ಜೀವನದ ಪರಿ

ಜೀವನದ ಪರಿ ಬದುಕು ಒಮ್ಮೆ ವಜ್ರದಂತೆ ಕಠಿಣ- ನಿಷ್ಠುರ ಅನಿಸುವುದು ..ಮತ್ತೊಮ್ಮೆ ಸುಮದಂತೆ ಮೃದು! .. ಅದಕ್ಕೆ ಯಾರ ಹಂಗೂ ಇಲ್ಲ..ತಡವರಿಕೆಗೂ ಕಾಯದೇ, ಬಿಡದೆ ಬೆಂಡೆತ್ತುವುದು!… ವ್ಯಾವಹಾರಿಕ ಕಲೆಯ ಸೆಲೆ ತಿಳಿಯದೆಲೆ, ಜೀವನದ ಸುಳಿ,ಸೆಳೆಯುವುದು ಬಳಿ!, ಎಂಟೆದೆಯ ಬಂಟನಾದರೂ ಒಮ್ಮೆ ಕುಂಟುವ!,ತಾನು…

Read more

ಹನಿಗವನ

ಸುಂದರ ಬದುಕಿಗೆ ಕೈಗನ್ನಡಿ ತಾಳ್ಮೆ ಸುಂದರ ಜೀವನಕ್ಕೆ ಬೇಕಾಗಿರುವುದು ಸಹನೆ ಸುಂದರ ಬಾಳಿಗೆ ಬೆಳಕು ತ್ಯಾಗ ಸುಂದರ ಸಂಸಾರಕ್ಕೆ ಅಡಿಪಾಯ ಹೊಂದಾಣಿಕೆ ಸುಂದರ ಭವಿಷ್ಯಕ್ಕೆ ಸಂಸ್ಕಾರ ಸರಳತೆ ಸುಂದರ ‌ಕನಸುಗಳಿಗೆ ಪ್ರಯತ್ನ ಕಾಯಕ ನಿಷ್ಟೆ ಪ್ರಮುಖ ಆಧಾರಗಳು ♀♀♀♀♀♀♀♀◆♀♀◆♀♀♀◆♀◆ ಕಾಣ್ಣದ್ದು ಅಲ್ಪ…

Read more

ಚುಟುಕು ಕವಿತೆಗಳು – ಹಾಚಿ ಇಟ್ಟಿಗಿ

ಚುಟುಕು ಕವಿತೆಗಳು – ಹಾಚಿ ಇಟ್ಟಿಗಿ 1. ಚೈತನ್ಯ ಬೆಳಕಿನೊಳಗೆ ಬೆಳಕಿನ ಆಶಾಕಿರಣದ ಚೈತನ್ಯ ತುಂಬಿ ಮೋಡದ ಮರೆಯಲ್ಲಿ ಅಡಗಿ ಕುಳಿತಿರುವ ದೂರದ ಒಂದು ಹಕ್ಕಿ ಹಕ್ಕಿಯಾಗಿಯೇ ಉಳಿಯಿತು ಆದರೆ ತನುವಲಿ ತುಂಬುವ ಜೀವದುಸಿರಾಗಿ ಧಾವಿಸಲಿಲ್ಲ. ನೆನಪಿನಲಿ ಕಾಲಕಳೆವ ಜೀವಕೆ 2.…

Read more

Other Story