ಅಕ್ಷರಗಳ ಮಾಲೆ – ನಮ್ಮೂರಿನ ಶಾಲೆ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ಕುವೆಂಪುರವರ ನುಡಿಯಂತೆ ಭಕ್ತರಿಗೆ ದೇವಾಲಯವಾದರೆ ಪ್ರತಿ ವಿದ್ಯಾರ್ಥಿಗಳ ಪಾಲಿಗೆ ಶಾಲೆಯೇ ದೇವಾಲಯವಿದ್ದಂತೆ. ನಾವು ಜ್ಞಾನವನ್ನು ಪಡೆಯುವ ಸ್ಥಳವನ್ನು ಶಾಲೆ ಎಂದು ಕರೆಯಲಾಗುತ್ತದೆ. ಶಾಲೆಗೆ ದೇವಾಲಯದ…
Read more
ಹುಣ್ಣಿಮೆಯ ಬಣ್ಣದೋಕುಳಿ ಎಲ್ಲರಿಗೂ ಶುಭವನ್ನು ಹಾರೈಸುವ ರಂಗಿನ ಹಬ್ಬ ಬಣ್ಣ ಬಣ್ಣಗಳ ಎರಚುವ ಬಣ್ಣದ ಹಬ್ಬ ಹಿರಿ ಕಿರಿಯರ ಖುಷಿಯ ಓ ಕುಳಿಯ ಹಬ್ಬ ಕಾಮಣ್ಣನ ಮಕ್ಕಳ ಸಂಭ್ರಮದ ಹೋಳಿ ಹಬ್ಬ ಎಲ್ಲರಿಗೂ ಬಣ್ಣ ಹಚ್ಚುವ ಸಂಭ್ರಮವು ಕೆಲವರಿಗೆ ಬಣ್ಣದಿಂದಲೇ ಹೊಯ್ದಾಟವು…
Read more
ಬದುಕಿನ ಪಯಣ ನಗುವಿನ ಮುಖದಲ್ಲಿ ಅಡಗಿರುವ ಸಾಕಷ್ಟು ರೀತಿಯ ನೋವು ನಲಿವುಗಳು.. ಮೌನದ ಮನಸ್ಸಿನಲ್ಲಿ ತುಂಬಿರುವ ಹಲವು ರೀತಿಯ ಭಾವನೆಗಳು.. ಮಾತಿನಿಂದಲೇ ಮಾಸಿಹೋಗುವ ಅನೇಕ ರೀತಿಯ ಸಂಬಂಧಗಳು.. ಸಮಯದೊಂದಿಗೆ ಮರೀಚಿಕೆಯಾಗೊ ವಿವಿಧ ಕನಸುಗಳು.. ತಿಳಿಯದೆಯೇ ಎಡವಿ ಬೀಳುವ ಕೆಲವು ಕ್ಷಣಗಳು. ಅರಿತರೂ…
Read more
ಬೆಂದಕಾಳೂರು “””””””””””””””””” ಬೆಳೆದಿದೆ ನೋಡಾ ಬೆಂಗಳೂರು ನಗರ ಕೆಂಪೇಗೌಡನ ಕನಸಿನ ಆಗರ ಹಸಿಪಸೆ ಕೆರೆಕಟ್ಟೆಯಲ್ಲೂ ಎದ್ದಿಹ ಮಹಲು ನೋಟಕ್ಕೆ ನಿಲುಕದ ಗಗನಚುಂಬಿ ಬಹುಬಂಗಲೆ ನಾನಾವೇಷ ಭೂಷಣ ಮೇಳದ ಜಾಲ ದೂರದ ತೀರಕೆ ಹಕ್ಕಿಯ ಗೂಡು ಯಾಂತ್ರಿಕ ನವ ನಾಗರಿಕ ಬೀಡು ದಾರಿಯ…
Read more
ಪರೀಕ್ಷಾ ಸಮಯ ವರ್ಷವಿಡೀ ಓದಿದ ವಿಷಯಗಳ ಎಷ್ಟರ ಮಟ್ಟಿಗೆ ವಿದ್ಯಾರ್ಥಿಗಳ ಚಿತ್ತದಲ್ಲಿ ಉಳಿದಿವೆ? ಮುಂದಿನ ದಿನಗಳಲ್ಲಿ ಹೆಚ್ಚಿನ ಕಲಿಕೆಗೆಗಾಗಿ ಆತನ ಸಮರ್ಥನೆಯ ಮಾನದಂಡವಾಗಿ ಪರೀಕ್ಷೆಗಳು ಪೂರಕವಾಗಿವೆ. ಇಷ್ಟು ಮಹತ್ವವಿರುವ ವಿಷಯವನ್ನು ಅತ್ಯಂತ ಶ್ರದ್ಧೆಯಿಂದ ಗೌರವದಿಂದ ಹುಷಾರಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಡೆಸುವುದು ಪರೀಕ್ಷಾ/ಕಾಲೇಜು…
Read more
“ಸಾಹಿತ್ಯ ಸೌರಭ” ಪ್ರಶಸ್ತಿಗೆ ಭಾಜನರಾಗಿರುವ ವಿಶ್ವಾಸ್ ಡಿ. ಗೌಡ ಕೋಡಿಹಳ್ಳಿ ಪ್ರತಿಷ್ಠಾನ ತಿಳವಳ್ಳಿ ಪ್ರಥಮ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಇವರ ಸಂಯುಕ್ತ ಆಶ್ರಯದಲ್ಲಿ ಗಾನಯೋಗಿ ಡಾ. ಪಂಡಿತ ಪುಟ್ಟರಾಜ ಗವಾಯಿಗಳವರ ಜನ್ಮ ದಿನೋತ್ಸವ ಹಾಗೂ…
