ಗಾನ ವಿಶಾರದರು

ಗಾನ ವಿಶಾರದರು ಭೋರ್ಗರೆದು ಧುಮುಕುವ ನದಿಯಂತೆ ಗಾನ ಸುಧೆಯನು ಹರಿಸಿ ಸಮುದ್ರದಲೆ ಮೇಳೈಸಿ ಬರುವಂತೆ ಸಪ್ತಸ್ವರಗಳಿಂದ ರಾಗ ಹೊಮ್ಮಿಸಿ ಗಾಳಿ ಗಂಧವಾಗಿ ಪಸರಿಸುವಂತೆ ವಾದ್ಯಗಳಿಂದ ನಾದ ಝೇಂಕರಿಸಿ ಸುರ ಲೋಕದ ಸಂಗೀತವನು ಧರೆಗೆ ಬಿತ್ತರಿಸಿದ ಗಾನವಿಶಾರದರು ಒಳಗಣ್ಣಿನಿಂದಲೇ ಜ್ಞಾನ ದೇವತೆಗೆ ನಮಿಸಿ…

Read more

ಸೀತಾ ಮಾತೆ

ಸೀತಾ ಮಾತೆ ಜನಕಾರಾಯನ ಪುತ್ರಿ ಇವಳು ಭೂತಾಯ ಒಡಲಿನಲಿ ಸಿಕ್ಕವಳು ಶ್ರೀರಾಮಚಂದ್ರನ ಕೈ ಹಿಡಿದವಳು ರಾಮನ ಅಗ್ನಿ ಪರೀಕ್ಷೆಯಲ್ಲಿ ಗೆದ್ದವಳು ತನ್ನ ಪರಿಶುದ್ಧತೆಯನ್ನ ಸಾಬೀತುಪಡಿಸಿದವಳು ಲಕ್ಷ್ಮಣ ರಾಮನ ಜೊತೆ ಕಾಡಿಗೆ ಹೋದವಳು (ಮಾರಿಚನೆಂಬ ರಾಕ್ಷಸ) ಬಂಗಾರ ಜಿಂಕೆಯ ಸೌಂದರ್ಯಕ್ಕೆ ಮಾರಿಹೋದವಳು ರಾವಣನಿಂದ…

Read more

ಎಳ್ಳು ಬೆಲ್ಲ ಹೂರಣ

ಎಳ್ಳು ಬೆಲ್ಲ ಹೂರಣ ಎಳ್ಳು ಬೆಲ್ಲ ಹೂರಣ ಸಂಕ್ರಾಂತಿ ಚಳಿಗಾಲದ ಸಂಭ್ರಮ ಶುಭ ಸಂಕ್ರಾಂತಿ ಸುಗ್ಗಿ ಕಾಲದ ಹಿಗ್ಗು ಸಂಕ್ರಾಂತಿ ಹೊಸಬೆಳೆಯ ಸವಿಖಾದ್ಯ ಮೆಲ್ಲುವ ಸಂಕ್ರಾಂತಿ ಹಂಚಿಕೊಂಡು ಉಂಡು ಸುಖಪಡುವ ಸಂಕ್ರಾಂತಿ ಶೇಂಗಾ ಎಳ್ಳು ಬೆಲ್ಲ ಕೊಬ್ಬರಿ ಕುಸುರೆಳ್ಳು ಮಿಶ್ರಣವು ಹಬ್ಬಕ್ಕೆ…

Read more

ಶ್ರೀರಾಮ

ಶ್ರೀರಾಮ ಉದಿಸಿದನು ಪ್ರಭುರಾಮ ಭಾರತದ ಹೃದಯದೊಳು ಶ್ರೀ ರಕ್ಷೆ ನೀಡುತಲಿ ಧರ್ಮವನು ಕಾಯುತಲಿ ಅಯೋಧ್ಯೆಯಲಿ ನೆಲೆಸಿಹನು ನಾಗರಿಕರ ಮನೆ ಮನಗಳಲ್ಲಿ ರಾಮಮಂದಿರದ ಕನಸಿಗೆ ಹೂಹಾರವಿಟ್ಟಿಹನು ರಘುರಾಮನು ದಶರಥ ಕೌಸಲ್ಯೆಯರ ಪುತ್ರ ಶ್ರೀರಾಮ ಸೀತಾಮಾತೆಯ ಇನಿಯ ಶ್ರೀ ರತ್ನ ಲವಕುಶರ ಪಿತನಿವನು ಕೋದಂಡರಾಮ…

