ಮುಕ್ತಕ

ಸೋಲುಗಳು ಗೆಲುವಿಗಿಹ ಮೆಟ್ಟಿಲುಗಳೆಂದರಿತು
ಸೋಲಿನಿಂ ಬೆದರದೆಯೆ ಸೋಪಾನವೇರು…
ಪಾಲಿಗದು ಹೊರೆಯಿರದು ಯಶವೆಂಬುದೊಂದಿಗಿರೆ
ಬಾಳು ಹೊಳೆಯುವುದಾಗ – ಲಕ್ಷ್ಮೀಸುತ.

✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