ಹೆಣ್ಣಿನ ಭಾವನೆ

ಮಗಳ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ತಂದೆ ಅರ್ಥ ಮಾಡಿಕೊಳ್ಳಬೇಕು….
ತಾಯಿ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಮಗ ಅರ್ಥ ಮಾಡಿಕೊಳ್ಳಬೇಕು…
ಹೆಂಡತಿ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಗಂಡ ಅರ್ಥ ಮಾಡಿಕೊಳ್ಳಬೇಕು…
ಸೊಸೆ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಮಾವ ಅರ್ಥ ಮಾಡಿಕೊಳ್ಳಬೇಕು…
ಗೆಳತಿಯ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಗೆಳೆಯ ಅರ್ಥಮಾಡಿಕೊಳ್ಳಬೇಕು…
ದೇವತೆಯ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ದೇವರು ಅರ್ಥ ಮಾಡಿಕೊಳ್ಳಬೇಕು…
ಪ್ರೇಯಸಿಯ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಪ್ರಿಯಕರ ಅರ್ಥ ಮಾಡಿಕೊಳ್ಳಬೇಕು…

ಹೆಣ್ಣಿನ ಜೀವನದ ಪ್ರತಿ ಹಂತದ ಭಾವನೆಗಳನ್ನು ಅರ್ಥ ಮಾಡಿಕೊಂಡಾಗ ಮಾತ್ರ ಪುರುಷನ ಬದುಕಿಗೆ ಒಂದು ಅರ್ಥ…
ತಾವುಗಳು ಮಹಿಳೆಯಾದರೆ ಹೆಮ್ಮೆಪಡಿ, ಪುರುಷನಾದರೆ ಮಹಿಳೆಯನ್ನು ಗೌರವಿಸಿ…

ಶ್ರೀ ಮುತ್ತು ಯ. ವಡ್ಡರ, ಶಿಕ್ಷಕರು
ಬಾಗಲಕೋಟ  9845568484