ಸಿದ್ಧನಾಥದ ಶ್ರೀ ಸಿದ್ಧೇಶ್ವರ ನೋಡ ಬನ್ನಿ ಶ್ರೀ ಸಿದ್ಧೇಶ್ವರ ಮಂದಿರ ನೋಡಲೆಷ್ಟು ಅತಿ ಸುಂದರ ಹನ್ನೆರಡನೆಯ ಶತಮಾನದ ದೇವಾಲಯ ಕಲ್ಲುಗಳಲ್ಲಿ ಕೆತ್ತಿದ ಶಿವಾಲಯ ನೋಡ ಬನ್ನಿ ಭಕ್ತರೇ ಶ್ರೀ ಸಿದ್ಧೇಶ್ವರನ ಮಹಿಮಯ ಕಾಣಲು ಬನ್ನಿ ಭಕ್ತರೇ ಅಪರೂಪದಲ್ಲಿಯ ಅಪರೂಪದ ದೇವಾಲಯ ದರ್ಶನ…
Read more
https://youtu.be/aLP4OJWdzcI?si=wdm_QX-1KbBazCeZ ******************** ಭಕ್ತಿಯ ಪ್ರಾರ್ಥನೆ *************** ನಿರ್ಮಲ ಮನದಲಿ ಭಕ್ತಿಯ ಪ್ರಾರ್ಥನೆ ಮರ್ಮವ ತಿಳಿದನು ಹರಿಕೃಷ್ಣ ಕರ್ಮವು ನಿತ್ಯದಿ ಮಾಡಲು ಮಾನವ ಧರ್ಮವ ಉಳಿಸುವ ಶ್ರೀಕೃಷ್ಣ ll ಸಂಕಟ ಕಳೆಯಲು ಬಂದನು ಮನದಲಿ ಪಂಕಜ ನಾಭನೆ ಜಯಕೃಷ್ಣ ಅಂಕೆಯಿಲ್ಲದೇ ದುರುಳರ ಕೊಂದಿಹೆ…
Read more
ಶ್ರೀ ದೇವಿ ಅಂಬಿಕೆ ************** ಅಂಬಿಕೇ ತಾಯೇ ಮೂಕಾಂಬಿಕೇ ತಾಯೇ ಅಂಬಿಕೆ ತಾಯೇ ನಂಬಿದೆ ನಿನ್ನನು ಶಂಭುವ ಅರಸಿಯೆ ದಯೆ ತೋರು ತುಂಬಿದ ಭಕ್ತಿಲಿ ಅಂಬೆಯ ಪೂಜಿಪೆ ಇಂಬನು ನೀಡುತ ಶುಭಕೋರು ll ಕರುಣದಿ ಎನ್ನನು ಹರಸುವ ಮಾತೆಯೆ ವರವನು ನೀಡುತ…
Read more
ಸಾಲಗಾರನ ಚಿಂತೆಯಾಗಿದೆ ನನಗೆ ಕಾಲ್ಬೆರಳಿನಿಂದ ತಲೆವರೆಗೆ ಅಲಂಕಾರ ಮಣಗಟ್ಟಲೆ ಉಡುಗೆ ತೊಡುಗೆ ಬಂಗಾರ ವಜ್ರ ವೈಢೂರ್ಯ ಮಾಣಿಕ್ಯ ರತ್ನದ ಹಾರ ಜನರಾಡುವರು ಅವನೊಬ್ಬ ಸಾಲಗಾರ ಸಾವಿರಾರು ವರ್ಷಗಳ ಕಾದ ಕುಬೇರ ಇನ್ನೂ ಉತ್ತರ ಕೊಡುತ್ತಿಲ್ಲ ವೆಂಕಟೇಶ್ವರ ಭಕ್ತರು ನೀಡಬೇಕಿದೆ ಈಗ ಪರಿಹಾರ…
Read more
ಗೌರೀಗಣೇಶ ********** ಗಣೇಶ ನಿನ್ನಯ ನಾಮವ ಪಾಡುವೆ ಮಾಡುವೆ ನಿತ್ಯವು ಗುಣಗಾನ ಲಾಲಿಸು ಶಿವಸುತ ಗಣಗಳ ಒಡೆಯನೆ ಮುದದಲಿ ಭಜಿಸುವೆ ಗಜವದನ ll ಮೋದಕ ಪ್ರಿಯನೇ ಗೌರೀತನಯ ಖಾದ್ಯವ ನೀಡುವೆ ಗಣನಾಥ ಪಾಲಿಸು ನಿರತವು ಗಣದೇವ ಪಾದಕೆ ವಂದನೆ ಗಣಪತಿಯ ll…
Read more
ಶಿವರಾತ್ರಿ ****** ಶಿವನೇ ಶಂಕರ ಪಾರ್ವತಿ ರಮಣನೆ ಕಾಯೋ ಎಮ್ಮನು ಶಶಿಧರನೆ ಅಭಯವ ನೀಡುತ ಸಲಹುವೆ ಭಕ್ತರ ಪಾಪವ ಕಳೆಯುವ ಗುಣನಿಧಿಯೆ ll ನಾಡಿನ ಎಲ್ಲೆಡೆ ಹಬ್ಬದ ಸಡಗರ ಶಿವನನು ಭಜಿಸುವ ಶುಭರಾತ್ರಿ ಪೂಜಿಪೆ ಶಿವನನು ಭಕ್ತಿಯ ಭಾವದಿ ಶುಭದಿನ ಇದುವೇ…
