ಸಂಸ್ಕೃತಿ, ನೀತಿ

ಧರ್ಮ ಧರ್ಮಗಳ ವಿಭಜಿಸುವ ಮತಾಂತರ
ಸಾಮಾಜಿಕ ಶಾಂತಿ ಕದಡುವ ಕುತಂತ್ರ
ಅಮಿಷ ಹಂಚಿಕೆ ಅರಿವಳಿಕೆಯ ಅಂಧತೆ
ತಿಳಿನೀರ ಕೊಳದಲ್ಲಿ ಕಲ್ಲೆಸೆದು ರಾಡಿ ಮಾಡಿದಂತೆ
ಜಾತಿ ಧರ್ಮ ಯಾವುದಾದರೇನು
ಸಂಘರ್ಷ ಕ್ರೋಧಗಳ ಮಲಿನ ಕಳೆದು
ಪ್ರೀತಿ ಸೋದರತ್ವದಿ ಕೊಡಿದ ಬಾಳ್ವೆಯೇ
ಜಗದ ನೀತಿಯಲ್ಲವೇ

-ಯಶೋಧ ರಾಮಕೃಷ್ಣ, ಮೈಸೂರು