Read more

ರುಬಾಯಿಗಳು

ರುಬಾಯಿಗಳು °°°°°°°°°°°° ದಿಗಂತ ನನ ಬಾಳ ದಿಗಂತದಿ ನೀ ಬಂದೆ ತಾರೆಯoದದಿ ನನ ಬಾಳು ಬೆಳಗುತ ಬಾಳ ಬೆಳದಿಂಗಳಾದಿ ಪರಿಶ್ರಮ ಪರಿಶ್ರಮಕೆ ತಕ್ಕ ಫಲವುಂಟು ಕಷ್ಟಕೆ ತಕ್ಕುದಾದ ಬೆಲೆಯುoಟು ಎಂದಿಗೂ ಮರೆಯದೆ ಬಾಳಿನಲಿ ಅಳವಡಿಸಿಕೊ ನೀ ಸುಖವುಂಟು ಪ್ರತಿಫಲ ಫಲಾ ಫಲ…

Read more

ರಾರಾಜಿಸಲಿ ಚಂದ್ರಯಾನ – 3

ರಾರಾಜಿಸಲಿ ಚಂದ್ರಯಾನ – 3 ಚಂದ್ರನ ಬೆಳದಿಂಗಳ ಸ್ಪರ್ಶಿಸುತ ಹೊರಟಿದೆ ಚಂದ್ರಯಾನ -3 ರ ನೌಕೆ ವಿಕ್ರಂನ ವಿಕ್ರಮ ವಿಶ್ವದೆಲ್ಲೆಡೆ ಹರಡುತ್ತ ಬಾನೆತ್ತರಕ್ಕೆ ಹಾರುತಿದೆ ಭಾರತದ ವಿಜಯ ಪತಾಕೆ ಚಂದ್ರನ ದಕ್ಷಿಣ ಧ್ರುವವ ಚುಂಬಿಸುವಾಸೆಯಲಿ ಹೊರಟಿದೆ ಚಂದ್ರಯಾನ -3 ರ ನೌಕೆ…

Read more

ಅಮ್ಮ

ಅಮ್ಮ ಅಮ್ಮ ಎಂಬ ಧನಿಯಲಿ ಯಾವ ಶಕ್ತಿ ಅಡಗಿದೆ? ಮನಕೆ ಮುದದಿ ಶಾಂತಿ ನೀಡಿ ತನುಗೆ ತಂಪನೆರೆವ ದಿವ್ಯ ಶಕ್ತಿ ಅಡಗಿದೆ ಉಸಿರು ನೀಡಿ , ಜಗವ ತೋರಿ ಅಮೃತದ ಹಾಲುಣಿಸಿ ಮಮತೆಯಿಂದ ತುತ್ತ ನೀಡಿ ಬೆಚ್ಚಗಿನ ಮಡಿಲಿನಲ್ಲಿ ಸಾಕಿ ಸಲಹಿದಾಕೆ…