Read more
ಶಿವರಾತ್ರಿ ಮಹಾಕಾಲ ಕೈಲಾಸದಿಂದಿಳಿದಿಂದು ಭುವಿಗೆ ಬಂದವನೇ ಡಮರುಗ ಬಾರಿಸುತ ಬಾಗಿಲಿಗೆ ನಿಂದವನೇ ಶಂಭೋ ಹರಹರ ಮಹಾದೇವಾ ಓಂನಮಃಶಿವಾಯ ನಿನಗೇನು ನೀಡಲಿ ಕಾಲಾತೀತನೆ ಬಡವಳು ನಾನು ಅಜ್ಞಾನಿ ನಾನು ಉಪವಾಸ ಗೊತ್ತಿಲ್ಲ ಓದಿಲ್ಲ ಕಲಿತಿಲ್ಲ ಅಧ್ಯಾತ್ಮಿಕಳೂ ನಾನಲ್ಲ ಜಂಬಡಂಭ ನನಗೆ ಗೊತ್ತಿಲ್ಲ ಕಾಯಕವೇ…
Read more
ಶ್ರೀ ಶಿರಸಿ ಮಾರಿಕಾಂಬಾ ಜಾತ್ರೆ ಸಸ್ಯ ಶ್ಯಾಮಲೆಯ ಸುಂದರ ಬನದಲ್ಲಿ ತಾಯಿಯ ಆಲಯ; ಧರ್ಮ ಭೂಮಿಯಲ್ಲಿ ರಕ್ಷಣೆಗೆ ನಿಂತಿಹಳು ಶ್ರೀ ಮಾರಿಯಮ್ಮ, ತಂಡೋಪತಂಡವಾಗಿ ಹರಿದು ಬರುವುದಿಲ್ಲಿ ಭಕ್ತರ ಸಮೂಹ; ದಕ್ಷಿಣ ಭಾರತದಲ್ಲಿ ನಡೆಯುವ ಅತಿ ದೊಡ್ಡ ಜಾತ್ರಾಮಹೋತ್ಸವ: ಭಕ್ತರ ನಂಬಿಕೆ ನಶಿಸದಂತೆ…
Read more
ಶಬರಿಗಿರೀಶ ******** ಸ್ವಾಮಿಯೇ ಶರಣಂ ಅಯ್ಯಪ್ಪ ಶರಣಂ ಶರಣಂ ಅಯ್ಯಪ್ಪ ll ಹರಿಹರ ಸುತನೆ ಪಾವನ ಮೂರುತಿ ಶಬರಿಗಿರೀಶನೆ ಅಯ್ಯಪ್ಪ ಮೋಹನ ರೂಪನೆ ಶ್ರೀಮಣಿಕಂಠ ಸ್ವಾಮಿಯೇ ಶರಣಂ ಅಯ್ಯಪ್ಪ ಶರಣಂ ಶರಣಂ ಅಯ್ಯಪ್ಪ ll ಗಿರಿಯನೇರುತ ಬರುವ ಭಕ್ತರ ಹರಸಲು ನೆಲೆಸಿಹೆ…
Read more
ವಾಗ್ದೇವಿ ಮಾತೆ *********** ಶಾರದ ಮಾತೆಯೆ ನಿನಗಿದೊ ವಂದನೆ ವಿದ್ಯಾ ಬುದ್ಧಿಯ ನೀಡಮ್ಮ ವೀಣಾ ಪಾಣಿಯೆ ಪುಸ್ತಕ ದಾಯಿನಿ ಅಭಯವ ನೀಡುತ ಪೊರೆಯಮ್ಮ ll ಬ್ರಹ್ಮನ ರಾಣಿಯೆ ವಿದ್ಯಾ ದಾಯಿನಿ ಅಕ್ಷರ ರೂಪಿಣಿ ಹರಸಮ್ಮ ಹಂಸವಾಯಿನೀ ವಾಗ್ದೇವಿ ಮಾತೆಯೆ ನಾಲಿಗೆಯಲ್ಲಿಯೆ ನೆಲೆಸಮ್ಮ…
Read more
ಕೊಲ್ಲೂರು ಮೂಕಾಂಬಿಕೆ **************** ಕೊಲ್ಲೂರು ಪುರನಿಲಯೆ ಮೂಕಾಂಬಿಕೆ ಕರುಣೆಯಲಿ ಸಲಹೆನ್ನಾ ಜಗದಂಬಿಕೆ ನಿರತವು ನಿನ್ನಯ ಧ್ಯಾನ ಮಾಡುತಿರುವೆ ಒಲಿದು ಬಂದು ಹರಸೆನ್ನಾ ಮಾತೆಯೇ ll ಅಂತರಾಳದಲ್ಲಿ ನೀನೇ ತುಂಬಿರುವೆ ನಿಂತಲ್ಲಿಯೆ ನಿನ್ನ ರೂಪ ಕಾಣುವೆ ಮನದಲ್ಲಿ ತುಂಬಿದ ಭಕ್ತಿಯ ಚೆಲುಮೆ ಅನವರತವು…
Read more