ಶ್ರೀದೇವಿ

ಶ್ರೀದೇವಿ ****** ದೇವತೆಗಳೆಲ್ಲ ಒಂದೆಡೆ ಸೇರುತ ತಪವನು ಗೈದರು ದೇವಿಯನು ತಮ್ಮಯ ಕಷ್ಟದ ಬಾಧೆಯ ಸಹಿಸದೆ ಭಕ್ತಿಯ ಅರ್ಚನೆ ಮಾಡಿದರು ll ದೇವಿಯು ಭಕ್ತಿಗೆ ಒಲಿಯುತ ಬಂದಳು ಏನಿದು ಬಂದಿಹ ಕಷ್ಟವದು ಮಹಿಷನ ಉಪಟಳ ತಾಳದೆ ನೊಂದೆವು ನಿನ್ನನೆ ಬೇಡುತ ಭಜಿಸಿದೆವು…

Read more

ಮನೆಯೊಡತಿ

ಮನೆಯೊಡತಿ ********* ಮಡದಿಯು ಒಬ್ಬಳು ಜೊತೆಯಲಿ ಇದ್ದರೆ ನನಗದು ಮನದಲಿ ಉಲ್ಲಾಸ ಮಡದಿಯು ಒಬ್ಬಳು ಹತ್ತಿರ ವಿದ್ದರೆ ನನ್ನಯ ಬಾಳಲಿ ಸಂತೋಷ ll ಅವಳಿಗು ಇರುವುದು ಆಸೆಯು ಮನಸಲಿ ನಡೆಸುವೆ ಚಂದದಿ ನಾನಿಂದು ತುಂಬಿದ ಕೊಡವದು ತುಳುಕದು ಎಂದೂ ತುಂಬಿಸು ಈಗಲೆ…

Read more

ಗಜಮುಖ ಗಣಪ

ಗಜಮುಖ ಗಣಪ *********** ಮೊದಲಿಗೆ ಪೂಜೆಯ ಪಡೆಯುವ ದೇವಾ ಮೊದಲಿಗೆ ನಿನ್ನನು ಪೂಜಿಸುವೆ ll ಗಜಮುಖ ಗಣಪ ಕಾಯೋ ಎಂದು ವಿಧ ವಿಧ ಪೂಜೆಯ ಮಾಡೋಣ ಬೇಡಿದ ವರವನು ಆ ಕ್ಷಣ ನೀಡುವ ಮಧೂರ ಗಣಪನ ಬೇಡೋಣ ll ವಿದ್ಯಾ ಬುದ್ಧಿ…

Read more

ನಮ್ಮ ನಾಡು ಕಾಸರಗೋಡು

ನಮ್ಮ ನಾಡು ಕಾಸರಗೋಡು ******************** ಕಾಸರಗೋಡು ನಮ್ಮಯ ನಾಡು ಹೆಮ್ಮೆಯ ಚೆಲುವಿನ ನೆಲೆಬೀಡು ಸಪ್ತಭಾಷೆಯ ಸಂಗಮ ಭೂಮಿ ಮುತ್ತಿನಂತ ಮಾತನು ಆಡುವ ಜನರು ll ಪ್ರಸಿದ್ಧಿ ಪಡೆದ ಕುಂಬಳೆ ಸೀಮೆಯು ಅಡೂರು ಮಧೂರು ಮುಜುoಗಾವು ಕಣಿಪುರವೆಂಬ ನಾಲ್ಕು ದೇವಸ್ಥಾನವು ಬೇಡಿದ ಭಕ್ತರ…

Read more

ಅಮ್ಮ ಜಗದೀಶ್ವರಿ

ಅಮ್ಮ ಜಗದೀಶ್ವರಿ ************ ಭುವನೇಶ್ವರಿ ಅಮ್ಮ ಜಗದೀಶ್ವರಿ ಕನ್ನಡ ನಾಡಿನ ರಾಜ ರಾಜೇಶ್ವರಿ ಕಂಡೆನು ನಿನ್ನಯ ದಿವ್ಯ ರೂಪವ ಶಿರಬಾಗಿ ನಮಿಸುವೆ ಸರ್ವೇಶ್ವರಿಯೆ ll ತುoಗಾ ಭದ್ರೆಯೆ ಅಂಬಾ ಭವಾನಿ ಆದಿಪರಾಶಕ್ತಿಯೆ ಶ್ರೀ ದೇವಿ ಜನನಿ ಇಂಬನು ಕೊಡುವ ಕನ್ನಡಾoಬೆಯು ಶಕ್ತಿಯ…

Read more

ಕನ್ನಡಾoಬೆ

ಕನ್ನಡಾoಬೆ *************** ಕನ್ನಡ ಅಕ್ಷರ ಕಲಿಸಿದ ಗುರುವಿನ ಪಾದಕೆ ವಂದನೆ ಕನ್ನಡ ಮಣ್ಣಲಿ ಜನ್ಮ ನೀಡಿದ ಕನ್ನಡ ಮಾತೆಗೆ ಅಭಿವಂದನೆ ll ಭಾರತ ಮಾತೆಯ ಪುತ್ರರಾಗಿ ಜನಿಸಿದ ನಾವು ಧನ್ಯರು ತಾಯಿಯ ಸೇವೆಯ ಮಾಡಲು ನಮಗೆ ಲಭಿಸಿದ ಪುಣ್ಯವು ll ವೀರ…

