ಈ ದಿನದ ಪ್ರಶ್ನೆಗಳು

ವಿಷಯ: ಬಿ. ಜಯಶ್ರೀ

1- ಬಿ. ಜಯಶ್ರೀ ಅವರು ಯಾವ ವ್ಯಕ್ತಿಯ ಮೊಮ್ಮಗಳು?
2- ‘ಯಾರೆ ನೀನು ಚೆಲುವೆ’ ಎಂಬ ಚಲನಚಿತ್ರದಲ್ಲಿ ಇವರು ಹಾಡಿದ ಹಾಡು ಯಾವುದು?
3- ಇವರ ಆತ್ಮಕಥೆ ಯಾವುದು?
4- ಬಿ. ಜಯಶ್ರೀ ಇವರು ಪದ್ಮಶ್ರೀ ಪ್ರಶಸ್ತಿಯನ್ನು ಯಾವ ವರ್ಷ ತೆಗೆದುಕೊಂಡಿದ್ದಾರೆ?
5- 2010 ರಲ್ಲಿ ಇವರು ಯಾವ ಸಂಸತ್ತಿನ ಸಭೆಗೆ ಆಯ್ಕೆಯಾಗಿದ್ದರು?
6- ಇವರು ಮೈಸೂರಿನ ಯಾವ ರಂಗಭೂಮಿ ಸಂಸ್ಥೆಯ ನಿರ್ದೇಶಕರಾಗಿದ್ದರು?
7- ಇವರು ‘ಜೋಗಿ’ ಚಲನಚಿತ್ರದ ಯಾವ ಹಾಡನ್ನು ಹಾಡಿದ್ದಾರೆ?
8- ಇವರು ಯಾವ ವಯಸ್ಸಿನಲ್ಲಿ ರಂಗಭೂಮಿಗೆ ಪಾದಾರ್ಪಣೆ ಮಾಡಿದರು?
9- ಇವರ ಜೀವನ ಸಂಗಾತಿಯ ಹೆಸರೇನು?
10- ಇವರು ಹಾಡಿದ “ಹೆಣ್ಣಿಂದ ನಾಕ ಹೆಣ್ಣಿಂದ ನರಕ” ಎಂಬ ಗೀತೆ ಯಾವ ಚಲನಚಿತ್ರದ್ದು?

ಈ ದಿನದ ಉತ್ತರಗಳು
1- ಗುಬ್ಬಿ ವೀರಣ್ಣ
2- ಚಕ್ಕೋತ ಚಕ್ಕೋತ
3- ಕಣ್ಣಾಮುಚ್ಚೆ ಕಾಡೆಗೂಡೇ
4- 2013
5- ರಾಜ್ಯಸಭೆ
6- ರಂಗಾಯಣ
7- ಚಿಕ್ಕು ಬುಕ್ಕು ರೈಲು
8- 4 ವರ್ಷ
9- ಆನಂದ್
10- ಕೌರವ