ಮಹಾಶಿವರಾತ್ರಿಯಾಗಲಿ ಪ್ರತಿ ರಾತ್ರಿ

ಮಹಾಶಿವರಾತ್ರಿಯಾಗಲಿ ಪ್ರತಿ ರಾತ್ರಿ ಜಗದಗಲಮುಗಿಲಗಲ ಮಿಗೆಯಗಲ ತುಂಬಿರುವ ಓ ದೇವ ನಿಮ್ಮ ಕಾಣಬಯಸಿಹುದು ಈ ಜೀವ ಮಾಘರಾತ್ರಿಯ ರಜತ ಮೇಘಗಳನಿಳಿದು ಬಾ ಕಂಗಳ ತುಂಬ ತಿಂಗಳನ ತಂಬೆಳಕು ತುಂಬು ಬಾ ಆಭರಣಗಳನೊಲ್ಲದ ಅಲಂಕಾರವಿಲ್ಲದ ನಿನ್ನ ಸರಳತೆಯ ನಮಗೂ ಕಲಿಸು ನಾಗಾಭರಣ ಪಾಲಿಗೆ…

Read more

ಹೆಣ್ಣು ಸಂಸಾರದ ಕಣ್ಣು

ಹೆಣ್ಣು ಸಂಸಾರದ ಕಣ್ಣು ದೈವಸ್ವರೂಪಿ ತಾಯಿ ಪತಿಯ ಬಾಳಸಂಗಾತಿ ಮಡದಿ ವಾತ್ಸಲ್ಯ ಮೂರ್ತಿ ಸಹೋದರಿ ಕರುಳಿನ ಕುಡಿ ಮುದ್ದಿನ ಮಗಳು ಅಜ್ಜನ ಚಿಗುರೆ ಮೊಮ್ಮಗಳು ಹೆಣ್ಣು ಎಂಬುವವಳು ಹಲವು ಶಕ್ತಿಗಳ ಸಂಗಮ ಮಮತೆಯ ಮಾತೆ, ಪ್ರೀತಿ ವಾತ್ಸಲ್ಯ ಸ್ನೇಹ ಸೌಹಾರ್ದತೆ ಅಕ್ಕರೆ…

Read more

ಗಜ಼ಲ್

ಗಜ಼ಲ್ ತಳುಕಿನ ಹೊರಕವಚವ ಬಿಟ್ಟು ಹೊಳೆಯುವ ಒಳ ವಜ್ರವನು ನೋಡು ಮನದ ಅಂಧಕಾರವ ತೊರೆದು ಎದೆಯೊಳಗಿನ ಅಂದವನು ನೋಡು ನೂರೊಂದು ಹಣ್ಣುಗಳು ನಳ ನಳಿಸುತ್ತಿವೆ ಇಳಿಬಿಟ್ಟ ರೆಂಬೆಗಳಿಂದ ಫಲದ ಸಿಪ್ಪೆಯನು ಕಳಚಿ ತಿರುಳ ರುಚಿಯನು ನೋಡು ಹಾಲಿಗೆ ಬಿದ್ದ ಹಲ್ಲಿ ಹಾಲಾಹಲವಾಗುವುದು…

Read more

ಹೆಣ್ಣೆಂದರೆ ಶಾಪವೇ?

ಹೆಣ್ಣೆಂದರೆ ಶಾಪವೇ? ಅಮ್ಮನೊಡಲಿನಾಳದ ಸಂಕಟವ ನಾ ಬಲ್ಲೆ ಹೆಣ್ಣೆಂಬ ಅಸಡ್ಡೆಯನು ಗರ್ಭದೊಳಗಿರುವಾಗಲೇ ನಾ ಕಂಡೆ ಏಕೆ ? ಹೆಣ್ಣೆಂದರೆ ಅನಿಷ್ಟವೇ? ಅವಮಾನವೇ ? ಶಾಪವೇ? ಅಮ್ಮ ಗರ್ಭವತಿ ಎಂದೊಡನೆ ಮೊದಲನೆಯದೂ ಹೆಣ್ಣು ಎರಡನೆಯದು ಹೆಣ್ಣಾದರೆಂಬ ಅಪ್ಪನ ಭಯ, ಅಜ್ಜಿಯ ಆಕ್ರೋಶದ ನುಡಿಗಳಿಗೆ…

