ಈ ದಿನದ ಪ್ರಶ್ನೆಗಳು..
1- ದಶರಥ್ ಮಾಂಜಿಗೆ ಇರುವ ಬಿರುದು ಯಾವುದು?
2- ಭಾರತ ಸರ್ಕಾರವು ಇವರ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಯಾವ ವರ್ಷ ಬಿಡುಗಡೆಗೊಳಿಸಿತು?
3- ಇವರ ಪತ್ನಿಯ ಹೆಸರು ಏನು?
4- ಎಷ್ಟು ವರ್ಷಗಳ ಕಾಲ ಬೆಟ್ಟವನ್ನು ಹೊಡೆದು ದಾರಿ ಮಾಡಿದರು?
5- ಇವರು ಯಾವಾಗ ನಿಧನರಾದರು?
6- ಮಾಂಜಿಗೆ ದೊರೆತ ಭಾರತದ ಅತ್ಯುನ್ನತ ಪ್ರಶಸ್ತಿ ಯಾವುದು?
7- ಒಲವೇ ಮಂದಾರ ಚಲನಚಿತ್ರದಲ್ಲಿ ಇವರ ಚಿಕ್ಕ ಪಾತ್ರವನ್ನು ಪರಿಚಯಿಸಲಾಗಿದೆ ಆ ಚಿತ್ರದ ನಿರ್ದೇಶಕರು ಯಾರು?
8- ದಶರಥ್ ಮಾಂಜಿ ಅವರ ಪುತ್ರನ ಹೆಸರು ಏನು?
9- ಇವರು ಬೆಟ್ಟವನ್ನು ಕೊರೆಯಲು ಪ್ರಾರಂಭಿಸಿದ ವರ್ಷ ಯಾವುದು?
10- ದಶರತ್ ಮಾಂಜಿ ಇವರ ಗ್ರಾಮ ಯಾವುದು?

ಈ ದಿನದ ಉತ್ತರಗಳು…
1- ಮೌಂಟೇನ್ ಮ್ಯಾನ್
2- 2016
3- ಫಲ್ಗುಣಿ ದೇವಿ
4- 22
5- 17 ಆಗಸ್ಟ್ 2007
6- ಪದ್ಮಶ್ರೀ
7- ಜಯತೀರ್ಥ
8- ಭಗೀರಥ ಮಾಂಜಿ
9- 1960
10- ಬಿಹಾರದ ಗೆಹಲೋರ್