ಪ್ರೇಮ ಧಾರೆ
ಪ್ರೇಮ ಧಾರೆ ಕಡಲಿನ ನೀರು ಮೋಡಗಳಾಗಿ ಮುತ್ತಿನಂತೆ ಸುರಿವ ಮಳೆಹನಿಗಳೇ ಪ್ರೀತಿಯ ಸಂಕೇತವು ಭುವಿಯೆಲ್ಲ ತಂಪಾಗಿ ಕಂಪಾಗಿ ಹಸಿರಿನಿಂದ ಕಂಗೊಳಿಸುವ ಚೆಲುವೇ ಪ್ರೇಮಧಾರೆಯು ತರುಲತೆಗಳು ಚಂದದಿ ಅರಳಿ ತೂಗುವ ಫಲ ಪುಷ್ಪಗಳೇ ಪ್ರೀತಿಯ ಸಂಕೇತವು ಸಿಹಿ ಮಧುರ ಮಕರಂದದಲಿ ಹಾಡಿನಲಿವ ದುಂಬಿ…
Read moreಪ್ರೇಮ ಧಾರೆ ಕಡಲಿನ ನೀರು ಮೋಡಗಳಾಗಿ ಮುತ್ತಿನಂತೆ ಸುರಿವ ಮಳೆಹನಿಗಳೇ ಪ್ರೀತಿಯ ಸಂಕೇತವು ಭುವಿಯೆಲ್ಲ ತಂಪಾಗಿ ಕಂಪಾಗಿ ಹಸಿರಿನಿಂದ ಕಂಗೊಳಿಸುವ ಚೆಲುವೇ ಪ್ರೇಮಧಾರೆಯು ತರುಲತೆಗಳು ಚಂದದಿ ಅರಳಿ ತೂಗುವ ಫಲ ಪುಷ್ಪಗಳೇ ಪ್ರೀತಿಯ ಸಂಕೇತವು ಸಿಹಿ ಮಧುರ ಮಕರಂದದಲಿ ಹಾಡಿನಲಿವ ದುಂಬಿ…
Read moreಗಾನ ವಿಶಾರದರು ಭೋರ್ಗರೆದು ಧುಮುಕುವ ನದಿಯಂತೆ ಗಾನ ಸುಧೆಯನು ಹರಿಸಿ ಸಮುದ್ರದಲೆ ಮೇಳೈಸಿ ಬರುವಂತೆ ಸಪ್ತಸ್ವರಗಳಿಂದ ರಾಗ ಹೊಮ್ಮಿಸಿ ಗಾಳಿ ಗಂಧವಾಗಿ ಪಸರಿಸುವಂತೆ ವಾದ್ಯಗಳಿಂದ ನಾದ ಝೇಂಕರಿಸಿ ಸುರ ಲೋಕದ ಸಂಗೀತವನು ಧರೆಗೆ ಬಿತ್ತರಿಸಿದ ಗಾನವಿಶಾರದರು ಒಳಗಣ್ಣಿನಿಂದಲೇ ಜ್ಞಾನ ದೇವತೆಗೆ ನಮಿಸಿ…
Read moreಎಳ್ಳು ಬೆಲ್ಲ ಹೂರಣ ಎಳ್ಳು ಬೆಲ್ಲ ಹೂರಣ ಸಂಕ್ರಾಂತಿ ಚಳಿಗಾಲದ ಸಂಭ್ರಮ ಶುಭ ಸಂಕ್ರಾಂತಿ ಸುಗ್ಗಿ ಕಾಲದ ಹಿಗ್ಗು ಸಂಕ್ರಾಂತಿ ಹೊಸಬೆಳೆಯ ಸವಿಖಾದ್ಯ ಮೆಲ್ಲುವ ಸಂಕ್ರಾಂತಿ ಹಂಚಿಕೊಂಡು ಉಂಡು ಸುಖಪಡುವ ಸಂಕ್ರಾಂತಿ ಶೇಂಗಾ ಎಳ್ಳು ಬೆಲ್ಲ ಕೊಬ್ಬರಿ ಕುಸುರೆಳ್ಳು ಮಿಶ್ರಣವು ಹಬ್ಬಕ್ಕೆ…
