ಹಸಿರು ಹೊನ್ನಿನ ಪೈರು
ಹಸಿರು ಹೊನ್ನಿನ ಪೈರು 🌾🌾🌾🌱🌱🌿🌿🌴🌴🌴 ಕೆಸರು ಗದ್ದೆಯೊಳು ಹಸಿರು ಹೊನ್ನಿನ ಪೈರು ಎಲ್ಲೆಲ್ಲೂ ಹಚ್ಚ ಹಸಿರಿನ ತೇರು ಬಂಗಾರ ಬೆಳೆವ ರೈತ ನಮ್ಮ ಅನ್ನ ದೇವರು ಬೊಗಸೆಯಸ್ಟಾದರು ಅವಗೆ ಪ್ರೀತಿ ತೋರು ಬೆಂಗಾಡ ಭೂಮಿಯ ಹಗಲೆಲ್ಲ ಅಗೆದು ಕಲ್ಲು ಮುಳ್ಳುಗಳ ಆಯ್ದು…
Read moreಸಲಹು ಗಜವದನ
ಸಲಹು ಗಜವದನ *~~~~~~~~~~~* *ಗ* ಜವದನ ನೀ ಹರಸೆಮ್ಮ, *ಗ* ರಿಕೆ, ಮೋದಕವಿಡುವೆವು.. *ಗ* ದ್ದುಗೆಯು ನಿನ್ನಾಸೀನಕೆ *ಗ* ಳಿಸುವಾಸೆ ನಿನ್ನೊಲವು.. *ಜ* ಗವ ಗೆಲ್ಲೊ ಧೀರ ನೀನು *ಜ* ಯ ಕರುಣಿಸು ನಮಗೂ. *ಜ* ನ್ಮ ಪಾವನ ನಿನ್ನ ಭಜಿಸಲು…
Read moreಜೀವನೋಪಾಯದ ವೃತ್ತಿ ಕೌಶಲ್ಯ ಕಲಿಸಿದಾತರೆಲ್ಲರು ಶಿಕ್ಷಕರಲ್ವೆ!
…ಶಿಕ್ಷಕರ ದಿನಾಚರಣೆ. … … … … . ಜೀವನೋಪಾಯದ ವೃತ್ತಿ ಕೌಶಲ್ಯ ಕಲಿಸಿದಾತರೆಲ್ಲರು ಶಿಕ್ಷಕರಲ್ವೆ! *********(((((($$$$$))))))***** ಜೀವನಾಧಾರಕ್ಕಾಗಿ ಶಿಕ್ಷಣವೆ ಮೂಲ ಜೀವನೋಪಾಯಕ್ಬೇಕು ವೃತ್ತಿಕೌಶಲ್ಯ ಜ್ಞಾನವಿಕ್ಕಿ ದುಡಿದು ಹಣಗಳಿಸೋದ ಜೀವಿಸುತ ತನ್ನಾಶ್ರಿತರ ಸಲಹೊ ಸಾರ್ಥಕ ಜೀವನದ ಜಾಣ ಕಲೆ ಕಲಿಸಿದಾತ ತಾ…
Read moreಜ್ಞಾನ ಭಂಡಾರದ ಗಣಿ ಗುರುಗಳು
ಜ್ಞಾನ ಭಂಡಾರದ ಗಣಿ ಗುರುಗಳು (ಸರ್ವ ಗುರುಬಳಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ) ಅಕ್ಷರ ಕಲಿಸಿ ವಿದ್ಯಾರ್ಥಿಯ ಬದುಕು ತಿದ್ದಿರುವರು ಸನ್ಮಾರ್ಗ ತೋರಿಸಿ ಸ್ವರ್ಗ ಕರುಣಿಸಿರುವರು ಜ್ಞಾನದ ತುತ್ತು ಉಣಿಸಿ ಅಜ್ಞಾನ ತೊಲಗಿಸಿರುವರು ಕೈ ಹಿಡಿದು ನಡೆಸಿ ಮನದ ಭಯ ಓಡಿಸಿದವರು…
Read moreದೇಹವಳಿದರೂ ಉಳಿಯಬೇಕು
ಅಂಗಾಂಗ ದಾನ ದೇಹವಳಿದರೂ ಉಳಿಯಬೇಕು ನನ್ನ ಹೆತ್ತವ್ವ ಕೊಟ್ಟ ದೇಹ ತಂದೆ ತುಂಬಿದ ಜೀವ ಭಾವ ಇಟ್ಟ ಹೆಸರಿನೊಂದಿಗೆ ನಗುವ ಜೀವ ಪರಾವಲಂಬಿತ ಜೀವಕೆ ಪಾಠ ಹುಟ್ಟಿನ ಜೊತೆ ಸಾವನೂ ಇಟ್ಟ ಹುಟ್ಟು ಸಾವು ಗುಟ್ಟಾಗಿ ಇಟ್ಟ ದೇವ ಇಳೆ ಗಾಳಿ…