Read more
ಕೋಲಾರ ನೆಲದ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಪ್ರತಿಭೆ ಕೋಲಾರ ಜಿಲ್ಲೆ ಬರಡು ಭೂಮಿಯಾದರೂ ಈ ನೆಲವು ಕಲೆ ಸಾಂಸ್ಕೃತಿಕ ರಂಗದಲ್ಲಿ ಬಹಳಷ್ಟು ಮುಂಚೂಣಿಯಲ್ಲಿರುವ ಜಿಲ್ಲೆ. ಈ ಮಣ್ಣಿನಲ್ಲಿ ಹಲವಾರು ಪ್ರತಿಭಾವಂತರು ಜನಿಸಿದ್ದಾರೆ. ಈ ಜಿಲ್ಲೆಯು ಪ್ರತಿಭೆಗಳ ತವರೂರು ಹೋರಾಟಗಳ ಬೀಡು.…
Read more
ಕರುನಾಡ ಕಲ್ಪವೃಕ್ಷ “””’””””””” ಕಾಯಕಯೋಗಿ ಕಲ್ಯಾಣಕಾರಿ ಬಸವಣ್ಣ ಸತ್ಸಂಗ ದಾಸೋಹ ಕಾಯಕಲ್ಪತರು ನೀನಣ್ಣ ಶಿವಶಕ್ತಿ ಸಂಕಲ್ಪದ ಜ್ಯೋತಿ ಬೆಳಗಿದೆ ಅಣ್ಣ ಕ್ಷತ್ರಿಯ ವೈಶ್ಯ ಶೂದ್ರವೆಂಬ ಮೌಡ್ಯ ಮೆಟ್ಟಿದೆ ಅಣ್ಣ ನಿಸ್ವಾರ್ಥ ನಿಷ್ಕಾಮ ಅಂತಂಕರಣದಿ ಅಮರನಣ್ಣ ಧರ್ಮ ಪರಧರ್ಮ ಸಾಮರಸ್ಯ ಸಮದರ್ಶಿತ್ವದಲ್ಲಿ ಸುಜ್ಞಾನಿಗಳ…
Read more
ಬಣ್ಣ ಬಣ್ಣದ ಹಬ್ಬ ಹೋಳಿ ಮನಗಳೆಲ್ಲ ರಸದಾಳಿ ನವರಂಗದಲಿ ಮಿಂದೆಳುವ ನಗಿಸಿ ನಲಿವ ಜಂಗುಳಿ ಭಾವೈಕ್ಯತೆಯ ಓಕುಳಿ ದ್ವೇಷ ಮರೆಸುವ ಸುಳಿ ರಂಗೇರುವ ಭಾಂಗ್ ದಲ್ಲಿ ಸಮಾನತೆಯ ತಂಗಾಳಿ ಕೆಟ್ಟ ಭಾವನೆ ಅಳಸಲಿ ಬದುಕು ಬಣ್ಣವಾಗಲಿ ಗೋವರ್ಧನ ಗಿರಿ ರಂಗನಿಗೆ ಗೋಪಿಕೆಯರಿಂದ…
Read more
ಅಂತಾರಾಷ್ಟ್ರೀಯ ಮಟ್ಟದ ಗೌರವ ‘ಸಾಹಿತ್ಯ ವಿಭೂಷಣ’, ‘ವಿದ್ಯಾ ವಿಭೂಷಣ’, ‘ಜ್ಞಾನ ವಿಭೂಷಣ’ & ಕವಿ ವಿಭೂಷಣ ಪ್ರಶಸ್ತಿ’ ಪ್ರದಾನ ಸಮಾರಂಭ- ಮೇ 2024 ನಮಸ್ತೆ ಸಾಧಕ ಮಿತ್ರರೇ, ಮೇ 2024 ರಂದು ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ವೈದ್ಯಕೀಯ, ಚಿತ್ರಕಲೆ, ನೃತ್ಯ, ವಿಜ್ಞಾನ, ಸಮಾಜ ಸೇವೆ, ಸಂಗೀತ ವಿವಿಧ ಕ್ಷೇತ್ರಗಳಲ್ಲಿ…
Read more
ಬದುಕು ವಿವಿಧ ಪಾತ್ರಗಳ ರಂಗಮಂಟಪ ಬದುಕೆಂಬ ರಂಗ ಮಂಟಪದಲ್ಲಿ ನಾವೆಲ್ಲಾ ಪಾತ್ರಧಾರಿಗಳು ಆ ಭಗವಂತನೇ ಸೂತ್ರಧಾರಿ. ಅವನು ಆಡಿಸಿದಂಗೆ ಆಡುವ ನಾವು ಅನಿರೀಕ್ಷಿತ ಮಾತ್ರ. ಮೊದಲು ಭಗವಂತ ಧರ್ಮವುಳ್ಳ ಸಂಸ್ಕಾರ ತುಂಬಿದ ದಯಾನದಿ ಪಾತ್ರಗಳ ಸೃಷ್ಟಿ ಮಾಡಿದ, ರಾಮರಾಜ್ಯದಂತೆ ಕಂಗೊಳಿಸುತ್ತಿದ್ದ ಅಂದಿನ…
Read more