ಗಜಲ್

ಗಜಲ್ ******** ಮಳೆಗಾಲದ ಹನಿ ನೋಡಲು ಕನಸೊಂದು ಬೀಳಬೇಕು ಬಿರುಕುನೆಲದಲಿ ಚಿಗುರೊಡೆಯಲು ಕನಸೊಂದು ಬೀಳಬೇಕು. ಕನಸನ್ನೇ ಹೆರುವ ಕಣ್ಣೀಗ ಕರಿ ಮೋಡವನ್ನೇ ಹುಡುಕುತಿವೆ ನದಿ ಮೇಲೆ ಪನಿಯೊಂದು ಮಿಂಚಲು ಕನಸೊಂದು ಬೀಳಬೇಕು. ಆಸರೆಯೇ ನಮಗೆಲ್ಲ ಈ ಧರಣಿಯೂ ಬಡವಾಗಿ ಹೋದಳಲ್ಲ! ಸಿರಿ…

Read more

ಗಜ಼ಲ್

🌹ಗಜ಼ಲ್🌹 ಕಾಡಿಗೆಯು ಬೇಡ ಹಗಲಲೇ ಮಿನುಗಿವೆ ನಿನ ಕಣ್ಣುಗಳು ನಡಿಗೆಯು ಬೇಡ ಜಾಡನು ಹರಸಿವೆ ನಿನ ಕಣ್ಣುಗಳು ಏಕಾಂತ ಬಯಸಬೇಡ ಅಯಸ್ಕಾಂತ ಸೆಳೆತ ಮೊಳೆತ ಮೇಲೆ ಸಲುಗೆ ಮಾತಿಗೆ ಮದಿರೆಯ ಕುಡಿಸಿವೆ ನಿನ ಕಣ್ಣುಗಳು ಜಡವು ಕೊಳದಿ ಮುಳುಗಿಸದಿರಲಿ ತಡ ಮಾಡದೆ…

Read more

ಗಜ಼ಲ್

ಗಜ಼ಲ್ ತಳುಕಿನ ಹೊರಕವಚವ ಬಿಟ್ಟು ಹೊಳೆಯುವ ಒಳ ವಜ್ರವನು ನೋಡು ಮನದ ಅಂಧಕಾರವ ತೊರೆದು ಎದೆಯೊಳಗಿನ ಅಂದವನು ನೋಡು ನೂರೊಂದು ಹಣ್ಣುಗಳು ನಳ ನಳಿಸುತ್ತಿವೆ ಇಳಿಬಿಟ್ಟ ರೆಂಬೆಗಳಿಂದ ಫಲದ ಸಿಪ್ಪೆಯನು ಕಳಚಿ ತಿರುಳ ರುಚಿಯನು ನೋಡು ಹಾಲಿಗೆ ಬಿದ್ದ ಹಲ್ಲಿ ಹಾಲಾಹಲವಾಗುವುದು…

Read more

ಗಜ಼ಲ್

ಗಜ಼ಲ್ ಬಾನಂಚಿನ ಬಾನಾಡಿಗಳ ಒಡನಾಟದ ಅಂದವ ಸವಿಯಲು ಬಂದೆ ತುಟಿಯಂಚಿನ ರಸಹನಿಗಳ ಮಿಳಿತದ ಚೆಂದವ ಬಣ್ಣಿಸಲು ಬಂದೆ ಕಾರ್ಮುಗಿಲು ಕರಗಿ ಮಳೆಯ ತೊಯ್ದಾಟದಲಿ ಮೈಮಾಟ ಮಿನುಗಿತು ಕಣ್ಣಂಚಿನ ತಳಮಳ ಮಿಡಿತದ ರಾಗವ ಹಾಡಲು ಬಂದೆ ಬಕಪಕ್ಷಿಯ ತೊಳಲಾಟಕೆ ಮಡಿಲ ತೊಟ್ಟಿಲಲಿ ಆಸರೆ…

Read more

ಗಝಲ್

ಗಝಲ್ ***** ಸೂರ್ಯನು ಬೆಳಗಿದ ಭೂಮಿಯ ಚಂದದಿ ನೋಡು ರವಿಯನು ಕಾಣುವೆ ಬೆಳಗಿನ ಜಾವದಿ ನೋಡು ಬಾನಿನ ಎತ್ತರದಲ್ಲಿರುವನು ಚೆಲುವಾಗಿ ಕಾಣುವನೆ ಸುಡುವನು ಹತ್ತಿರಕೆ ಹೋದರೆ ಭಾವದಿ ನೋಡು ಕಂಡೆನು ಅವನನು ನಾನು ಸಂಜೆಯ ಸಮಯದಿ ಸುಂದರವಾಗಿಹ ಬಣ್ಣವನು ಇಂದು ಬಾಣದಿ…

Read more

Other Story