ಹನಿಗವನ

ಸುಂದರ ಬದುಕಿಗೆ ಕೈಗನ್ನಡಿ ತಾಳ್ಮೆ ಸುಂದರ ಜೀವನಕ್ಕೆ ಬೇಕಾಗಿರುವುದು ಸಹನೆ ಸುಂದರ ಬಾಳಿಗೆ ಬೆಳಕು ತ್ಯಾಗ ಸುಂದರ ಸಂಸಾರಕ್ಕೆ ಅಡಿಪಾಯ ಹೊಂದಾಣಿಕೆ ಸುಂದರ ಭವಿಷ್ಯಕ್ಕೆ ಸಂಸ್ಕಾರ ಸರಳತೆ ಸುಂದರ ‌ಕನಸುಗಳಿಗೆ ಪ್ರಯತ್ನ ಕಾಯಕ ನಿಷ್ಟೆ ಪ್ರಮುಖ ಆಧಾರಗಳು ♀♀♀♀♀♀♀♀◆♀♀◆♀♀♀◆♀◆ ಕಾಣ್ಣದ್ದು ಅಲ್ಪ…

Read more