ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಗಳ ಪುಣ್ಯಸ್ಮರಣೆ

ದಿನಾಂಕ 4 / ಜನವರಿ 2025 ರಂದು ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಜ್ಞಾನಯೋಗಶ್ರಮ ವಿಜಯಪುರ ಇವರ ಎರಡನೇ ವರ್ಷದ ಪುಣ್ಯ ಸ್ಮರನೊತ್ಸವದ ನಿಮಿತ್ಯವಾಗಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಗಳ ಸುತ್ತಾದ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದಿವ್ಯ ಸಾನಿಧ್ಯ ಪೂಜ್ಯಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಚನ್ನಬಸವ ಜ್ಞಾನಪೀಠ ಬಸವ ಗಂಗೋತ್ರಿ ಬೆಂಗಳೂರು
ಉದ್ಘಾಟಕರು ಮಂಜುನಾಥ್ ಮಕ್ಕಳಗೇರಿ ಸಂಸ್ಥಾಪಕರು ಹಾಗೂ ಪಾಲುದಾರರು ಸಾಯಿ ರಾಮ್ ಡೆವಲಪರ್ಸ್ ಧಾರವಾಡ
ಹಾಗೂ ಮಹದೇವಪ್ಪ ದಂಡಿನ ಮಾಜಿ ಅಧ್ಯಕ್ಷರು ತಾಲೂಕ್ ಪಂಚಾಯತ್ ಧಾರವಾಡ ಅಧ್ಯಕ್ಷರು ಬಿಜೆಪಿ ರೈತ ಮೋರ್ಚಾ ಧಾರವಾಡ
ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಧಾರವಾಡ ತಾಲೂಕು ಮಹಿಳಾ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಬಸವರಾಜ್ ಕುಶಪ್ಪನವರ ಅವರು ಅಧ್ಯಕ್ಷ ವಹಿಸಿದ್ದರು ಶ್ರೀಮತಿ ಮಂಜುಳಾ ಕುಶಪ್ಪನವರ ಅವರು ಲಿಂಗಾಯತ ಪಂಚಮಸಾಲಿ ಧಾರವಾಡ ಜಿಲ್ಲಾ ಮುಖಂಡರು ಕೂಡ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಾರ್ಯಕ್ರಮದ ಉದ್ಘಾಟಕದಾಗಿ ವೀಣಾ ಶಂಕನಗೌಡರ್ ನಿವೃತ್ತ ರಾಜರು ಮಹಿಳಾ ಮಹಾವಿದ್ಯಾಲಯ ಧಾರವಾಡ ಮುಖ್ಯ ಅತಿಥಿಗಳಾಗಿ ಶ್ರೀ ತುಕರಾಮ್ ಮೋಹಿತೆ ಗೌರವ ಜಿಲ್ಲಾಧ್ಯಕ್ಷರು ಧಾರವಾಡ ಉಪಸ್ಥಿತಿ ಚಂದ್ರಶೇಖರ್ ಚೆನ್ನಂಗಿ ಗೌರವಾನ್ವಿತ ಅತಿಥಿಗಳಾಗಿ ಶ್ರೀ ಪ್ರಶಾಂತ ಸಿದ್ದನಗೌಡರ ಸಹಾಯಕ ಪೊಲೀಸ್ ಆಯುಕ್ತರು ಧಾರವಾಡ ಡಿಸಿ ಅಬಕಾರಿ ಇಲಾಖೆ ಧಾರವಾಡ
