ಈ ದಿನದ ಪ್ರಶ್ನೆಗಳು..
1- ದಾವಣಗೆರೆ ಇದು ಯಾವ ಉದ್ಯಮಕ್ಕೆ ಪ್ರಸಿದ್ದಿಯಾಗಿದೆ?
2- ಇದನ್ನು ಸ್ವತಂತ್ರ ಜಿಲ್ಲೆಯಾಗಿ ಮಾರ್ಪಡಿಸಿದ ಮುಖ್ಯಮಂತ್ರಿ ಯಾರು?
3- ಏಷ್ಯಾ ಖಂಡದ 2ನೇ ಅತೀ ದೊಡ್ಡ ಕೆರೆ ಯಾವದು?
4- ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯ ಎಲ್ಲಿದೆ?
5- ಈ ಮೊದಲು ದಾವಣಗೆರೆ ಯಾವ ಜಿಲ್ಲೆಗೆ ಸೇರಿತ್ತು?
6- ಕರ್ನಾಟಕದ ಮ್ಯಾಂಚೆಸ್ಟರ್ ಯಾವದು?
7- ಹರಿಹರ ಇದು ಯಾವ ನದಿಯ ದಡದಲ್ಲಿದೆ?
8- ಮಾಯಕೊಂಡದ 2 ಪ್ರಮುಖ ಆಕರ್ಷಣೆಯ ದೇವಾಲಯಗಳು ಯಾವುವು?
9- ದಾವಣಗೆರೆ ಇದು ರಾಜ್ಯದ ಎಷ್ಟನೇ ದೊಡ್ಡ ನಗರವಾಗಿದೆ?
10- ದಾವಣಗೆರೆ ಜಿಲ್ಲೆಯ ಪ್ರಸ್ತುತ ಸೂಪರಿಡೆಂಟ್ ಆಫ್ ಪೊಲೀಸ್ ಯಾರು?
ಈ ದಿನದ ಉತ್ತರಗಳು..
1- ಜವಳಿ ಉದ್ಯಮ
2- ಜೆ ಹೆಚ್ ಪಟೇಲ್
3- ಶಾಂತಿ ಸಾಗರ (ಸೂಳೆಕೆರೆ )
4- ಆನಗೋಡು
5- ಚಿತ್ರದುರ್ಗ
6- ದಾವಣಗೆರೆ
7- ತುಂಗಭದ್ರಾ
8- ಕೇಶವ & ಓಬಳೇಸ್ವರ
9- 7
10- ಶ್ರೀಮತಿ ಉಮಾ ಪ್ರಶಾಂತ