Read more

ಶ್ರೀ ಸುಬ್ರಹ್ಮಣ್ಯ

ಶ್ರೀ ಸುಬ್ರಹ್ಮಣ್ಯ ********** ಒಲಿದೊಲಿದು ಬಾರೋ ಶ್ರೀಸುಬ್ರಹ್ಮಣ್ಯ ಭಕ್ತರ ಬಾಳಲಿ ಬೆಳಕಾಗಿ ಬಾರೋ ನಲಿನಲಿದು ಬಾರೋ ನವಿಲನೇರುತ ಕರುಣೆಯ ತೋರಿಸಿ ವರವಾಗಿ ನೀನು ll ವೇದದ ಅಧಿಪತಿ ಶಂಕರ ತನಯ ಮೋದದಿ ಸಲಹೆoದು ಕಾರ್ತಿಕೇಯ ಒಲವನ್ನು ತೋರಿ ಮುನ್ನಡೆಸು ದೇವ ಬಲವನ್ನು…

Read more

ಶ್ರೀ ಷಣ್ಮುಖ

ಭಕ್ತಿಗೀತೆ : ವಿಷಯ : ಕಾರ್ತಿಕ ಮಾಸ ಶೀರ್ಷಿಕೆ : ಶ್ರೀ ಷಣ್ಮುಖ ***************** ಕಾರ್ತಿಕ ಮಾಸದ ಕಾರ್ತಿಕ ಪೂಜೆಯು ಶ್ರೀ ಸುಬ್ರಹ್ಮಣ್ಯ ದೇವರಿಗೆ ಕತ್ತಲೆ ಕಳೆದು ಬೆಳನು ನೀಡುವ ನಾಗದೇವನೆ ಕಾರ್ತಿಕೇಯನೆ ll ಅನುನದಿ ದೀಪವ ಬೆಳಗಿಸಿ ಭಕ್ತಿಭಾವದಿ ದೇವರ…

Read more

ಹೆಣ್ಣು

ಹೆಣ್ಣು ಹೆಣ್ಣು ಅಬಲೆಯಲ್ಲ ಹೆಣ್ಣು ಈ ಜಾಗತಿಕದ ಜೈಕಾರ ಮೂರುತಿ ಹೆಣ್ಣು ಕರುಣಾಸಾಗರದ ಜೀವಿ ಹೆಣ್ಣು ಪ್ರಕೃತಿಯ ಸ್ವರೂಪ ಹೆಣ್ಣು ಕ್ಷಮಾಧರಿತ್ರಿಯ ಕ್ಷಮಾಗುಣ ಹೆಣ್ಣು ಬಾಳಿನ ಆಧಾರ ಹೆಣ್ಣು ಯಶಸ್ಸಿನ ಶಕ್ತಿ ಹೆಣ್ಣು ನಮ್ಮನ್ನು ಬಾಳಿಬೆಳಗುವ ಜ್ಯೋತಿ ಹೆಣ್ಣು ಜನನ ನೀಡುವ…

Read more

ರೈತ ನೀನೇ ಮಹಾಶ್ರೇಷ್ಠ

ರೈತ ನೀನೇ ಮಹಾಶ್ರೇಷ್ಠ ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೆ ನಿಶ್ಚಿಂತೆಯಿಂದ ನಾವು ನಿದ್ದೆ ಮಾಡುತ್ತಿದ್ದರೆ, ಇದಕ್ಕೆ ರೈತನ ಶ್ರಮದ ಫಲವೇ ಮುಖ್ಯಕಾರಣ. ಏಕೆಂದರೆ ಉಪಹಾರ ಮತ್ತು ಊಟದಲ್ಲಿ ಬಳಸುವ ಪ್ರತಿಯೊಂದು ಪದಾರ್ಥದಲ್ಲಿಯೂ…

Read more

ಪಂಡಿತ ಪುಟ್ಟರಾಜ ಗವಾಯಿ

ಪಂಡಿತ ಪುಟ್ಟರಾಜ ಗವಾಯಿ ಅಂಧರ ಬಾಳಿನ ಆಶಾಕಿರಣ ನೀನೆ ಎಲ್ಲರ ಬಾಳಿಗೆ ಪ್ರೇರಣ ಹುಟ್ಟುತಲೇ ಆದೆ ನೀನು ಅನಾಥ ಸಾಧನೆಯ ಮೇರು ಶಿಖರ ಏರಿದಾತ ಬಾಲ್ಯದಲೆ ಕಳೆದುಕೊಂಡೆ ನಯನಜ್ಯೋತಿ ಲೋಕದೊಳು ಬೆಳಗಿಸಿದೆ ಸಂಗೀತ ಜ್ಯೋತಿ ನ್ಯೂನ್ಯತೆ ಆಗದು ಬದುಕಿಗೆ ಚ್ಯುತಿ ಎಂದರುಹಿ…

Read more

Other Story