ಬಿಡುಗಡೆ-02
(ಮುಂದುವರೆದ ಭಾಗ)
ಒಂದೂರಿನಲ್ಲಿ ಕುಬೇರನೆಂಬ ರಾಜಮಗ ಮನ್ಮಥ ಎಂಬ ಮಗನಿದ್ದ ಆ ರಾಜ ಮನೆತನದ ಎಲ್ಲಾ ಸುಗುಣ ಸುಜ್ಞಾನ ತುಂಬಿಕೊಂಡಿದ್ದ ವಿದ್ಯಾವಂತನು ಹೌದು ಬುದ್ಧಿವಂತ ಚಾಣಕ್ಯನು ಹೌದು ಆದರೆ ಈ ಮನ್ಮತನಿಗೆ ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸುವ ಒಂದು ಆಸೆ ಇತ್ತು ಆದರೆ ತಂದೆ ತಾಯಿಯ ಹತ್ತಿರ ಹೇಳಲು ಯಾವುದೋ ಒಂದು ಕಾರಣಕ್ಕೆ ಬೈಗಳ ತಿಂದ ನೆನಪು ರಾಜ ವೈಭೋಗದಲ್ಲಿ ಏನಿದೆ ಅಂತಹ ಸುಖ ಒಂದು ರೀತಿಯಲ್ಲಿ ಸರಿ ಆದರೆ ನನಗೆ ಬಡತನದ ಅನುಭವ ಬೇಕು ಇದರ ಜೊತೆಗೆ ಕಳೆಯಲೆ ಬೇಕೆಂದು ತೀರ್ಮಾನಿಸಿ ಹೆತ್ತವರಿಗೊಂದು ಸುಳ್ಳು ಹೇಳಿ ಕ್ಷಮಿಸಿ ಎಂದು ಆಶೀರ್ವಾದ ಪಡೆದು ಮಾರು ದೇಶದಲ್ಲಿ ಸುಮಾರು ಕಿ.ಮೀ ದೂರದ ಒಂದು ಗ್ರಾಮಕ್ಕೆ ತಲುಪಿದೆ ಆ ರಾಜಮನೆತನದ ಮಗನಿಗೆ ಆದ ಒಂದು ಮಹಾದಾನಂದ ಎಂದು ಕಂಡಿರದು ತಿರುಗಿ ನೋಡಿದಾಗ ಒಂದು ಸುಂದರವಾದ ಕೆರೆ ಅಲ್ಲಿ ಯವ್ವನದ ಕರುಣೆ ಒಬ್ಬಳು ಬಟ್ಟೆ ಸೆಳೆಯುತ್ತಾ ಹಳ್ಳಿ ಶೈಲಿಯಲ್ಲಿ ಹಾಡು ಹೇಳುತ್ತಾ ತನ್ನ ಆದ ರೀತಿಯಲ್ಲಿ ಇದ್ದ ತರುಣಿ ಒಬ್ಬಳ ಏಕ ಚಿತ್ತವನ್ನು ಭಂಗ ಮಾಡಿದನು. ಈ ಯೌವ್ವನದ ತರುಣ ಹಲೋ
ಎಂದಷ್ಟೇ, ಮತ್ತೆ ಯಾವ ಮಾತಿಲ್ಲ ಯಾವ ಪ್ರತಿಕ್ರಿಯೆ ಇಲ್ಲ ಪರಿಚಯ ನನಗಿಲ್ಲ ಎನ್ನುವ ಆ ಯೋಜನೆ ಮೋಸ ಆಂಜನೇಯ ಯಾವ ಭಾವನೆಗಳು ಲಕ್ಷಣಗಳು ಕಾಣುವುದಿಲ್ಲ ಎನ್ನುವುದು ಬಿಟ್ಟ ಮೇಲೆ ನಿರ್ಧಾರ ಹಲೋ ದೊರೆಮಗನೆ ಎಂದಳಷ್ಟೇ, ಅಲ್ಲಿಂದ ನಿಜ ಜೀವನದ ದಿಕ್ಕು ಬಲಿಸಿ ಬದಲಿಸಿದ ರೋಚಕ ಕಥೆ ಹೀಗೆ ಸುಮ್ಮನೆ ಭಾವನೆಗಳು ಕಾಲ್ಪನಿಕವಲ್ಲ ನಮ್ಮ ಅಭಿಪ್ರಾಯ ಅನಿಸಿಕೆ ಏಕೆಂದರೆ ಕ್ಷಣ ಕ್ಷಣಕ್ಕು ಒಮ್ಮೆ ಬದಲಾಯಿಸುವ ಮನುಷ್ಯನ ಮರ್ಕಟದ ಮನಸ್ಸು ರಾಜ ವೈಭವದಲ್ಲಿ ಮರೆಯಬೇಕಾಗಿದ್ದ ಈ ತರುಣನ ಕಥೆ ಒಂದು ಕಣ್ಣೀರಿನ ದುರಂತವೇ ಆಗುತ್ತೆ. ಈ ಪ್ರೀತಿ ಎಂಬ ಮಾಯಜಾಲದಲ್ಲಿ ಬಿದ್ದು ಒದ್ದಾಡಿದ ಮೇಲೆ ಮೇಲೆ ಬರಲು ಆಗದೆ ಅಲ್ಲಿ ಇತ್ತು ಜಯಿಸಲು ಆಗದೆ ಕೊನೆಗೆ ಹುಚ್ಚನ ವೇಷದಲ್ಲಿ ತನ್ನ ಹೆತ್ತವರಲ್ಲಿ ಹೋದಾಗ ದ್ವಾರಪಾಲಕನು ಸಹ ಒಳಗೆ ಬರುವುದಿಲ್ಲ ಕೊನೆಗೆ ಉಪಾಯವಿಲ್ಲದೆ ಕಾಗದ ಬರೆದು ಕೊಡುವನು ಆಗ ದ್ವಾರಪಾಲಕ ಈ ಕೋಟೆಯನ್ನು ದಾಟಿ ಬಂದ್ರೆ ನಿನಗೆ ಮರಣ ಶಾಸನ ಎದುರಿಸಲು ಸಾಧ್ಯವಾಗಬಹುದು ಎಂದು ಎಚ್ಚರ ಕೊಟ್ಟು ಅರಸನಳ್ಳಿಗೆ ಬಂದು ಹಾವು ಚೆನ್ನಾಗಿ ದೇಶದಲ್ಲಿ ಬಂದ ಮನ್ನತರು ಕೊಟ್ಟ ಪತ್ರ ಕೊಟ್ಟಾಗ ಅರಸ ಏನದು ಆಶ್ಚರ್ಯವಾಗಿ ನೋಡಿದಾಗ ತನ್ನ ಏಕೈಕ ಸುಪುತ್ರನ ಮೂಲಕ ಬಾವುಕನಾಗಿ ದ್ವಾರ ಪಾಲಕನಿಗೆ ಕೆಂಗಣ್ಣಿನಿಂದ ನೋಡುತ್ತಾ ಮಗನಲ್ಲಿಗೆ ಓಡಾಡಿದರು ವೇಷಭೂಷಣ ಕಂಡ ಅರಸನಿಗೆ ತುಂಬಾ ಬೇಸರದ ಜೊತೆಗೆ ಸಂತೋಷಗೊಂಡ. ಕಾರಣ ಬದುಕಿನಲ್ಲಿ ಅದೆಷ್ಟೋ ನನ್ನ ಮಗ ಅನುಭವಿಸಿ ಮತ್ತೆ ನನ್ನಲ್ಲಿಗೆ ಬಂದನಲ್ಲವೆಂದು ಹರುಷನ್ಮೋಖ ಆಗುವನು ಕೆಲ ಕ್ಷಣಗಳಲ್ಲಿ ಮನ್ಮಥರಾಜನಲ್ಲಿ ತಾನಿದ್ದ ಅಲ್ಲಿಗೆ ಹೋಗಿ ಕೆಲ ದಿನಗಳ ನಂತರ ಹಳ್ಳಿಗೆ ಹೋಗಿ ಆ ಹಳ್ಳಿಯನ್ನು ಅಭಿವೃದ್ಧಿ ಮಾಡಿ ತಾನು ಇಚ್ಛೆ ಪಟ್ಟ ಅಪ್ಸರೆಯನ್ನ ಕಂಡು ಮುಗುಳುನಗೆ ಮಾಡುತ್ತಾ ತನ್ನ ಕಾರ್ಯಕ್ಷೇತ್ರದಲ್ಲಿ ಮಗ್ನರಾಗುವರು.