ಮರೆಯದಿರು

ಮರೆಯದಿರು ಉತ್ತಮವಾದ ಭಾವನೆಗಳನ್ನು ಬೇಲಿಯ ಮೇಲೆ ನಿಲ್ಲಿಸಿ ಸಮುದ್ರದ ಅಲೆಗಳಂತೆ ಕಣ್ಣೀರು ತರಿಸಿ ಸಿಡಿದೇಳುವ ಜ್ವಾಲೆಯಂತೆ ಶೋಕ ಬರೆಸಿ ಈ ಜೀವನವೆಂಬ ಕಾವಲು ಕಾಯುವ ಗುರಿಕಾರ ನೀನಾಗಬೇಕಾದರೆ ಅನುಸರಿಸಲೇಬೇಕಾದ ಅನಿವಾರ್ಯಗಳನ್ನ ದೃಢವಾದ ನಿರ್ಣಯದಿಂದಲೇ ಪಾಲಿಸಬೇಕು. ಈ ಜೀವನವೇ ಬಿಡಿಸಲಾಗದ ಒಂದು ಸುಂದರ…

Read more

ನಮ್ಮ ಗುರುಗಳು

ನಮ್ಮ ಗುರುಗಳು ವಿದ್ಯೆ ಜೊತೆಗೆ ವಿನಯವ ಕಲಿಸಿಜ್ಞಾನ ಮಾರ್ಗದಲ್ಲಿ ನಡೆಸಿದಾತಅಜ್ಞಾನ ಎಂಬ ಕತ್ತಲೆಯನ್ನು ಅಳಿಸಿಸುಜ್ಞಾನ ಎಂಬ ಬೆಳಕನ್ನು ಕರುಣಿಸಿದಾತ ಭಯದ ಜೊತೆ ಭಕ್ತಿಯ ತುಂಬಿಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳುವಂತೆ ಮಾಡಿದಾತಎಲ್ಲರೊಡನೆ ಬೆರೆತು ಕಲಿಕೆಯಲ್ಲಿ ತೊಡಗುವಂತೆ ಮಾಡಿದನು ಈತ ಸಮಯದ ಜೊತೆಗೆ ಸಂಸ್ಕಾರ…

Read more

ಮಾರು ಹೋದವ

ಮಾರು ಹೋದವ ನಗಿಸಿ ನಾಟಕ ಆಡಿದಳು ನನ್ನವಳುಚಂದದ ಮಾತಿನಲ್ಲಿ ಮರಳು ಮಾಡಿದಳುಅತ್ತೆ ಮಾವನನ್ನ ಮನೆಯಿಂದ ಹೊರ ಹಾಕಿದವಳುಗಂಡನಿಗೆ ವಿಚ್ಛೇದನ ನೀಡಿದವಳು ಅರಿವಾಗುವ ಕ್ಷಣದಲ್ಲಿ ಮೂಕನಾದೆ ನಾನುನನಗಾಗಿ ಬರಲಿಲ್ಲ ಅವಳು ಇನ್ನೂಸಂಪತ್ತಿನ ಮೋಹಕ್ಕೆ ಮದುವೆ ಆದಳು ನನ್ನನ್ನುಪ್ರೀತಿಯ ಆಟದಲ್ಲಿ ಮುಳುಗಿಸಿ ಬಿಟ್ಟಳು ನನ್ನನ್ನು…

Read more

ನನ್ನ ಅರಸಿ

ನನ್ನ ಅರಸಿನನ್ನನ್ನು ಹರಿಸಿ ಬಂದಳುತವರಿನ ಸಿರಿವಂತಿಕೆ ತೊರೆದಳುಗಂಡನ ಮನೆ ಸೇರಿದಳು. ಜೀವನ ಎಂಬ ಪಯಣದಲ್ಲಿಸಪ್ತ-ಪದಿಗಳನ್ನು ದಾಟಿಕೈ ಹಿಡಿದು ಬಂದಳುನನ್ನ ಅರಸಿ ಬಂದಳು ಸಂಸಾರ ಎಂಬ ಸಾಗರದಲ್ಲಿನೋವು ನಲಿವುಗಳನ್ನು ಮರೆತುಎಲ್ಲರೊಡನೆ ಕಲೆತುನನ್ನ ಅರಸಿನನ್ನನ್ನು ಹರಿಸಿ ಬಂದಳು ತವರಿಗೆ ತಕ್ಕ ಮಗಳಾಗಿಅತ್ತೆಗೆ ತಕ್ಕ ಸೊಸೆಯಾಗಿಕಷ್ಟಕಾರ್ಪಣ್ಯಗಳ…

