ಕುಲುಮೆಯಲ್ಲಿ ಅರಳಿದ ಪ್ರತಿಭೆ

ಕರಕಿಹಳ್ಳಿಯ ಸಾಹಿತ್ಯ ಸಾಧಕನಿಗೆ ಪೂಜ್ಯ ಶ್ರೀ ಶಿವುಕುಮಾರ ಸ್ವಾಮಿಗಳ ಶುಭ ಆಶೀರ್ವಾದಗಳು…

“ಎಲ್ಲರು ಸಾಧಕರು ಆಗಲು ಸಾಧ್ಯವಿಲ್ಲ ಆದರೆ ಸಾಧಕರು ಎಲ್ಲಿಂದ ಬೇಕಾದರೂ ಬರಹಬಹುದು ಎನ್ನುವುದಕ್ಕೆ ಮೌನೇಶ. ಜೆಕೆ. ನೈಜ ಉದಾರಹಣೆ ಬಹುತೇಕ ಸಲ ಸಾಧನೆ ಗುಡಿಸಿಲಿನಲ್ಲಿ ಹುಟ್ಟಿ ಅರಮನೆಯಲ್ಲಿ ಸನ್ಮಾನಗೊಳ್ಳುವಂತೆ ಕಲಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಗ್ರಾಮವಾದ ಕರಕಿಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ಹುಟ್ಟಿ ಇವತ್ತಿನ ಮಟ್ಟಿಗೆ ಈ ಬಡತನ ಕುಲುಮೆಯಲ್ಲಿ ಕಷ್ಟವೆಂಬ ಬೆಂಕಿಯುಂಡು ಸಾಹಿತಿಯಂಬ ಬಂಗಾರದ ಕಣಜವಾಗಿ ಹೊರಹೊಮ್ಮಿದ್ದಾರೆ. ಅವರ ಈ ಸಾಧನೆಗೆ ರಾಷ್ಟ್ರಮಟ್ಟದಲ್ಲಿ “ಸಾಹಿತ್ಯ ಶಿರೋಮಣಿ ಎಂಬ ಬಿರುದು ಮುಡಿಗೇರಿಸಿಕೊಂಡಿದ್ದಾರೆ.. ಅದರ ಜೊತೆಗೆ ಇವರ ಸಾಹಿತ್ಯ ಕಲೆಗೆ “ಕರ್ನಾಟಕ ಸಂಸ್ಕೃತಿ ರತ್ನ ಪ್ರಶಸ್ತಿ. ಪುನೀತ್ ಪ್ರಶಸ್ತಿ. ಕನ್ನಡ ವಿಭೂಷಣ್ ಪ್ರಶಸ್ತಿ. ಇತ್ಯಾದಿ ಪ್ರಶಸ್ತಿ ಪಡೆದುಕೊಂಡಿದ್ದಕ್ಕೆ. ನನಗೆ ಹೃದಯ ತುಂಬಿ ಬಂದಿದೆ ನಮಗು ನಮ್ಮೂರಿನ ಗ್ರಾಮಸ್ಥರಿಗೆ ಅತೀವ ಹೆಮ್ಮೆ ಅನಿಸ್ತಿದೆ.ನಮ್ಮೂರಿನ ಪ್ರತಿಭೆ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಹರಸಿದರು… ಇವರು ಪ್ರಶಸ್ತಿ ಕಡೆಗೆ ಹೋದವರಲ್ಲ ಪ್ರಶಸ್ತಿ ನೇ ಇವರನ್ನು ಹುಡುಕುತ ಇಂದೇ ಬರುತ್ತಾ ಇದಾವೆ.. ಅದು ಈ ಸಾಧಕನ ಹಿರಿಮೆ…. ಇವರು ಇಗೆ ಸಾಧನೆ ಮಾಡಲಿ ಎಂದು ಊರಿನ ಗ್ರಾಮಸ್ಥರು ಅಭಿನಂದನೆಗಳು ತಿಳಿಸಿದ್ದಾರೆ…………..

ಶ್ರೀ ಪರಮ ಪೂಜ್ಯ ಶಿವುಕುಮಾರ ಸ್ವಾಮಿಗಳು ಹಿರೇಮಠ ಸುಕ್ಷೇತ್ರ ಕರಕಿಹಳ್ಳಿ