಯದೂ ಮೆಣಸಿನ ಹುಡಿಯಲಿ ಉಪ್ಪನು ಸೇರಿಸಿ ತಿನ್ನಲು…

Read more

ಚಂದದ ಹುಡುಗಿ

ಚಂದದ ಹುಡುಗಿ *********** ಕಾನನ ನಡುವಲಿ ಹುಲ್ಲಿನ ಮನೆಯಲಿ ಹುಡುಗಿಯು ನಿಂತಳು ಬಾಗಿಲಲಿ ಬ್ರಹ್ಮನ ಸೃಷ್ಟಿಯೊ ಏನಿದು ಮಾಯೆಯೊ ಚಂದವ ಕಾಣುವ ನಾವಿಲ್ಲಿ ll ಕೊರಳಲಿ ಮಾಲೆಯು ಕೈಯಲಿ ಬಳೆಗಳು ಅಂದದ ನಗೆಯನು ಬೀರುತಲಿ ತಲೆಯನು ಬಾಗುತ ನೋಡುವ ನೋಟವು ಯಾರನೊ…

Read more

ಕೊಲ್ಲೂರು ಮೂಕಾಂಬಿಕೆ

ಕೊಲ್ಲೂರು ಮೂಕಾಂಬಿಕೆ **************** ಕೊಲ್ಲೂರು ಪುರನಿಲಯೆ ಮೂಕಾಂಬಿಕೆ ಕರುಣೆಯಲಿ ಸಲಹೆನ್ನಾ ಜಗದಂಬಿಕೆ ನಿರತವು ನಿನ್ನಯ ಧ್ಯಾನ ಮಾಡುತಿರುವೆ ಒಲಿದು ಬಂದು ಹರಸೆನ್ನಾ ಮಾತೆಯೇ ll ಅಂತರಾಳದಲ್ಲಿ ನೀನೇ ತುಂಬಿರುವೆ ನಿಂತಲ್ಲಿಯೆ ನಿನ್ನ ರೂಪ ಕಾಣುವೆ ಮನದಲ್ಲಿ ತುಂಬಿದ ಭಕ್ತಿಯ ಚೆಲುಮೆ ಅನವರತವು…

Read more

ಮೌನ ಯಾಕೆ

ಮೌನ ಯಾಕೆ ********* ಏನು ಚಿಂತೆ ನಿನಗೆ ಬಂತು ಏಕೆ ಹೀಗೆ ಕುಳಿತಿಹೆ ಯಾರೊ ಏನು ಹೇಳಿದಂತೆ ಈಗ ನಿನಗೆ ತೋರಿತೆ ll ಪ್ರೀತಿ ಮಾಡಿ ಸೋತೆ ನಾನು ದಿನವು ಹೀಗೆ ಇರುವೆನೆ ತೋಷ ಕಂಡು ದಿನವೆ ಆಯ್ತು ಮನದ ದುಃಖ…

Read more

ಪ್ರಭೋ ಶ್ರೀರಾಮ

ಪ್ರಭೋ ಶ್ರೀರಾಮ ************ ಕರದಲಿ ಬಿಲ್ಲನು ಹಿಡಿದಾ ರಾಮನು ಬಾಣವ ಬಿಟ್ಟನು ರಾವಣಗೆ ಅಸುರರ ಕುಲವನು ಧ್ವoಸವ ಗೈಯಲು ಮಾನವ ರೂಪದಿ ಬಂದವನೆ ll ಸೀತಾ ಮಾತೆಯ ವರಿಸಿದ ರಾಮನೆ ಲಕ್ಷ್ಮಣ ಸೋದರ ರಘುರಾಮ ದಿವ್ಯದ ಮೂರ್ತಿಯ ಕಾಣುವ ಭಾಗ್ಯವ ಕರುಣಿಸಿ…

Read more

ಮುರಳೀ ಲೋಲ

ಮುರಳೀ ಲೋಲ ************ ಕೊಳಲನು ನುಡಿಸುತ ರಾಧೆಯ ಕರೆಯುವ ಮೋಹನ ರೂಪನೆ ಶ್ರೀಕೃಷ್ಣ ಭಾಮೆಯ ಅರಸನೆ ರುಕ್ಮಿಣಿ ಗೊಡೆಯನೆ ಪಾಲಿಸು ಎಮ್ಮನು ಹರಿಕೃಷ್ಣ ll ಗೋಪಿಕೆಯರನ್ನು ರಕ್ಷಣೆ ಮಾಡಿದ ಕರುಣಾ ಸಿಂಧುವೆ ಜಯಕೃಷ್ಣ ಮುಕುಂದ ಮಾಧವ ಮುರಳೀ ಲೋಲನೆ ಲಾಲಿಸು ನಿರತವು…

Read more

ಶ್ರೀ ಗುರು ನಮನ

ಶ್ರೀ ಗುರು ನಮನ ************ ಗುರುವಿನ ಚರಣಕೆ ಮಣಿಯುವೆ ದಿನವೂ ಕರುಣೆಯ ತೋರಿಸು ಗುರುವರ್ಯ ನಿತ್ಯವೂ ದೀಪವ ಬೆಳಗಿಸಿ ನಿಮ್ಮನು ನೆನೆಯದೆ ಮಾಡೆನು ಶುಭಕಾರ್ಯ ll ಗುರುವನು ಭಜಿಸುವೆ ರಾಘವ ರಾಮನೆ ಪೀಠಕೆ ನಮಿಸುವೆ ದಯತೋರು ಪಾದಕೆ ಎರಗುತ ಪಾದವ ತೊಳೆಯುವೆ…

Read more

Other Story