ಈ ದಿನದ ಪ್ರಶ್ನೆಗಳು
1- ಸುಧಾ ಮೂರ್ತಿ ಅವರು ಪತಿಯ ಜೊತೆಗೂಡಿ ಸ್ಥಾಪಿಸಿದ ಸಂಸ್ಥೆ ಯಾವುದು?
2- ಸುಧಾ ಮೂರ್ತಿ ಅವರ ತಂದೆ ಹೆಸರನ್ನು ತಿಳಿಸಿರಿ?
3- ಇಂದು ರಾಷ್ಟ್ರಪತಿಯವರು ಸುಧಾ ಮೂರ್ತಿಯವರನ್ನು ____ ಗೆ ನಾಮನಿರ್ದೇಶನ ಮಾಡಿದ್ದಾರೆ?
4- ಇವರಿಗೆ 2023ರಲ್ಲಿ ದೊರೆತಿರುವ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾವುದು?
5- ಇವರು ಯಾವ ಕಂಪನಿಗೆ ಸೇರಿಕೊಂಡಿರುವ ಭಾರತದ ಮೊದಲ ಮಹಿಳಾ ಇಂಜಿನಿಯರ್ ಆಗಿದ್ದಾರೆ?
6- ಇವರ ಮಗಳಾದ ಅಕ್ಷತಾ ರವರ ಪತಿ ಒಬ್ಬ ಪ್ರಖ್ಯಾತ ವ್ಯಕ್ತಿ ಅವರ ಹೆಸರು ತಿಳಿಸಿರಿ?
7- “ಯಾರೊಬ್ಬರೂ ಹಣದ ಒಡೆಯರಲ್ಲ ಎಂಬುದನ್ನು ಮರೆಯದಿರಿ.” ಈ ರೀತಿ ಸುಧಾ ಮೂರ್ತಿ ಅವರಿಗೆ ಹೇಳಿದ ಪ್ರಸಿದ್ಧ ವ್ಯಕ್ತಿ ಯಾರು?
8- ಇವರು ಯಾವುದರ ಮೂಲಕ ತಮ್ಮೆಲ್ಲ ಪುಸ್ತಕಗಳನ್ನು ಪ್ರಕಟಿಸಿದ್ದಾರೆ?
9- ಸುಧಾ ಮೂರ್ತಿ ಅವರೆಂದರೆ ನೆನಪಿಗೆ ಬರುವ ಪದ ಯಾವದು? ಮತ್ತು ಇವರು ಇಡೀ ಪ್ರಪಂಚಕ್ಕೆ ಗೊತ್ತಾಗಿರುವುದು ಕೂಡ ಇದರಿಂದಲೇ ಅದು ಯಾವುದು ತಿಳಿಸಿರಿ.
10- ಒಮ್ಮೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ವರ್ಷದ ಮಹಿಳೆ ಪ್ರಶಸ್ತಿ ನೀಡಿದ ಸಂಸ್ಥೆ ಯಾವುದು?
ಈ ದಿನದ ಉತ್ತರಗಳು
1- ಇನ್ಫೋಸಿಸ್
2- ರಾಮಚಂದ್ರ ಕುಲಕರ್ಣಿ
3- ರಾಜ್ಯಸಭೆ
4- ಪದ್ಮಭೂಷಣ ಪ್ರಶಸ್ತಿ
5- ಟೆಲ್ಕೋ ಕಂಪನಿ
6- ರಿಷಿ ಸುನಕ್
7- ಜೆ ಆರ್ ಡಿ ಟಾಟಾ
8- ಪೆಂಗ್ವಿನ್
9- ಸರಳತೆ
10- ರೇಡಿಯೋ ಸಿಟಿ ಬೆಂಗಳೂರು