Read moreರಾರಾಜಿಸಲಿ ಚಂದ್ರಯಾನ – 3 ಚಂದ್ರನ ಬೆಳದಿಂಗಳ ಸ್ಪರ್ಶಿಸುತ ಹೊರಟಿದೆ ಚಂದ್ರಯಾನ -3 ರ ನೌಕೆ ವಿಕ್ರಂನ ವಿಕ್ರಮ ವಿಶ್ವದೆಲ್ಲೆಡೆ ಹರಡುತ್ತ ಬಾನೆತ್ತರಕ್ಕೆ ಹಾರುತಿದೆ ಭಾರತದ ವಿಜಯ ಪತಾಕೆ ಚಂದ್ರನ ದಕ್ಷಿಣ ಧ್ರುವವ ಚುಂಬಿಸುವಾಸೆಯಲಿ ಹೊರಟಿದೆ ಚಂದ್ರಯಾನ -3 ರ ನೌಕೆ…
Read moreದೇವಕನ್ಯೆಸಕಲೇಶಪುರ ಮನೋಹರವಾದ ಪ್ರಕೃತಿ ಮಾತೆ ತನ್ನೊಡಲ ಪ್ರೀತಿಯನೆರೆದು ಮೋಹಕ ಮಾಟದಿ ಹಸಿರು ಸೀರೆಯ ನೆರಿಗೆಯ ನೋಟದಿ ದೇವಲೋಕದ ಅಪ್ಸರೆಯಂತೆ ಸೃಷ್ಟಿಯ ಸುಂದರ ಕನ್ಯೆ ಮಲೆನಾಡ ಸೀಮೆಯದುವೆ ನಮ್ಮ ಹೆಮ್ಮೆಯ ಸಕಲೇಶಪುರ ಹೇಮಾವತಿಯ ತೀರದಲ್ಲಿ ಸಕಲೇಶ್ವರನ ಆಶೀರ್ವಾದದಿ ಉಬ್ಬು ತಗ್ಗಿನ, ಗುಡ್ಡ ಬೆಟ್ಟದಿ…
Read moreಜೀವನದ ಆರಕ್ಷಕ ನಾವೆಗೆ ಹುಟ್ಟು ಹೇಗೆ ಮುಖ್ಯವೋ ಬಾಳ ನಾವೆಗೆ ಜೊತೆಗಾರನು ಅಷ್ಟೇ ಮುಖ್ಯವೋ ಜೀವನದ ಸಪ್ತಪದಿಯ ಸಾಕ್ಷಾತ್ಕಾರವೂ ಸುಖ ಸಂಸಾರಕ್ಕೆ ಆಧಾರ ಸ್ತಂಭವೂ ಓ ಜೊತೆಗಾರನೇ ನೀನಾಗಿರುವೆ ನನ್ನ ಉಸಿರು ನಿನ್ನಿಂದಲೇ ನನ್ನ ಬಾಳಿಗೆ ಬಸಿರು ಅದುವೇ ನನ್ನ ಜೀವನದ…
Read moreದೇವರ ನೆನೆಯುವ ************* ಅವನೇ ಇರುವನು ಬವಣೆಯ ಕಳೆಯಲು ಹರಿಯನು ನೆನೆಯಲು ಆನಂದ ll ಸಾಹಿತ್ಯ ಗಾಯನ ತುಂಬಿದ ಭಾವನೆ ಅರಳಿದ ಕುಸುಮದ ಸಂಗೀತ ಸುಂದರ ಮನದಲಿ ಚಂದದಿ ಬರದೆನು ಕವಿಯಲಿ ಬಂದಿಹ ಸಂತೋಷ ll ಸಾಗಿದೆ ಬಣ್ಣದ ಬದುಕಿನ ತೋಷವು…
Read moreಸುಂದರ ಚಿಟ್ಟೆ ********** ಬಣ್ಣದ ಚಿಟ್ಟೆ ಸುಂದರ ಚಿಟ್ಟೆ ಗಿಡದಲಿ ಏತಕೆ ಕುಳಿತಿರುವೆ ಏನನು ಯೋಚನೆ ಮಾಡುತಲಿರುವೆ ನನ್ನಯ ಬಳಿಯಲಿ ನೀ ಹೇಳು ll ಹೂಗಳ ಮೇಲೆಯೆ ಕುಳಿತಿಹೆಯಲ್ಲ ಬಂಧುಗಳೆಲ್ಲ ಎಲ್ಲಿಹರು ಗಿಡದಿಂದ ಗಿಡಕ್ಕೆ ಹಾರುವ ಚಿಟ್ಟೆಯೆ ಏನನು ಅರಸುವೆ ನೀ…
Read more