Read more

ದೇವಕನ್ಯೆಸಕಲೇಶಪುರ

ದೇವಕನ್ಯೆಸಕಲೇಶಪುರ ಮನೋಹರವಾದ ಪ್ರಕೃತಿ ಮಾತೆ ತನ್ನೊಡಲ ಪ್ರೀತಿಯನೆರೆದು ಮೋಹಕ ಮಾಟದಿ ಹಸಿರು ಸೀರೆಯ ನೆರಿಗೆಯ ನೋಟದಿ ದೇವಲೋಕದ ಅಪ್ಸರೆಯಂತೆ ಸೃಷ್ಟಿಯ ಸುಂದರ ಕನ್ಯೆ ಮಲೆನಾಡ ಸೀಮೆಯದುವೆ ನಮ್ಮ ಹೆಮ್ಮೆಯ ಸಕಲೇಶಪುರ ಹೇಮಾವತಿಯ ತೀರದಲ್ಲಿ ಸಕಲೇಶ್ವರನ ಆಶೀರ್ವಾದದಿ ಉಬ್ಬು ತಗ್ಗಿನ, ಗುಡ್ಡ ಬೆಟ್ಟದಿ…

Read more

ಜೀವನದ ಆರಕ್ಷಕ 

ಜೀವನದ ಆರಕ್ಷಕ ನಾವೆಗೆ ಹುಟ್ಟು ಹೇಗೆ ಮುಖ್ಯವೋ ಬಾಳ ನಾವೆಗೆ ಜೊತೆಗಾರನು ಅಷ್ಟೇ ಮುಖ್ಯವೋ ಜೀವನದ ಸಪ್ತಪದಿಯ ಸಾಕ್ಷಾತ್ಕಾರವೂ ಸುಖ ಸಂಸಾರಕ್ಕೆ ಆಧಾರ ಸ್ತಂಭವೂ ಓ ಜೊತೆಗಾರನೇ ನೀನಾಗಿರುವೆ ನನ್ನ ಉಸಿರು ನಿನ್ನಿಂದಲೇ ನನ್ನ ಬಾಳಿಗೆ ಬಸಿರು ಅದುವೇ ನನ್ನ ಜೀವನದ…

Read more

ಓಂಕಾರ ಪೂರ್ವಂಕಂ ದೇವಂ ಸರ್ವದುಂಖ ನಿವಾರಕಂ ಸರ್ವಂ ಶಿವಾರ್ಪಣಮಸ್ತು

ಓಂಕಾರ ಪೂರ್ವಂಕಂ ದೇವಂ ಸರ್ವದುಂಖ ನಿವಾರಕಂ ಸರ್ವಂ ಶಿವಾರ್ಪಣಮಸ್ತು “”””””””’”””””””””””””””””””””””’”””””””””””””””””””” ಶಿವರಾತ್ರಿಯ ಹಬ್ಬವನ್ನು ಮಾಘಮಾಸದ ಕೊನೆಯ ಕೃಷ್ಣಪಕ್ಷದಲ್ಲಿ ಬರುವ ಹಿಂದೂಗಳ ಪವಿತ್ರ ಹಬ್ಬವಾಗಿದೆ. ನಮ್ಮ ಧರ್ಮದಲ್ಲಿ ಆಧ್ಯಾತ್ಮ‌ ಸಂಸ್ಕಾರವು ಕೂಡ ಪ್ರತಿಯೊಬ್ಬರ ಜೀವನದಲ್ಲಿ ಒಂದು ಭಾಗವಾಗಿ ಬೆರೆತಿದೆ.ಅವರವರ ಭಕ್ತಿ ನಂಬಿಕೆ ಸಂಸ್ಕಾರಕ್ಕೆ…

Read more

ದೇವರ ನೆನೆಯುವ

ದೇವರ ನೆನೆಯುವ ************* ಅವನೇ ಇರುವನು ಬವಣೆಯ ಕಳೆಯಲು ಹರಿಯನು ನೆನೆಯಲು ಆನಂದ ll ಸಾಹಿತ್ಯ ಗಾಯನ ತುಂಬಿದ ಭಾವನೆ ಅರಳಿದ ಕುಸುಮದ ಸಂಗೀತ ಸುಂದರ ಮನದಲಿ ಚಂದದಿ ಬರದೆನು ಕವಿಯಲಿ ಬಂದಿಹ ಸಂತೋಷ ll ಸಾಗಿದೆ ಬಣ್ಣದ ಬದುಕಿನ ತೋಷವು…

Read more

Other Story