ಕಂಡ ಕನಸುಗಳೆಲ್ಲ ಕೈಗೂಡುವುದು ಸುಲಭವಲ್ಲ ಈ ಜಗತ್ತಿನಲ್ಲಿ ಈಡೇರಬೇಕಾದರೆ ಮಹತ್ವವಾದ ಸಾಧನೆಯ ಬೆಂಬಲವೆಂಬ ಛಲ ನಿಖರವಾಗಿರಬೇಕು ಜೀವನದಲ್ಲಿ ಎಂದು ಕಂಡಿರದ ಸತ್ಯ ದುಡಿಯುವ ಬಲದ ಛಲ ಎಂದು ಕೈಚಲ್ಲಬಾರದು ಕೈಮುಗಿದು ನಮ್ಮ ಭಾವನೆಗಳ ಬಿಚ್ಚಿಟ್ಟು ಆಸೆಗಳನ್ನು ಕೈಗೆಟ್ಟು ಬಿಡಿಸುವ ಕನಸುಗಳ ಕಗ್ಗಂಟು ಎಂದಾಡುವ ಅಂತರಾಳದ ನುಡಿಗಳಿಗೆ ಬೆಲೆ ಬಾರದಿದ್ದಾಗ ಏನೆಂದು ಉತ್ತರಿಸಲಿ ಓ ದೇವ?!
ಹೇಳಲು ಪರಭಾಷೆ ಗೊತ್ತಿಲ್ಲ ಮನುಷ್ಯತ್ವದ ಜ್ಞಾನ ಬಂಡಾರ ತೆರೆದು ಓದಿ ತಿಳಿಸುವಷ್ಟು ದೊಡ್ಡವನು ನಾನಲ್ಲ ಅರಿತರು ಕಲಿತರು ತೃಣಕ್ಕೆ ಸಮಾನನಲ್ಲದ ಈ ಮನುಷ್ಯ ಮತ್ತೇನು? ಸಾಧಿಸಲು ಈ ಜಗತ್ತಿನಲ್ಲಿ ಇದೆ ಎನ್ನುವ ಪ್ರಶ್ನೆಗೆ ಆ ಭಗವಂತನೇ ಉತ್ತರ. ಸೃಷ್ಟಿಯಲ್ಲಿ ಸ್ವಾರ್ಥ ಬೆನ್ನೆ ಗಂಟೆ ಬರುವಾಗ ಸಂಸಾರದ ಸಾರವನ್ನು ಭೇದವಿಲ್ಲದೆ ನಾವೆಲ್ಲಿ ಒಂದೇ ಎನ್ನುವ ಐಕ್ಯತೆ ತರಲು ಸಾಧ್ಯ? ಸೊಗಸಾಗಿ ಬರೆದು ಇಂಥಾಗಿ ಹಾಡುವ ಸಂಗೀತ ಸಾಹಿತ್ಯ ಸುಂದರ ನಿಜವಾಗಿಯೂ ಹಕ್ಕಿ ಪಕ್ಷಿ ಪ್ರಾಣಿಗಳಿಗೂ ಹಲವಾರು ಕನಸುಗಳು ಇರುತ್ತೆ ಆದರೆ ಅವುಗಳು ಸಹ ಈ ಬದುಕೆಂಬ ಬಂಡಿಯಲ್ಲಿ ಭಾವನೆಗಳನ್ನೆಲ್ಲ ಬೆತ್ತಲೆ ಮಾಡಿ ಕನಸುಗಳನ್ನೆಲ್ಲ ಮರೆತು ಆಸೆಗಳನ್ನೆಲ್ಲ ಸುಟ್ಟು ಈ ಧರೆಗೆ ತಂದ ದಣಿಗಳಿಗೆ ಒಂದು ಧನ್ಯವಾದ ಹೇಳಿ. ಇಲ್ಲಿಗೆ ಬರುವರೆಲ್ಲ ಸಾಮಾನ್ಯರಲ್ಲ ಸುಮ್ಮನೆ ಇರಲು ಬಂದವರು ಅಲ್ಲ ಏನೆಂದು ಹೇಳಿದ ಮಾತಿಲ್ಲ ಎನ್ನುವ ಸಾರಾಂಶ ತಿಳಿಸುತ್ತಾ ಮರೆಯಾಗುವ ಹ**** ಪ್ರಾಣಿ ಪಕ್ಷಿಗಳು ಒಂದೊಂದು ರಂಗದಲ್ಲಿ ಒಂದೊಂದು ಅನುಭವ ದ ಪಾಠ ಈ ಲೋಕದಲ್ಲಿ ಬಂದಿಳಿದು ಬಣ್ಣದ ಲೋಕದಲ್ಲಿ ತುಳುಕಿ ಧುಮುಕಿ ಬಾರಿ ಈ ಜೀವನವೆಂಬ ನಾಟಕದಲ್ಲಿ ಏನೆಲ್ಲ ವೇಷಗಳು ಏನೆಲ್ಲ ಪಾತ್ರಗಳು ಮಾಡಿ ಬಿದ್ದು ಹೋಗುವ ಈ ದೇಹಕ್ಕೆ ಮಾತ್ರ ಶಾಶ್ವತವಲ್ಲ ಎನ್ನುವ ವಿಚಾರ ಹೊಸದೇನು ಅಲ್ಲ ಆದರೂ ಮೈಲಿಗೆ ಮತ್ಯಾಕೆ? ಆದರೂ ತೊಗಲುಗೊಂಬೆಯಾಟ ಅದ್ಭುತಗಳ ಮಧ್ಯ ಸುಂದರವಾಗಿ ಎದ್ದು ಬಂದ ಹೇ ಮಾನವ ಯಾಕಿಲ್ಲ ನಿನಗೆ ನಾಚಿಕೆ ಬಿಂಕ ಬಿನ್ನಾಣದಿಂದ ಬಡಿದಾಡುವ ಈ ಬದುಕಿಗೆ ನಾಚಿಕೆ ಎಂಬ ಹೋಲಿಕೆ ಇಲ್ಲದಿರುವಾಗ ಕ್ಷಣಮಾತ್ರಕ್ಕೆ ಬಿದ್ದು ಹೋಗುವ ಈ ದೇಹವನ್ನು ಮಾಡಕ್ಕೆ ನಾಚಿಕೆ ಹರಿದರೆ ನೀರು ಮುರಿದರೆ ಮರ ಹೊತ್ತರೆ ಬಾರ ಎನ್ನುವ ಈ ಸಂಸಾರ ಏನು ಬಾರ?, ತುಂಬಾ ಹಗುರ ಹಗುರ ಎನ್ನುತ ಹೋದರೆ ಬಲ ಸುಂದರ ಚೆಲುವೆಯ ನೋಡಲು ಆಸೆ ಮುಟ್ಟಿದರೆ ಅಪಾಯ ತಪ್ಪುಗಳು ಗೊತ್ತಿದ್ದರೂ ಒಪ್ಪಿಕೊಳ್ಳದಂತ ಪರಿಸ್ಥಿತಿ ಮಾನಕ್ಕೆ ಸ್ವಾಭಿಮಾನ ಕಟ್ಟಲಾಗದ ಮೌಲ್ಯ.
(ಮುಂದುವರೆಯುತ್ತದೆ)
****************************
🩷🩷🩷🩷🩷🩷🩷🩷🩷
ಭಾವನೆಗಳ ಆರಾಧಕ ಪ್ರೀತಿಯಿಂದ ✍️ ಚನ್ನವೀರಸ್ವಾಮಿ ಹೀರೆಮಠ ಹೊಳಗುಂದಿ