🌹”ಬದುಕು <<>> ಜೀವನ “🌹
”””””'”””””””””'”””””””””'””””””””'””””””””””””””””'”””””””””'””
ಒಂದು ಕಡೆ ಬದುಕು ದೂಡುವುದಕ್ಕಾಗಿ ಕಾಯಕದಲ್ಲಿ ನಿರತವಾಗಿರುವ ಹೆತ್ತಜೀವ
ಆ ಬದುಕಿನ ನೆರಳಿನ ಛಾಯೆಯ ಮಡಿಲಲ್ಲಿ ಹೆತ್ತವರ ಆಸೆ ಈಡೇರಿಸಲು ಮೊಗ್ಗು ಹೂವಾಗಿ ಹರಳುತ್ತಿರುವ ಜೀವ ಮತ್ತೊಂದೆಡೆ !!!!….

✍️.( ರಾಘವೇಂದ್ರ ಎಚ್ಹ. ಳ್ಳಿ. ಕೊಪ್ಪಳ )

ಬದುಕು ನೋವಿನಿಂದ ಕೂಡಿ ಹರಳಿದ್ದರೆ ಇನ್ನೊಬ್ಬರ ಬಾಳಿಗೆ ನೀನೇ ಸಾರ್ಥಕತೆ
ಜೀವನ ಕಷ್ಟದಿಂದ ಬೆಳೆದು ಮೇಲೆದ್ದರೆ ಅನ್ಯರ ದಾರಿನ ಆದರ್ಶಮಯ ಸ್ಪೂರ್ತಿಗೆ ನಿಂದೆ ಬಹು ಮುಖ್ಯವಾದ ಮಹತ್ವದ ಪ್ರಾಮುಖ್ಯತೆ !!!!….
========================