ಕೇಶವ ಮಾಧವ

ಕೇಶವ ಮಾಧವ *********** ಹರಿಯನು ನೆನೆಯುವೆ ಕರವನು ಮುಗಿಯುವೆ ಮುರಳೀ ಮಾಧವ ವಾಮನನೆ ಧರಣಿಗೆ ಅಧಿಪತಿ ಕರುಣಾ ಮೂರುತಿ ದುರುಳರ ಬಿಡದೆಯೆ ತರಿದವನೆ ll ಪಾವನ ಮಾಡೋ ನೋವನು ನೀಗಿಸಿ ದೇವನೆ ನಿನ್ನನು ಭಜಿಸುವೆನು ಈವನು ಸದ್ಗತಿ ಭಾವನು ಹರನಿಗೆ ಮಾವಗೆ…

Read more

ಸಾಂಬಸದಾಶಿವನೆ

ಸಾಂಬಸದಾಶಿವನೆ ************* ಶಂಕರ ಶುಭಕರ ಗುಣನಿಧಿ ಸ್ಮರಹರ ಸಾಂಬಸದಾಶಿವನೆ ಮೃಡಹರ ಶಶಿಧರ ಗೌರೀ ಮನೋಹರ ಜಯ ಮೃತ್ಯುಂಜಯನೆ…. ll ಮಾಡಿದ ಪಾಪವ ಆಕ್ಷಣ ನೀಗುವ ಕರುಣಾ ಸಾಗರನೆ ಈಶ ಗಿರೀಶ ಉಮೇಶ ಮಹೇಶ ಜಯ ಜಯ ವಿಶ್ವoಬರನೆ…. Il ಸುಂದರ ಪುರಹರ…

Read more

ರಘುರಾಮ

ರಘುರಾಮ ******* ಸುಂದರ ರೂಪನೆ ಚಂದದಿ ಪಾಲಿಸು ಅಂದದ ಮುಖವನು ನೀ ತೋರು ಬಂಧುವು ನೀನೇ ಮುಂದೆಯೆ ನಿಂತೆನು ಬಂದಿಹ ಕಷ್ಟವ ನೀ ಕಳೆಯು ll ಕರಗಳ ಮುಗಿಯುತ ವರಗಳ ಬೇಡುವೆ ಕರುಣೆಯ ತೋರಿಸಿ ನೀ ಸಲಹು ಮೊರೆಯನು ಆಲಿಸಿ ಮರೆಯದೆ…

Read more

ಹರಿಹರ ಸುತನೆ

ಹರಿಹರ ಸುತನೆ *********** ಹರಿಹರ ಸುತನೆ ಗಣಪತಿ ಸೋದರ ಸ್ವಾಮಿಯೇ ಶರಣಂ ಅಯ್ಯಪ್ಪ ನಂಬಿದೆ ನಿನ್ನನೆ ಕುಮಾರ ವಂದಿತ ಶಬರಿಗಿರೀಶನೆ ಅಭಯವ ನೀಡೆಯಾ ಸ್ವಾಮಿಯೇ ಶರಣಂ ಅಯ್ಯಪ್ಪ ಶರಣಂ ಶರಣಂ ಅಯ್ಯಪ್ಪ ll ಪಂದಳ ಕುವರನೆ ಭಕ್ತರ ಪಾಲಕ ಸುಂದರ ರೂಪನೆ…

Read more

ಗುರುಗಳಿಗೆ ನಮನಗಳು

ಗುರುಗಳಿಗೆ ನಮನಗಳು **************** ಗಾನಗಂಧರ್ವ ಪದ್ಯಾಣ ಗಣಪಣ್ಣನೆ ಯಕ್ಷಗಾನದಿ ಮೇರು ಪರ್ವತವನ್ನೇರಿ ಹಾಡಲು ಕುಳಿತರೆ ಗಾನ ಮಂದಾರ ಒಲವಿನಿಂದ ಮಾತಾಡುವ ಸುರ ಸುಂದರ ಸಭೆ ಸಮಾರಂಭದಲ್ಲಿ ಮುಂದಾಗಿ ಬಯಲಾಟದಲ್ಲಿ ಮೇರು ಶಿಖರದಿ ಜನ ಮನ ಮೆಚ್ಚುವಂತಹ ಅಪ್ರತಿಮ ಗಾನಗಂಧರ್ವ ಪದ್ಯಾಣ ಗಣಪತಿ…

Read more

ಮಲ್ಲ ದಾತೆ

ಮಲ್ಲ ದಾತೆ ******** ಮಂಗಳ ರೂಪಿನಿ ಅಂಬಿಕೆ ಮಾಯೇ ಕಂಗಳ ತೆರೆದೂ ನೋಡಮ್ಮ ಚಂಡಿಕೆ ದೇವೀ ಶಂಕರಿ ಶಾಂಭವಿ ದುರ್ಗಾ ಮಾತೆಯೆ ಸಲಹಮ್ಮ ll ಅನುದಿನ ನಿನ್ನನೆ ನುತಿಸುವೆ ತಾಯೇ ಅಭಯವ ನೀಡುತ ಪೊರೆಯಮ್ಮ ನಿತ್ಯವು ಭಜನೆಯ ಪೂಜೆಯ ಸಲ್ಲಿಸಿ ಎದುರಲಿ…

