ದೇವರ ನೆನೆಯುವ
ದೇವರ ನೆನೆಯುವ ************* ಅವನೇ ಇರುವನು ಬವಣೆಯ ಕಳೆಯಲು ಹರಿಯನು ನೆನೆಯಲು ಆನಂದ ll ಸಾಹಿತ್ಯ ಗಾಯನ ತುಂಬಿದ ಭಾವನೆ ಅರಳಿದ ಕುಸುಮದ ಸಂಗೀತ ಸುಂದರ ಮನದಲಿ ಚಂದದಿ ಬರದೆನು ಕವಿಯಲಿ ಬಂದಿಹ ಸಂತೋಷ ll ಸಾಗಿದೆ ಬಣ್ಣದ ಬದುಕಿನ ತೋಷವು…
Read moreದೇವರ ನೆನೆಯುವ ************* ಅವನೇ ಇರುವನು ಬವಣೆಯ ಕಳೆಯಲು ಹರಿಯನು ನೆನೆಯಲು ಆನಂದ ll ಸಾಹಿತ್ಯ ಗಾಯನ ತುಂಬಿದ ಭಾವನೆ ಅರಳಿದ ಕುಸುಮದ ಸಂಗೀತ ಸುಂದರ ಮನದಲಿ ಚಂದದಿ ಬರದೆನು ಕವಿಯಲಿ ಬಂದಿಹ ಸಂತೋಷ ll ಸಾಗಿದೆ ಬಣ್ಣದ ಬದುಕಿನ ತೋಷವು…
Read moreಸುಂದರ ಚಿಟ್ಟೆ ********** ಬಣ್ಣದ ಚಿಟ್ಟೆ ಸುಂದರ ಚಿಟ್ಟೆ ಗಿಡದಲಿ ಏತಕೆ ಕುಳಿತಿರುವೆ ಏನನು ಯೋಚನೆ ಮಾಡುತಲಿರುವೆ ನನ್ನಯ ಬಳಿಯಲಿ ನೀ ಹೇಳು ll ಹೂಗಳ ಮೇಲೆಯೆ ಕುಳಿತಿಹೆಯಲ್ಲ ಬಂಧುಗಳೆಲ್ಲ ಎಲ್ಲಿಹರು ಗಿಡದಿಂದ ಗಿಡಕ್ಕೆ ಹಾರುವ ಚಿಟ್ಟೆಯೆ ಏನನು ಅರಸುವೆ ನೀ…
Read moreಮುಗುದೆಯ ಭಕ್ತಿ *********** ಕರದಲಿ ಹಣ್ಣನು ಹಿಡಿದಾ ಬಾಲೆಯು ಶಿವನನು ಪೂಜೆಸೆ ಹೊರಟಿಹಳು ಸುಂದರ ಉಡುಗೆಯ ಉಟ್ಟಿಹ ಚೆಲುವೆಯೆ ಬಂದಳು ಬಿಂಬದ ಕಡೆಯವಳು ll ಹೂವಿನ ತಟ್ಟೆಯ ತುಂಬಿದ ಪರಿಮಳ ಬೀರುತ ಸಾಗಿದೆ ಆ ಕಡೆಗೆ ಮನದಲಿ ಹರನನು ಧ್ಯಾನಿಸಿ ಬರುವಳು…
Read moreಮದವೂರ ಗಣಪತಿ ************* ಮಧುಪುರ ದೊಡೆಯ ಗಣನಾಥ ಮದರಿಗೆ ಒಲಿದ ಗಿರಿಜೆ ಸುತ ಮುದದಲಿ ಭಜಿಸುವೆ ಗಜವದನ ಚದುರಿಸು ದುರಿತವ ಗಜಾನನ ll ಕೇಳುವೆ ವರವನು ಗಣಪತಿಯೆ ಹೇಳುವೆ ಭಜನೆಯ ನೀನೊಲಿಯೆ ಬೀಳೆನು ಈ ಭವ ಬಂಧನದಿ ಬಾಳಿಸು ಚಂದದಿ ಈ…
Read moreಶ್ರೀರಾಮ ಜಯ ರಾಮ *************** ರಾಮ ಜಯ ಹರೇ ರಾಮ ಜಯ ಹರೇ ರಾಮ ಜಯ ಹರೇ ರಾಮ ಜಯ ಹರೇ ಬಿಲ್ಲು ಬಾಣ ಹಿಡಿದು ಹದಿನಾಲ್ಕು ವರುಷ ಕಾನನದಲ್ಲಿ ಕಳೆದ ಶ್ರೀರಾಮ ಹರೇ ರಾಮ ಹರೇ ll ಮಾಯ ರೂಪದಲ್ಲಿ…
Read moreಶ್ರೀಮೂಕಾಂಬಿಕೆ *********** ಭಕ್ತಿಯ ಪೂಜೆಯು ನಿತ್ಯವು ಮಾಡುವೆ ಕೊಲ್ಲೂರ ಮೂಕಾಂಬಿಕೆ ll ಶಕ್ತಿಯ ನೀಡುತ ವರವನು ಕರುಣಿಸು ಶ್ರೀದೇವಿ ಲಲಿತಾoಬಿಕೆ ll ವಿದ್ಯಾ ಬುದ್ಧಿಯ ಜ್ಞಾನವ ನೀಡುವ ಶಾರದ ಮಾತೆಯು ನೀನೇ ll ದುಷ್ಟರ ಮರ್ದಿಸೆ ಶಿಷ್ಟರ ಪಾಲಿಪ ಆದಿಶಕ್ತಿ ಸ್ವರೂಪಿಣಿಯೆ…
Read moreಶಿಶು ಗೀತೆ ಅವಳಿ ಜವಳಿ ಕಂದಮ್ಮರು ****************** ಲಜ್ಜೆ ತೋರಿ ಹೆಜ್ಜೆ ಇಡುವ ಕಂದಮ್ಮರು ಅವಳಿ ಜವಳಿ ಅಮ್ಮ ಎಂಬ ತೊದಲು ಮಾತು ಮಕ್ಕಳ ಚಂದದ ಹಿತನುಡಿಯು ll ಬಾಳನು ಬೆಳಗಿಪ ಮಕ್ಕಳ ನಗು ಮುಖದ ಆಲಿಂಗನ ಮುದ್ದು ಕಂದರಿಬ್ಬರ ಮುದದಿ…
Read more