Read more

ಜೀವನ ನೀತಿ

ಜೀವನ ಒಂದು ಖಾಲಿ ಗಾಡಿ.ಅದಕ್ಕೆ ಬೇಕು ಎರಡು ಹೋರಿನಿತ್ಯವೂ ಸಾಗಬೇಕು ಸಮನಾಗಿಎಂದಿಗೂ ಇರಿಯಬಾರದು ಸಂಸಾರದಲ್ಲಿ.ಇರಿದುಕೊಂಡರೆ ಅಂದಿತುನಾನು ಹಾಯ್, ನೀನು ಬಾಯ್ ಯುವಕರಿಗೆ ಒಂದು ಸವಾಲು ಪಕ್ಕದ ಮನೆ ಹುಡುಗಿ ಎಂದರೆ ನನಗೆ ಇಷ್ಟಅವರ ಅಪ್ಪ ನನ್ನನ್ನು ನೋಡಿದರೆ ಬಲು ಕಷ್ಟ.ಆದರೂ ಬಿಡಲಿಲ್ಲ…

Read more

ಹೂಗಾರ ಬಂಧುಗಳ ವಿವಾಹ ಸಮಾರಂಭ

ವಿಜಯಪುರ: ಶ್ರೀ ಅರವಿಂದ ಹೂಗಾರ ಕೃಷಿ ಅಧಿಕಾರಿಗಳು, ಹೂಗಾರ ಸಮಾಜದ ಮುಖಂಡರು ಮುದ್ದೇಬಿಹಾಳ, ವಿಜಯಪುರ. ಶ್ರೀಯುತರ ಮಗಳು ಚಿ.ಕುಂ.ಸೌ.ಕಾಂ. ಡಾ. ವಿನಯಾ ಇವರ ವಿವಾಹ ದಿನಾಂಕ 28-2-2024 ರಂದು ಮುದ್ದೇಬಿಹಾಳದ ಮದರಿ ಕಲ್ಯಾಣ ಮಂಟಪದಲ್ಲಿ ಜರುಗುವ ನಿಮಿತ್ಯ ವಧು-ವರರಿಗೆ ಶುಭಾಶಯಗಳನ್ನು ಕೋರಿ…

Read more

ಸಕಲಕಲ ಸಾಹಿತ್ಯ ಶಿರೋಮಣಿ ಪ್ರಶಸ್ತಿಗೆ ಮೌನೇಶ ಆಯ್ಕೆ

ಬೆಳಗಾವಿ: ಕರ್ನಾಟಕ ರಾಷ್ಟ್ರ ಕಲಾವಿದರ ಸಂಘ ರಕ್ಷಣೆ ವೇದಿಕೆ ಬೆಳಗಾವಿ ವತಿಯಿಂದ ದಿನಾಂಕ 26 ಫೆಬ್ರವರಿ 2024 ರ ಸೋಮವಾರದಂದು ಆಯೋಜಿಸಲಾದ ವಿಶ್ವ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಕ ಉತ್ಸವ-2024 ಸಮಾರಂಭದ ಸುಸಂದರ್ಭದಲ್ಲಿ ಶ್ರೀ ಮೌನೇಶ, ಜೇವರ್ಗಿ ಅವರ ಕನ್ನಡ ನಾಡು-ನುಡಿ,…

Read more

ಕಲಾಕುಂಚದಿಂದ ‘ಕರ್ನಾಟಕ ಸುವರ್ಣ ಕಣ್ಮಣಿ-2024’ ರಾಜ್ಯ ಪ್ರಶಸ್ತಿಗೆ ಆಹ್ವಾನ

ಕರ್ನಾಟಕ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದ ಅಡಿಯಲ್ಲಿ ಕನ್ನಡ ನಾಡು-ನುಡಿ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಅಪ್ರತಿಮ ಸಾಧಕರಿಗೆ ಮೈಸೂರು ರಾಜ್ಯವು ಕರ್ನಾಟಕ ರಾಜ್ಯವಾಗಿ ಮರು ನಾಮಕರಣವಾಗಿ ಐವತ್ತು ವರ್ಷಗಳು ಪೂರೈಸಿದ ಸುಸಂದರ್ಭದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವ…