Read more

ಚೆನ್ನಕೇಶವನೆ

ಚೆನ್ನಕೇಶವನೆ ********* ಅಂದವ ನೋಡು ನಂದನ ಬೇಡುವ ಇಂದಿರೆ ರಮಣ ಕೇಶವನೆ ಬಂದೆನು ಬಳಿಗೆ ಕರುಣಿಸು ದೇವನೆ ಅಭಯವ ನೀಡು ಚೆನ್ನಕೇಶವನೆ ll ಸುಳ್ಯದ ಪುರದಲಿ ನೆಲೆಸಿಹೆ ನೀನೂ ಭಕ್ತರ ಪಾಲಿಸೆ ಚಂದದಲಿ ಜಾತ್ರೆಯ ವೈಭವ ಕಾಣುವ ಜನರಿಗೆ ದರುಶನ ನೀಡುವೆ…

Read more

ನರಸಿಂಹ

ನರಸಿಂಹ ****** ಭಕ್ತಿಯ ಕರೆಯನು ಆಲಿಸಿ ಬಂದನು ಕಂಬವ ಸೀಳುತ ನರಸಿಂಹ ಮಡಿಲಲಿ ಕುಳಿತಿಹ ಚಂದವ ನೋಡಲು ಮನಸಿಗೆ ಆಯಿತು ಆನoದ ll ತಂದೆಯು ಕೇಳಿದ ಎಲ್ಲಿಹ ಶ್ರೀ ಹರಿ ಕಂಬದಲಿರುವನೆ ಹೇಳಿಗಾ ಕರೆದನು ದೇವನ ಒಂದೇ ಮನದಲಿ ಭಕ್ತಿಗೆ ಮೆಚ್ಚಿದ…

Read more

ಗಜಮುಖ

ಗಜಮುಖ ******* ಕರವ ಮುಗಿದು ನಮಿಸಿ ನಿಂದೆನು ಪಾದಕೆರಗಿ ವಂದನೆ ಪೊರೆಯೊ ದೇವ ಹರಸು ಎನ್ನನು ನಿರತ ನಿನ್ನ ಭಜಿಸುವೆ ll ಮುದ್ದು ಮುಖದ ಗೌರಿ ನಂದನ ಕಷ್ಟ ಕಳೆಯೊ ಗಜಮುಖ ಎದ್ದು ಬಾರೊ ವರವ ನೀಡಲು ಶಕ್ತಿ ನೀಡೊ ವರಮುಖ…

Read more

ಮಂಗಳ ರೂಪಿಣಿ

ಮಂಗಳ ರೂಪಿಣಿ ************ ಮಂಗಳ ರೂಪಿಣಿ ಶಂಕರಿಯೆ ಕಂಗಳ ತೆರೆಯೇ ಅಂಬಿಕೆಯೆ ವಂದಿಪೆ ಪಾದಕೆ ಭಗವತಿಯೆ ll ಜಗವನು ಪೊರೆಯುವ ತಾಯೇ ಮಗನನು ಕರುಣದಿ ಕಾಯೇ ನಗುವನು ಬೀರುವ ಮಾಯೇ ll ಬಂದೆನು ನಿನ್ನಯ ಸನ್ನಿಧಿಗೆ ನಿಂದೆನು ಶಿರಬಾಗಿ ನಮಿಸುತಲಿ ಕಂಡೆನು…

Read more

ಶ್ರೀಮಾರಿಕಾಂಬೆ

ಶ್ರೀಮಾರಿಕಾಂಬೆ *********** ಕಲ್ಯಾಣಪುರ ವಾಸಿನಿ ಮಾರಿಕಾಂಬೆ ಕರುಣದಿಂದ ಎಮ್ಮನು ರಕ್ಷಿಸಮ್ಮ ಸಹ್ಯಾದ್ರಿ ಶಿಖರದ ಸುತ್ತಲೂ ನಿನ್ನಯ ಪ್ರಭೆಯ ಶಕ್ತಿಯು ಹರಡಿತಮ್ಮ ll ಸೋಂದೆಯ ಸದಾಶಿವರಾಯರೇ ಸ್ಥಾಪನೆಗೈದಿಹ ಶ್ರೀದೇವಿಯೆ ಭಕ್ತರ ಹರಸುತ ಭಕ್ತಿಗೆ ಒಲಿದಿಹೇ ನಂಬಿದೆ ನಿನ್ನನು ಮಾರಿಕಾಂಬೆ ll ಮಹಿಮೆಯ ಸಾರುವ…

Read more

Other Story