Read more

ಪೊರೆಯೋ ಹರನೇ

ಪೊರೆಯೋ ಹರನೇ ಹಿಮಗಿರಿಯ ಶಿಖರದೊಡೆಯ ಕೈಲಾಸದೀಶ್ವರನೇ ಹಿತವು ಎನಗೆ ನಿನ್ನ ಮಡಿಲು ಪೊರೆಯೋ ವಿಶ್ವೇಶ್ವರನೇ ಅನಾಥನೆಂಬ ಭಯವು ಇಂದೇ ದೂರವಾಗಲಿ ಹರುಷದಿ ಎನ್ನ ಹರಸೋ ಹರನೇ ಮನದ ದುಃಖ ದೂರಮಾಡಿ ಪೊರೆಯೋ ಮಹಾದೇವನೇ ನಿತ್ಯ ನಿನ್ನ ಮಂತ್ರ ಜಪವೇ ಎನಗೇ ಶ್ರೀರಕ್ಷೆ…

Read more

ಶಿವರಾತ್ರಿ ಮಹಾತ್ಮೆ ಬಾಜುಮನಿ ಆಂಟಿ 

ಶಿವರಾತ್ರಿ ಮಹಾತ್ಮೆ ಬಾಜುಮನಿ ಆಂಟಿ (ಹಾಸ್ಯ ಲೇಖನ) ಬಾಜು ಮನಿ ಆಂಟಿ ತುಂಬಾ ಮಡಿ ಶಿವರಾತ್ರಿ ಅಂದ್ರೆ ಉಪವಾಸ ಜೋರು ಅಂಟಿಯ ಉಪವಾಸ ವ್ರತ ನೋಡಿ ಎದುರು ಮನೆ ಆಂಟಿ ತಲೆ ತಿರುಗಿ ಬಿದ್ದಳು. ಎದುರು ಮನೆ ಆಂಟಿ ಬಾಜು ಮನೆ…

Read more

ಮಕ್ಕಳೇ ಮನೆಗೆ ಮಾಣಿಕ್ಯ

ಮಕ್ಕಳೇ ಮನೆಗೆ ಮಾಣಿಕ್ಯ ಮನುಷ್ಯರಲ್ಲಿ ಕೂಸು ಹುಟ್ಟಿದ್ದು ಮೊದಲ್ಲೊಂದು ಲೋಕ ಜ್ಞಾನ ಬರುವ ಹಂತದವರೆಗೆ ಬೆಳೆದು ಬಂದ ಶಿಶುಗಳನ್ನು ಮಕ್ಕಳು ಎಂದು ಗುರುತಿಸುತ್ತಾರೆ. ಒಂದು ದೇಶದ ಪ್ರಜೆಗಳನ್ನು ಆ ದೇಶದ ಮಕ್ಕಳು ಎನ್ನುತ್ತಾರೆ. ಮಕ್ಕಳಲ್ಲಿ ಗಂಡು -ಹೆಣ್ಣು, ಮೇಲು-ಕೀಳು, ಬಡವ- ಬಲ್ಲಿದ…