Read moreಪ್ರೀತಿ ಪಾತ್ರ-ದಶರಥ ಪುತ್ರ
ಪ್ರೀತಿ ಪಾತ್ರ-ದಶರಥ ಪುತ್ರ ದಶರಥನ ನಂದನನೇ ಶ್ರೀ ರಾಮ ತೋರಿಹನು ಪ್ರಜೆಗಳಿಗೆ ನೀತಿ ನಿಯಮ ಆಗಿಹನು ಈ ಜಗಕೆ ಜಪನಾಮ ಲೋಕೋದ್ಧಾರಕನಾಗಿಹನು ಈ ರಘುರಾಮ ರಾಮ ನಾಮದಿ ಈ ಜಗಕೆ ಬೆಳಕ ಪ್ರತಿಕ್ಷಣ ನೆನೆಯಲು ಮನದಲ್ಲಿ ಪುಳಕ ಹಚ್ಚುವೆವು ಹಣೆಯ ಮೇಲೆ…
Read moreಕನ್ನಡ ಕವನ ಮತ್ತು ಲೇಖನಗಳು
1. ಶ್ರಾವಣ ಸಂಭ್ರಮ ಹಿಂದೂ ಮಾಸಗಳ ರಾಜ ಬಂದಿತು ಶ್ರಾವಣ. ಬಹು ಹಬ್ಬಗಳ ಆಗರ ತಂದಿತು ಶ್ರಾವಣ. ಪ್ರಕೃತಿಯ ಮುಡಿಗೆ ಹಸಿರು ತೋರಣ. ಬಗೆ ಬಗೆಯ ಹೂಗಳ ಚೆಲುವಾದ ಬಣ್ಣ. ಸದ್ಭಾವ ಶಾಂತಿಯ ವಾತಾವರಣ. ಭಕ್ತಿಯ ಭಾವನೆಗಳ ಭಕ್ತರ ಜಾಗರಣ. ಇಷ್ಟದೇವರ…
Read moreಬದುಕು-ಜೀವನ-ಸಾಧನ
ಬದುಕು-ಜೀವನ-ಸಾಧನ ಬದುಕು ಬಹು ಆಯಾಮಿ ಪದ ನಾವು ಬಂದು ಹೋಗುವ ನಡುವಿನ ಕಣ್ಣು ಮುಚ್ಚಾಲೆಯಾಟ. ಆ ಚಾಲಾಕಿ/ಮಾಯಾವಿ ಆಡಿಸುವ ಸೋಲು ಗೆಲುವುಗಳ ಚದುರಂಗದಾಟ.. ದೊಂಬರಾಟ. ಏರು ಇಳಿತದ ಜೋಕಾಲಿಯಾಟ. ಅಂತೆಕಂತೆಗಳ ಸಂತೆಯ ಸುಖ-ದುಃಖಗಳ ತೂಕದಾಟ. ಒಮ್ಮೆ ಸಿಕ್ಕು,ಒಮ್ಮೆ ಬಿಕ್ಕುವಂತೆ ಮಾಡುವ ಜೂಜಾಟ.…
Read moreಸಿಗದ ಶಾಂತಿಯ ಬೆನ್ನು ಹತ್ತಿ
ಸಿಗದ ಶಾಂತಿಯ ಬೆನ್ನು ಹತ್ತಿ ಹೌದು ದುಬಾರಿ ಈ ಶಾಂತಿ ಎಂಬೋ ಸರಕು!.ಸಿಗದೇ ಹೋಗುವುದು ಅರ್ಥಕ್ಕೂ!. ತೂರಿ ಹೋದರೆ ಶಾಂತಿಯ ಪಟ್ಟಕದಿ ಮುಂದೆ ಕಾಣುವವು ಸಂತಸ, ಸಮೃದ್ಧಿ,ತೃಪ್ತಿಗಳ ವಿವಿಧ ವರ್ಣಗಳು. ನಿಸ್ವಾರ್ಥ ಸೇವೆಯ ದಿನ! ನಮ್ಮನ್ನರಿತ ಜನ! ಗೆಲುವಿನ ಮನ! ದೈವದ…
Read moreಕಾಪಿಡುವ ನಾರಿ ಸಂಕುಲವ
ಕಾಪಿಡುವ ನಾರಿ ಸಂಕುಲವ ಜಗದ ಅತಿ ದೊಡ್ಡ ಸಂಭ್ರಮದ ಸೃಷ್ಟಿ ಹೆಣ್ಣು ಕರುಣಾ ಸಿಂಧು ಬಾಂಧವ್ಯದ ಬಿಂದು ಈ ಹೆಣ್ಣು ಪತ್ನಿ ಮಗಳು ತಾಗಿಯಾಗಿಹಳು ಜಗದ ಕಣ್ಣು ಅವಳೆಂದು ಆಗದಿಹಳು ಮಾನವ ಜನ್ಮಕ್ಕೆ ಹುಣ್ಣು ಸದಾಚಾರ ಸಚ್ಚಾರಿತ್ರ್ಯ ಉಳ್ಳವಳು ನಾರಿ ತಿರುಗಬೇಡ…
Read more