ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಒಂದು ವಿನೂತನ ಸ್ಪರ್ಧೆ

ಅಂಭು ಪ್ರಕಾಶನವತಿಯಿಂದ ಬೇಸಿಗೆ ರಜಾ ಸಖತ್ ಮಜಾ ಎಂಬ ಹಾಡಿನ ಬಂಡಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಬಹುಮಾನದ ವಿವರ:-

1. ಹಿರಿಯರ ವಿಭಾಗ (5 ರಿಂದ 7ನೇ ತರಗತಿ)
*ಪ್ರಥಮ ಬಹುಮಾನ – 500.ರೂ
*ದ್ವಿತೀಯ ಬಹುಮಾನ – 350.ರೂ
*ತೃತೀಯ ಬಹುಮಾನ – 200.ರೂ

2. ಕಿರಿಯರ ವಿಭಾಗ (LKG ಇಂದ 4ನೇ ತರಗತಿ)

*ಪ್ರಥಮ ಬಹುಮಾನ – 500.ರೂ
*ದ್ವಿತೀಯ ಬಹುಮಾನ – 350.ರೂ
*ತೃತೀಯ ಬಹುಮಾನ – 200.ರೂ

*ನಿಬಂಧನೆಗಳು

1. ಭುವನೇಶ್ವರಿ ರು.ಅಂಗಡಿ ಅವರ ಹಾಡಿನ ಬಂಡಿ ಮಕ್ಕಳ ಪದ್ಯದ ಪುಸ್ತಕವನ್ನು ಕೊಂಡುಕೊಳ್ಳಬೇಕು.

2. ಅದರಲ್ಲಿನ ಯಾವುದಾದರೂ ಒಂದು ಹಾಡನ್ನು ಮಗು ತನ್ನದೇ ಆದ ಒಂದು ದಾಟಿಯಲ್ಲಿ ಹಾಡಿ, ವಿಡಿಯೋ ಮಾಡಿ ಕಳಿಸಬೇಕು.

3. ವಿಡಿಯೋವನ್ನು ಕಳುಹಿಸಬೇಕಾದ ಸಂಖ್ಯೆ – 9945095539

4. ಮಗು ಪುಸ್ತಕವನ್ನು ನೋಡಿಕೊಂಡು ಹಾಡು ಹಾಡಬೇಕು, ಕಂಠಪಾಠದ ಅವಶ್ಯಕತೆ ಇಲ್ಲ.

5. ಭಾಗವಹಿಸುವ ಮಗುವಿನ ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಕಳಿಸಬೇಕು.

6. ಹಿರಿಯರ ವಿಭಾಗ ಅಥವಾ ಕಿರಿಯರ ವಿಭಾಗ ಎಂಬುದನ್ನು ಸ್ಪಷ್ಟವಾಗಿ ಕಳಿಸಬೇಕು.

7. ಸ್ಪರ್ಧೆಯ ಕೊನೆಯ ದಿನಾಂಕ 10.04.2024

8. ಸ್ಪರ್ಧೆಯ ಫಲಿತಾಂಶವನ್ನು 15.04.2024 ರಂದು ಘೋಷಿಸಲಾಗುವುದು.

9. ಮಗು ಹಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಬಗ್ಗೆ ಯಾವುದೇ ಷರತ್ತುಗಳು ಇಲ್ಲ.

10. ಫಲಿತಾಂಶದ ದಿನದಂದೇ ಬಹುಮಾನದ ಹಣವನ್ನು ತಮಗೆ ತಲುಪಿಸಲಾಗುವುದು.

11. ತೀರ್ಪುಗಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ – 9945 095539