Read more

ಇಷ್ಟೇ ಸಾಕು

ಇಷ್ಟೇ ಸಾಕು ಎಲ್ಲರೆದುರು ಸುಂದರವಾಗಿ ನಾವು ಕಾಣ ಬೇಕಿಲ್ಲ, ನಮ್ಮ ಸುಂದರವಾದ ಮನಸು ಎಲ್ಲರಿಗೂ ಕಂಡರೆ ಸಾಕು; ಎಲ್ಲರೆದುರು ಭಾರೀ ಮಾತನಾಡ ಬೇಕಿಲ್ಲ ಮೌನವಾಗಿ ಮುಗುಳ್ನಕ್ಕರೂ ಸಾಕು; ಎಲ್ಲರಿಗೂ ನಾವು ಅರ್ಥವಾಗ ಬೇಕಿಲ್ಲ, ಅರ್ಥವಾದವರು ನಮ್ಮನ್ನು ಒಪ್ಪಿಕೊಂಡರೆ ಸಾಕು; ಎಲ್ಲರಿಗೂ ನಾವು…

Read more

ಸೂರ್ಯೋದಯ

ಸೂರ್ಯೋದಯ ದಿನಮಣಿಯು ದಿಗಂತ ರಥವೇರಿ ಅರಿಶಿನ ಕುಂಕುಮ ಮಂಗಳವರ್ಣವೇರಿ ಪನ್ನೀರ ಹನಿ ಮುತ್ತು ಮಣಿಮಾಣಿಕ್ಯವೇರಿ ನಸುನಗುವ ವದನವು ಕನ್ನಡಮ್ಮನ ಮೂಡಣವನೇರಿ ಚೆಂಗುಲಾಬಿಯರಳಿ ಸೋತಿಹೆ ಪ್ರಿಯಕರಗೆ ಪ್ರೇಮ ಭಿಕ್ಷೆ ಮಲ್ಲಿಗೆಯು ಬಿರಿದು ಪರಿಮಳವ ಹಾಸಿದೆ ನಲ್ಲನಿಗೆ ರಕ್ಷೆ ದಾಸವಾಳವದ ನಗುವು ಇನಿಯನಿಗೆ ಮುಕುಟದಂತೆ…

Read more

ದಾವಣಗೆರೆ ಸುವರ್ಣ ಮಹೋತ್ಸವದ ಕಿರು ಇತಿಹಾಸ

ದಾವಣಗೆರೆ ಸುವರ್ಣ ಮಹೋತ್ಸವದ ಕಿರು ಇತಿಹಾಸ ಬೆಳಗಾವಿ: ಮಾರ್ಚ್ 7, ದಾವಣಗೆರೆಯ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ 1974ರಲ್ಲಿ ಒಗ್ಗೂಡುವಿಕೆಯೊಂದಿಗೆ ಸಮಾಜ ಬಾಂಧವರೆಲ್ಲರೂ ನಮ್ಮ ಸಂಸ್ಕೃತಿ ಸಂಸ್ಕಾರದ ಧಾರ್ಮಿಕ, ಆಧ್ಯಾತ್ಮಿಕ ಪರಂಪರೆಯನ್ನು ಎಲ್ಲಾ ಹಬ್ಬ ಹರಿದಿನಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವುದು ಒಂದು…

Read more

ಗಾಳಿಮಾತು

ಗಾಳಿಮಾತು ಗಾಳಿಯಲ್ಲಿ ತೇಲಿಬಿಟ್ಟವರ ಮಾತು ಗಾಳಿ ಕುಡಿದು ಅದೆಷ್ಟೋ ನೆಮ್ಮದಿ ಜೀವಗಳಿಗೆ ಉಸಿರಾಡದಂತೆ ಮಾಡಿದ್ದು ಹೊಸದೇನಲ್ಲ TV ಚಾನೆಲ್ ನವರ ಸುಳ್ಳಿನ ವಿಷ ಕಣ ಕಣಗಳಿಗೆ ಪಸರಿಸಿದೆ ಈಗೇನಿದ್ದರು ಆ ವಿಷ‌ ಹೃದಯ ಹೃದಯಗಳ ನಡುವಿದ್ದ ಪ್ರೀತಿಯ ಬೆಸುಗೆ ಛಿದ್ರವಾಗುವಂತೆ ಮಾಡುತ್ತಿವೆ…

Other Story