ಪ್ರಕೃತಿಯ ಅವನತಿ “”‘””””””””””””””” ಪ್ರಕೃತಿಯೇ ನಮ್ಮೆಲ್ಲರ ಆಸ್ತಿ ಪರಿಸರ ನೈರ್ಮಲ್ಯವೇ ಆರೋಗ್ಯ ಶಕ್ತಿ ಸೂರ್ಯನ ಉರಿಮಂಡಲ ಬೇಗೆ ಭುಗಿಲೆದ್ದ ಕಾರ್ಖಾನೆಯ ಆವೃತ ಹೊಗೆ ಹಸಿರ ಚಾಚಿನಿಂದ ವೃಕ್ಷಗಳೇ ಜೀವದುಸಿರಾಗಿ ಪರಿಸರ ವೈಭವಕ್ಕೆ ಸಾಕ್ಷಿಯಾಗಿ ಮುಗಿಲಧಾರೆಗೆ ವರದಾನವಾಗಿ ತಲಾತಲಾಂತರದಿ ಬೆಳೆದು ಹೆಮ್ಮರವಾಗಿ ನನ್ನಿ…
Read more
ಗ್ರಹಣ ಗ್ರಹಚಾರ ಗ್ರಹಣ ಗ್ರಹಚಾರವೋ ಬಾನೊಮ್ಮೆ, ನೋಡು ಬಾನಂಗಳದಿ ಮೂಡುತಿಹ ವಿಸ್ಮಯವ ರವಿ ವದನಕೆ ತೆರೆ ಎಳೆದಿಹನು ಶಶಿಯು ಶಶಿಯ ರೂಪವ ಧರಿಸಿ ಆಡುತಿಹನು ರವಿಯು ಕಣ್ಣಾಮುಚ್ಚಾಲೆ ಆಟ ಬಾನೊಮ್ಮೆ ನೋಡು ಬಾನಂಗಳದಿ ಮೂಡುತಿಹ ವಿಸ್ಮಯವ ಬೀದಿಯಲಿ ಜನರಿಲ್ಲದೆ ಅಸ್ತವ್ಯಸ್ತವಾಗಿಹುದು ಲೋಕ…
ಬಿಡಿ ನನ್ನನು ಅರಳಿ ನಗುವ ಹೂವಿನಂತೆ ಹೆಣ್ಣು ತಾ ಬೆಳೆಯುವಳು ಹೆತ್ತ ಮನೆಗೆ ಕಾಲಿಟ್ಟ ಮನೆಗೆ ಕೀರ್ತಿ ಹೊತ್ತು ತರುವಳು. ಮಮತಾ ಮೂರ್ತಿಯಾಗಿ ಮಡಿಲ ತುಂಬಿ ನಗುವಳು ಮಾನಿನಿಯು ತಾನಾಗಿ ಮನೆಯ ದೀಪ ಬೆಳಗುವಳು. ಹೆಣ್ಣು ಜಗದ ಕಣ್ಣೆಂದು ಹೇಳಿದರು ಮಹಾತ್ಮರು…
Read more
ಇಂದಿನ ಸ್ತ್ರೀಯ ಅಂತರಾಳ ನನ್ನ ಅವನ ಪ್ರೇಮ ಕಥೆಯಲಿ ಬೇರೆ ಹೆಣ್ಣಿನ ಗಂಡನಿರಲಾರ ರುಕ್ಮಿಣಿಯ ಕಣ್ಣಿನಲಿ ಮುಳ್ಳಿನಂತೆ ಚುಚ್ಚಲಾರೆ ನಾ ರಾಧೆಯಾಗಲಾರೆ ಪವಿತ್ರತೆಯ ಪ್ರಮಾಣ ಪತ್ರ ಕೊಡಲಾರೆ ಅಗ್ನಿ ಪರೀಕ್ಷೆಗೊಳಗಾಗಲಾರೆ ಅವ ಏನು ನನ್ನ ತೊರೆವ ನಾನೇ ಅವನ ತೊರೆವೆ ನಾ…
Read more
1】ಸುಖವನ್ನರಿಸಿ ಹೊರಟಾಗ ನೆಲ, ನೀರು, ಗಾಳಿಯನ್ನು ಹಾಳುಗೆಡವಿ ಬದುಕುವುದು ಸಾಧ್ಯವೇ ಮನುಜ ಕುಲ, ಹೊಲ, ಮನೆ ಸಂಬಂಧಗಳ ಮರೆತು ಕೂಡಿಟ್ಟ ಸಂಪತ್ತು ನೀಡದು ನೈಜ ಸುಖ; ಕಿರು ಕಾಲುವೆ ತುಂಬಾ ಪ್ಲಾಸ್ಟಿಕ್ ಕಸ, ತಿನ್ನುವ ಪ್ರಾಣಿ ಸೇರುವುದು ಯಮಲೋಕ ಸುಖವಿದೆ ಎಂದು…
Read more
