ಪ್ರಕೃತಿಮಾತೆ ಬ್ರಹ್ಮಸೃಷ್ಟಿಗೆ ಸ್ಪೂರ್ತಿಯಾಗುತಲಿ ಮೋಹಕ ನಗೆಯ ಬೀರುತಲಿ ಉಬ್ಬು ತಗ್ಗಿನ ಬೆಟ್ಟಗಳೊಡಲಲಿ ಹಸಿರುಟ್ಟ ನಿಸರ್ಗ ಮಾತೆ ಎಮ್ಮ ಹರಸುತಲಿ ಕೊರೆವ ಇಬ್ಬನಿ ಹನಿಗಳೊಂದಿಗೆ ಚಲಿಸುವ ಮೋಡಗಳ ನೃತ್ಯದೊಂದಿಗೆ ಅಂತರಾತ್ಮದ ಆನಂದಾನುಭವದೊಂದಿಗೆ ಹಾಡುತಿಹಳು ಮಂತ್ರ ಮುಗ್ದೆಯಾಗಿ ಭಾವಲಹರಿಯೊಂದಿಗೆ ಕಾವ್ಯ ರಸಿಕರ ಮನದಲಿ ನೆಲಸಿ…
Read more
ಮನ ಮಂದಿರ ಇದು ದೇವ ಮಂದಿರ,, ಕಲ್ಲಿನ ಶಿಲೆಯಿಂದ ದೇವರ ಮೂರ್ತಿಯನ್ನು ಕೆತ್ತಿ ಹಿಂದೂ ಮುಸ್ಲಿಂ ಅನ್ನದೆ ಎಲ್ಲಾ ಜಾತಿಯ ಜನರಿಂದ ಮಸೀದಿ ದೇವಸ್ಥಾನದ ಕಟ್ಟಡವನ್ನು ಕಟ್ಟಿಸಿ ಕುಲ ಕುಲವೆಂದು ಹೊಡೆದಾಡುವ ಜನರೇ ಗುಡಿಯಲ್ಲಿ ದೇವರ ವಿಗ್ರಹವನ್ನು ಸ್ಥಾಪಿಸುವ ಬದಲು ನಿಮ್ಮ…
Read more
ಭೂರಮೆ ಹೈಕುಗಳ ಒಂದು ಅವಲೋಕನ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಯುವ ಸಾಹಿತಿ ಎಂ.ಕೆ. ಶೇಖ್ ಯವರು ಕನ್ನಡ ಸಾರಸ್ವತ ಲೋಕದಲ್ಲಿ ಇಪ್ಪತ್ತು ಎರಡು ವರುಷ ದಿಂದ ಸಾಹಿತ್ಯ ಕೃಷಿ ಮಾಡಿದ ಕಾಯಕ ಯೋಗಿಯೆಂದರೆ ತಪ್ಪಗಲಾರದು – ಸೃಜನಶೀಲ ಹಾಗೂ ಹೃದಯವಂತ…
Read more
ಕ್ಷಮಿಸಲಾರನು ಆ ದೇವಾ ಶಿಕ್ಷಿಸದೆ ಬಿಡನು ಓ ಜೀವಾ ಮನಸ್ಸಾರೆ ಮನ ಕೊಟ್ಟವಳು ನಿನ್ನ ನಂಬಿ ಮನೆ ಬಿಟ್ಟವಳು ಜೀವನ ಸಾಗರ ದಾಟಲು ಜೊತೆಯಾಗಿ ಬಂದವಳು ನಿನ್ನೊಂದಿಗೆ ಏಳೇಳು ಜನ್ಮದ ಕನಸು ಕಂಡವಳು ನಿನಗಾಗಿ, ನಿನ್ನ ಖುಷಿಗಾಗಿ ಜೀವನವನ್ನೇ ಮೂಡುಪಾಗಿಟ್ಟವಳು ನೀನೇ…
Read more
ಲಂಚವಿಲ್ದೆ ಬದುಕಿಲ್ಲ ಆಗೋಲ್ಲ ಆಗೋಲ್ಲ ಲಂಚವಿಲ್ಲದೆ ಕೆಲಸ ಆಗೋಲ್ಲ ನ್ಯಾಯ ನೀತಿ ನಡೆಯೋಲ್ಲ ದುಡ್ಡಿಲ್ಲದೆ ಏನಾಗೋಲ್ಲ ಏನೇನಾಗೋಲ್ಲ ಬಡವನಿಗಿಲ್ಲಿ ಬದುಕಿಲ್ಲ ದುಡಿದವಗೆ ಹಣದಕ್ಕೋಲ್ಲಾ ಅಧಿಕಾರಿ ಹೊಟ್ಟೆ ತುಂಬೊಲ್ಲ ಹಣದಾಹ ತೀರೋದಿಲ್ಲ ಆಗೋಲ್ಲ ಆಗೋಲ್ಲ ಲಂಚವಿಲ್ದೆ ಕೆಲಸ ಮಾಡೋಲ್ಲ ಭ್ರಷ್ಟಾಚಾರಕೆ ಕೊನೆಯಿಲ್ಲ…
Read more
ಗಜ಼ಲ್ ಬಾನಂಚಿನ ಬಾನಾಡಿಗಳ ಒಡನಾಟದ ಅಂದವ ಸವಿಯಲು ಬಂದೆ ತುಟಿಯಂಚಿನ ರಸಹನಿಗಳ ಮಿಳಿತದ ಚೆಂದವ ಬಣ್ಣಿಸಲು ಬಂದೆ ಕಾರ್ಮುಗಿಲು ಕರಗಿ ಮಳೆಯ ತೊಯ್ದಾಟದಲಿ ಮೈಮಾಟ ಮಿನುಗಿತು ಕಣ್ಣಂಚಿನ ತಳಮಳ ಮಿಡಿತದ ರಾಗವ ಹಾಡಲು ಬಂದೆ ಬಕಪಕ್ಷಿಯ ತೊಳಲಾಟಕೆ ಮಡಿಲ ತೊಟ್ಟಿಲಲಿ ಆಸರೆ…
Read more
ಅನುಪಮಾ ಪುರುಷ ಪ್ರಪಂಚದಲಿನ ನರಳುತಿಹ ನಗುಮೊಗವು ನಾಲ್ಕು ಗೋಡೆಗಳ ನಡುವಿನ ಹೂವು ಯಾರೆಂದು ಬಲ್ಲಿರಾ ನೀವು..? ವಿಜ್ಞಾನ ವೈಚಾರಿಕತೆಯೆದುರಿನ ಬಾಲೆ ಇಂದಿಗೂ ಅವಳಿಗಿರುವ ಹೆಸರೆ ಅಬಲೆ ಪುರುಷ ಪ್ರಧಾನ ಪ್ರಪಂಚದ ಸರಹದ್ದಿನಲಿ…. ಉಸಿರಾಡುವ ಮಹಿಳೆ ಉಪೇಕ್ಷೇಗೆ ಗುರಿಯಾಗುವ ದುರಂತದಲಿ ಕೇಳುತಿಹ ವರದಕ್ಷಿಣೆಯ…
Read more