Read more

ಪ್ರೇಮ

ಪ್ರೇಮ ಪ್ರೇಮವೆಂದರೆ ””””’ಕ್ಯಾಲೆಂಡರಿನೊಂದಿಗೆದಿನಾಂಕ ಗುರುತಿಸಿಗುಲಾಬಿ ಹೂ ಕಿತ್ತುಮಂಡಿಯೂರಿ ಕೇಳಿಕೊಳ್ಳುವ, ಬೇಡಿಕೊಳ್ಳುವನಿವೇದನೆಯಲ್ಲ !ಎಲ್ಲ ಕಾಲಕೂಮಿಡಿದು ತುಡಿಯುವ ಸ್ವಚ್ಚದಿ ಕಂಗೊಳಿಸುವ ನಿನ್ನಯನಿರ್ಮಲ ಭಾವ ! ಪ್ರೇಮವೆಂದರೆ ””””’ಅರ್ಧರಾತ್ರಿಯಲಿನಶೆ ಬೀಜ ತುಂಬಿಕೊಂಡು ನಿರ್ಮಲವೆಂಬಸಭ್ಯತೆಯ ಗೆರೆ ದಾಟಿ ಅದ್ದು ಮೀರಿಕುಣಿಯುವುದಲ್ಲ !ತಂತಾನೇ ಸೃಜಿಸಿಕಂಗಳೊಳಗೆಸರಿದಾಡುವ, ಸರಿದೂಗುವ ನಿನ್ನಅವ್ಯಕ್ತವಾದ, ಅಭಿವ್ಯಕ್ತವಾದ…

Read more

ಉದ್ಯೋಗವಿಲ್ಲದ ಜೀವನ

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು Leakವಿದ್ಯಾರ್ಥಿಗಳು ಮಾಡುವರು Strikeದಿನಕ್ಕೊಂದು ಹಗರಣಓದುವ ವಿದ್ಯಾರ್ಥಿಗಳ ಪಾಡು ಏನಣ್ಣ ಓದಿದವನು ಓದದೆ ಇರುವವನು ನಿರುದ್ಯೋಗಿಇವರ ನಡುವೆ ಶ್ರೀಮಂತನೇ ಉದ್ಯೋಗಿ KAS, KAS, IPS , ಎಲ್ಲಾ OKಒಳಒಳಗೆ ಆಗುವವು Deal ಜೋಕೆ ಬಡವರ ಮಕ್ಕಳ ಪಾಡು…

Read more

ಶ್ರೀರಾಮಚಂದ್ರ

ರವಿ ಕುಲದ ದಶರಥನ ಮಗನುಕೌಸಲ್ಯ ಮಾತೆಗೆ ಜನಿಸಿದವನುಸುಮತ್ರೆ ಕೈಕೆಯ ಆಸರೆಯಲ್ಲಿ ಬೆಳೆದವನುಅಯೋಧ್ಯ ಸಾಮ್ರಾಜ್ಯದ ಅರಸ ನೀವನು ಭರತ ಲಕ್ಷ್ಮಣ ಮತ್ತು ಶತ್ರುಜ್ಞ ತಮ್ಮಂದಿರಿಗೆ ಸಹೋದರ ಇವನುಜನಕಾರಾಯನ ಪುತ್ರಿಯನ್ನು ವರಿಸಿದವನುತಂದೆಯ ಮಾತೆಗೆ ಬೆಲೆಕೊಟ್ಟವನು.ಅಯೋಧ್ಯೆಯನ್ನ ತೊರೆದವನು. ಲಕ್ಷ್ಮಣ ಮತ್ತು ಸೀತೆಯೊಡನೆ ಕಾಡಿಗೆ ಹೋದವನುಬಂಗಾರ ಜಿಂಕೆನ…

Read more

Other Story