ಸಂಘ ಜೀವಿಯಾಗಿ ಸಂಕಷ್ಟದೊಳಗೆ ತಿಳಿಯುವುದು ಸಂಘಟನೆಗಳ ಮಹತ್ವ, ಸಂಭ್ರಮದಲ್ಲಿ ಮರೆಯದಿರಿ ಪಡೆಯಲು ನೀವು ಸದಸ್ಯತ್ವ; ಜೀವನದ ಪ್ರತಿ ಹಂತದಲ್ಲೂ ಅರಿವಿಗೆ ಬಾರದಂತೆ ತಿರುವಿದೆ, ದಿಕ್ಕುಗಳು ಕಾಣದಿರುವಾಗ ತೋರಲು ಸಂಘಟನೆ ನಮಗಿದೆ! ನಿದ್ದೆಯಲ್ಲೆದ್ದು ನಡೆಯುವವರು ಜಗದೊಳಗಿಹರು , ಎಚ್ಚರಗೊಂಡ ಕತೆ ಹೇಳಿ ಮುಗುಳ್ನಗೆಯ…
Read more
ಸಾಧನೆಗೆ ಅಡ್ಡಿಯಾಗದು ಹಳೆಯ ತಲೆಮಾರಿನ ಜನ ಆರೇಳು ಮಕ್ಕಳ ಜನನ ಬೆನ್ನಿಗೆ ಬಿದ್ದಿರುವ ಬಡತನ ಕಷ್ಟವಾಗಿದೆ ನೆಡೆಸಲು ಜೀವನ ಆರೋಗ್ಯಕೆ ಕೊಡದ ಗಮನ ಪರಿಣಾಮದ ಮಗು ವಿಕಲಚೇತನ ಸರಿಯಾದ ಮಾಹಿತಿ ಕೊಡುವವರಿಲ್ಲ ಪೋಲಿಯೋ ಹನಿಯನು ಹಾಕಿಸಲಿಲ್ಲ ಆರೈಕೆಯ ಮಾಡುತ ನಿಂತರೆಲ್ಲ ಹೆತ್ತವರಿಗೆ…
Read more
ದೇವಿ ನಿನಗೆ ನಾ ಚಿರ ಋಣಿ ನವಮಾಸ ಹೊತ್ತು ನುಂಗಿ ನೋವ ತುತ್ತು ಒಡಲ ಕರುಳ ಬಳ್ಳಿಗೆ ಜಗವ ತೋರಿಸಿ ಮುತ್ತಿನ ಮಳೆಗರೆದು ಪ್ರೀತಿಯ ಕೈ ತುತ್ತು ಉಣಿಸಿದ ಜನನಿ ನಾ ನಿನಗೆ ಚಿರ ಋಣಿ ತಾನು ಉಣ್ಣುವ ಮೊದಲು ನನ್ನಿಯಿಂದ…
Read more
ಮಹಾಶಿವರಾತ್ರಿಯಾಗಲಿ ಪ್ರತಿ ರಾತ್ರಿ ಜಗದಗಲಮುಗಿಲಗಲ ಮಿಗೆಯಗಲ ತುಂಬಿರುವ ಓ ದೇವ ನಿಮ್ಮ ಕಾಣಬಯಸಿಹುದು ಈ ಜೀವ ಮಾಘರಾತ್ರಿಯ ರಜತ ಮೇಘಗಳನಿಳಿದು ಬಾ ಕಂಗಳ ತುಂಬ ತಿಂಗಳನ ತಂಬೆಳಕು ತುಂಬು ಬಾ ಆಭರಣಗಳನೊಲ್ಲದ ಅಲಂಕಾರವಿಲ್ಲದ ನಿನ್ನ ಸರಳತೆಯ ನಮಗೂ ಕಲಿಸು ನಾಗಾಭರಣ ಪಾಲಿಗೆ…
Read more
ಹೆಣ್ಣು ಸಂಸಾರದ ಕಣ್ಣು ದೈವಸ್ವರೂಪಿ ತಾಯಿ ಪತಿಯ ಬಾಳಸಂಗಾತಿ ಮಡದಿ ವಾತ್ಸಲ್ಯ ಮೂರ್ತಿ ಸಹೋದರಿ ಕರುಳಿನ ಕುಡಿ ಮುದ್ದಿನ ಮಗಳು ಅಜ್ಜನ ಚಿಗುರೆ ಮೊಮ್ಮಗಳು ಹೆಣ್ಣು ಎಂಬುವವಳು ಹಲವು ಶಕ್ತಿಗಳ ಸಂಗಮ ಮಮತೆಯ ಮಾತೆ, ಪ್ರೀತಿ ವಾತ್ಸಲ್ಯ ಸ್ನೇಹ ಸೌಹಾರ್ದತೆ ಅಕ್ಕರೆ…
Read more
ಹೆಣ್ಣೆಂದರೆ ಶಾಪವೇ? ಅಮ್ಮನೊಡಲಿನಾಳದ ಸಂಕಟವ ನಾ ಬಲ್ಲೆ ಹೆಣ್ಣೆಂಬ ಅಸಡ್ಡೆಯನು ಗರ್ಭದೊಳಗಿರುವಾಗಲೇ ನಾ ಕಂಡೆ ಏಕೆ ? ಹೆಣ್ಣೆಂದರೆ ಅನಿಷ್ಟವೇ? ಅವಮಾನವೇ ? ಶಾಪವೇ? ಅಮ್ಮ ಗರ್ಭವತಿ ಎಂದೊಡನೆ ಮೊದಲನೆಯದೂ ಹೆಣ್ಣು ಎರಡನೆಯದು ಹೆಣ್ಣಾದರೆಂಬ ಅಪ್ಪನ ಭಯ, ಅಜ್ಜಿಯ ಆಕ್ರೋಶದ ನುಡಿಗಳಿಗೆ…
Read more