ಗಾಳಿಮಾತು
ಗಾಳಿಮಾತು ಗಾಳಿಯಲ್ಲಿ ತೇಲಿಬಿಟ್ಟವರ ಮಾತು ಗಾಳಿ ಕುಡಿದು ಅದೆಷ್ಟೋ ನೆಮ್ಮದಿ ಜೀವಗಳಿಗೆ ಉಸಿರಾಡದಂತೆ ಮಾಡಿದ್ದು ಹೊಸದೇನಲ್ಲ TV ಚಾನೆಲ್ ನವರ ಸುಳ್ಳಿನ ವಿಷ ಕಣ ಕಣಗಳಿಗೆ ಪಸರಿಸಿದೆ ಈಗೇನಿದ್ದರು ಆ ವಿಷ ಹೃದಯ ಹೃದಯಗಳ ನಡುವಿದ್ದ ಪ್ರೀತಿಯ ಬೆಸುಗೆ ಛಿದ್ರವಾಗುವಂತೆ ಮಾಡುತ್ತಿವೆ…
ಗಾಳಿಮಾತು ಗಾಳಿಯಲ್ಲಿ ತೇಲಿಬಿಟ್ಟವರ ಮಾತು ಗಾಳಿ ಕುಡಿದು ಅದೆಷ್ಟೋ ನೆಮ್ಮದಿ ಜೀವಗಳಿಗೆ ಉಸಿರಾಡದಂತೆ ಮಾಡಿದ್ದು ಹೊಸದೇನಲ್ಲ TV ಚಾನೆಲ್ ನವರ ಸುಳ್ಳಿನ ವಿಷ ಕಣ ಕಣಗಳಿಗೆ ಪಸರಿಸಿದೆ ಈಗೇನಿದ್ದರು ಆ ವಿಷ ಹೃದಯ ಹೃದಯಗಳ ನಡುವಿದ್ದ ಪ್ರೀತಿಯ ಬೆಸುಗೆ ಛಿದ್ರವಾಗುವಂತೆ ಮಾಡುತ್ತಿವೆ…
ಹೆಣ್ಣು ಹುಣ್ಣಲ್ಲ ಹೊನ್ನು ಪ್ರತಿ ಮನೆಯ ಮನಸಿನ ನಂದಾದೀಪ ಹೆಣ್ಣು ನೆನಪಿರಲಿ ಅವಳೊಂದಿಗೂ ಸಮಾಜದ ಕಣ್ಣು ಯಾರೊ ಮೂರ್ಖರಂದರು ಮಹಿಳೆಯು ಹುಣ್ಣು ಸ್ತ್ರೀಯನು ದೂಷಿಸಿದರೆ ಸೇರಬೇಕಾಗುವುದು ಮಣ್ಣುಸಿಗಬೇಕಾಗಿದೆ ಸ್ವಾತಂತ್ರ್ಯ ಪ್ರತಿಯೊಬ್ಬ ಹೆಣ್ಣಿಗೆ ಎಷ್ಟು ಕೆಲಸ ಮಾಡಿದರೂ ಇಲ್ಲ ನೆಮ್ಮದಿ ಮನಸ್ಸಿಗೆ ನಿಷ್ಕಲ್ಮಶವಾದ…
Read moreಗಾನ ವಿಶಾರದರು ಭೋರ್ಗರೆದು ಧುಮುಕುವ ನದಿಯಂತೆ ಗಾನ ಸುಧೆಯನು ಹರಿಸಿ ಸಮುದ್ರದಲೆ ಮೇಳೈಸಿ ಬರುವಂತೆ ಸಪ್ತಸ್ವರಗಳಿಂದ ರಾಗ ಹೊಮ್ಮಿಸಿ ಗಾಳಿ ಗಂಧವಾಗಿ ಪಸರಿಸುವಂತೆ ವಾದ್ಯಗಳಿಂದ ನಾದ ಝೇಂಕರಿಸಿ ಸುರ ಲೋಕದ ಸಂಗೀತವನು ಧರೆಗೆ ಬಿತ್ತರಿಸಿದ ಗಾನವಿಶಾರದರು ಒಳಗಣ್ಣಿನಿಂದಲೇ ಜ್ಞಾನ ದೇವತೆಗೆ ನಮಿಸಿ…
Read moreಪ್ರೇಮ ಧಾರೆ ಕಡಲಿನ ನೀರು ಮೋಡಗಳಾಗಿ ಮುತ್ತಿನಂತೆ ಸುರಿವ ಮಳೆಹನಿಗಳೇ ಪ್ರೀತಿಯ ಸಂಕೇತವು ಭುವಿಯೆಲ್ಲ ತಂಪಾಗಿ ಕಂಪಾಗಿ ಹಸಿರಿನಿಂದ ಕಂಗೊಳಿಸುವ ಚೆಲುವೇ ಪ್ರೇಮಧಾರೆಯು ತರುಲತೆಗಳು ಚಂದದಿ ಅರಳಿ ತೂಗುವ ಫಲ ಪುಷ್ಪಗಳೇ ಪ್ರೀತಿಯ ಸಂಕೇತವು ಸಿಹಿ ಮಧುರ ಮಕರಂದದಲಿ ಹಾಡಿನಲಿವ ದುಂಬಿ…
Read more
ಸಮಯ ಸಾಧಕರು ವ್ಯಾಜ್ಯದಲಿ ಮುಳುಗಿದ ಮಂದಿಯ ನಡೆಯಲಿ ಮಿಂದೇಳುವ ಬೇಲಿ ಮೇಲೆ ಕೂತು ನೋಡುವ ಕುತೂಹಲಿಗಳ ನಡುವೆ ಅವರಿವರ ಪರ ಜೈಕಾರ ಹಾಕುತ್ತಾ ಸಂಚಿನಲಿ ಹೊಂಚು ಹಾಕುತ್ತಾ ಇರುವರು ಸಮಯ ಸಾಧಕರು ರವೀಂದ್ರ ಸಿವಿ ವಕೀಲರು, ಮೈಸೂರು
ಬದುಕೆಂಬಾ ನಾಟಕರಂಗ
ಅದರಲ್ಲಿ ನಾವು ಪಾತ್ರಧಾರಿಗಳು ಮಾತ್ರ.
ನಮ್ಮನ್ನು ಆಡಿಸುವಾ
ಆ ಸೂತ್ರಧಾರ ಆ ಭಗವಂತ
ಅವನು ಆಡಿಸಿದಂತೆ
ನಡೆಯುವುದು ನಮ್ಮ ಆಟ.
ಮಾನವೀಯ ಮೌಲ್ಯಗಳ ಸಾರಥಿ “ಯತ್ರ ನಾರ್ಯಂತು ಪೂಜ್ಯತೇ ರಮಂತೆತತ್ರ ದೇವತಾಃ”ಎಂಬ ಮಾತಿನಂತೆ ಎಲ್ಲಿ ಸ್ತ್ರೀ ಇರುತ್ತಾಳೋ ಅಲ್ಲಿ ದೇವತೆಗಳು ಪೂಜಿಸಲ್ಪಡುತ್ತಾರೆ ಎಂಬ ಮನುವಿನ ಮಾತು ಸ್ತ್ರೀ ಸ್ಥಾನದ ಹಿರಿಮೆಯನ್ನು ತಿಳಿಸುತ್ತದೆ. ಹೆಣ್ಣು ಸಂಸಾರದ ಕಣ್ಣು, ಹೆಣ್ಣಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವದು ಕೂಡ ಅಸಾಧ್ಯ.ತಾಯಿಯಾಗಿ…
Read more
ಬರಹಕ್ಕಿದೆ ಮನುಷ್ಯನ ಎಚ್ಚರಿಸುವ ಶಕ್ತಿ: ಸಚಿವ ತಂಗಡಗಿ ಬೆಳಗಾವಿ: ಮಾರ್ಚ್-06, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ವತಿಯಿಂದ ಆಯೋಜಿಸಲಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ-2021 ಹಾಗೂ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಸಮಾರಂಭದಲ್ಲಿ ಶ್ರೀ ಮಹಾಂತೇಶ ಆರ್.…
ಜ್ಞಾನಜ್ಯೋತಿ ದಿನಂಪ್ರತಿ-01 ಈ ದಿನ ಗುರುವಾರದ ಸ್ಪರ್ಧೆ ವಿಷಯ- ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ (ವಿಶೇಷ: ಬೆಳವಡಿ ಮಲ್ಲಮ್ಮ) ಸೂಚನೆಗಳು: • ಸಮಯ ರಾತ್ರಿ 8:15 ರಿಂದ 8:50 • 8:50 ರ ನಂತರ ಬಂದ ಉತ್ತರಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. • ಸರಿಯಾದ…
Read moreಕೋಪವೆಂಬ ಕಳೆಯ ಕಿತ್ತೊಗೆಯಿರಯ್ಯ ಮಾನವನ ಆಂತರಿಕ ಭಾವನೆಗಳ ಅಗೋಚರ ಶಕ್ತಿಯೇ ಕೋಪ . ಕೋಪದಿಂದ ಅನಾಹುತಗಳೇ ಹೆಚ್ಚು. ಕೋಪವೆಂಬ ಅಸ್ತ್ರವ ಬಿಟ್ಟರೆ ಮನುಜ ದೈವತ್ವವನ್ನು ಪಡೆಯ ಬಹುದು. ಕಾಮ, ಕ್ರೋಧ, ಮೋಹ, ಲೋಭ ಮತ್ಸರವನ್ನು ಬಿಟ್ಟಾಗ ಮಾತ್ರ ಮಾನವನಿಗೆ ದೈವಸಾಕ್ಷಾತ್ಕಾರವಾಗುತ್ತದೆ. ಕೋಪದ…
Read moreಪ್ರಶಸ್ತಿ, ಪದಕಗಳು ಪ್ರಶಸ್ತಿ, ಪದಕಗಳು ಪಾಷಾಣ ಪ್ರಶಸ್ತಿಯಾಸೆಗೆ ಮಾರದಿರಿ ಆದರ್ಶ ಪ್ರಶಸ್ತಿಯ ಗರಿ ಮುಡಿಗೇರಿದೊಡೆ ಗರ ಬಡಿದವರಂತೆ ತಲೆ ತಿರುಗಿಸುತ್ತಾ ಅಹಂಕಾರದಿ ತೇಲುವರಯ್ಯ ಗಾವಿಲರು ಪ್ರಶಸ್ತಿ ಪದಕಗಳ ಪಡೆದ ಪಂಡಿತರು ಮಾನವೀಯತೆಯ ಹಣತೆ ಹಚ್ಚದೆ ಹೃದಯವಂತಿಕೆಯ ಸವಿನೀಡದಿದ್ದರೆ ಬಂದ…
Read more