ಶ್ರೀ ಎಸ್ ಮಣ್ಸೂರ ಪಿ ಎಸ್ ಐ ಗದಗ ಶ್ರೀ ಚಂದ್ರಶೇಖರ್ ಎಂ ಬೇಲೂರು ಧಾರವಾಡ ಕಲ್ಲಪ್ಪ ಸೀಗೆಹಳ್ಳಿ ಯುವ ಕಾಂಗ್ರೆಸ್ ಮುಖಂಡರು ಧಾರವಾಡ ನಿಂಗಪ್ಪ ಹಂಚಿನಾಳ ಯುವ ಕಾಂಗ್ರೆಸ್ ಮುಖಂಡರು ಧಾರವಾಡ ಶ್ರೀಮತಿ ಆರತಿ ಪಾಟೀಲ ಅಧ್ಯಕ್ಷರು ಕಲ್ಪತರು ಮಹಿಳಾ ಸಂಘಟನೆ ಧಾರವಾಡ ಸಿ ಅಜ್ಜನಗೌಡ ಪಾಟೀಲ ಸಮಾಜ ಸೇವಕರು ಧಾರವಾಡ
ಶ್ರೀ ಎಂಬಿ ಮಹೇಶ್ ಕುಮಾರ್ ರಾಜ್ಯಾಧ್ಯಕ್ಷರು ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು
ಶ್ರೀ ಮಹಾಂತೇಶ್ ಎಸ್ ಮುದಕನಗೌಡರ ಸಾಹಿತಿ ಸಮಾಜ ಸೇವಕರು ಕಲಾವಿದರು ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ಬೈಲಹೊಂಗಲ
ಅಡಿಯಪ್ಪ ತಳ್ಕಿ ಕಿತ್ತೂರು ಕರ್ನಾಟಕ ಉಸ್ತುವಾರಿ ವೀಕರವೇ ಧಾರವಾಡ ತುಕಾರಾಮ ಮಾಹಿತಿ ಜಿಲ್ಲಾ ಅಧ್ಯಕ್ಷರು ವೀಕರವೇ ಧಾರವಾಡ ಶ್ರೀಮತಿ ರೇಣುಕಾ ಅಂಗಡಿ ಗೌರವ ಅಧ್ಯಕ್ಷರು ವಿ ಕ ರ ವೇ ಧಾರವಾಡ
ಶ್ರೀಮತಿ ರೇಣುಕಾ ಅಂಗಡಿ ಗೌರವ್ಯಾಧ್ಯಕ್ಷರು ವೀಕರವೇ ಧಾರವಾಡ ಬಸವರಾಜ ಬಡಿಗೇರ ಜಿಲ್ಲಾ ಅಧ್ಯಕ್ಷರು ವೀಕರವೇ ಧಾರವಾಡ ಹಾಗೂ ಅನೇಕರು ಭಾಗವಹಿಸಿದ್ದರು
ಕೈಗೋಷ್ಠಿಯಲ್ಲಿ ಶ್ರೀಮತಿ ಜ್ಯೋತಿ ಶ್ರೀಮತಿ ಶಾಂತ ಹೂಗಾರ್
ಶ್ರೀ ಮಹಾಂತೇಶ್ ಎಸ್ ಮುದುಕನಗೌಡರ್ ಶ್ರೀ ಪ್ರಕಾಶ್ ಮನಿಕೇರಿ
ರೇಷ್ಮಾ ಕೋಳಿ ಚಂದ್ರಶೇಖರ್ ಚೆನ್ನಂಗಿ ಶ್ರೀಮತಿ ಸುಧಾ ಕಬ್ಬುರ್ ಶ್ರೀಮತಿ ಜ್ಯೋತಿ ಚಿನಕುಂಡಿ ಶ್ರೀಮತಿ ಕಸ್ತೂರಿ ಬೀರಪ್ಪನವರ ಹಾಗೂ ಅನೇಕರು ಭಾಗವಹಿಸಿದ್ದರು
ಶ್ರೀ ಮಹಾಂತೇಶ್ ಎಸ್ ಮುದುಕನಗೌಡರ ಕಾರ್ಯಕ್ರಮದ ಉದ್ಘಾಟನೆ ನಿಮಿತ್ಯ ಭಕ್ತಿಗೀತೆಯನ್ನು ಹಾಡಿದರು
ಶ್ರೀಮತಿ ಸುಧಾ ಕಬ್ಬುರ್ ನಿರೂಪಿಸಿದರು
ಶ್ರೀ ಚಂದ್ರಶೇಖರ್ ಚೆನ್ನಂಗಿ ಹಾಗೂ ಉದ್ಘಾಟಕರಾದ ಶ್ರೀಮತಿ ಮಂಜುಳಾ ಕುಶಪ್ಪನವರ್ ಅವರು ವಂದನಾರ್ಪಣೆ ಮಾಡಿದರು