ವಿಶ್ವ ಕಾವ್ಯ ದಿನ
ವಿಶ್ವ ಕವಿತೆ(ಕಾವ್ಯ) ದಿನ ಕವಿತೆಗೊಂದು ದಿನ ಕಾವ್ಯಗೊಂದು ಮನ ಕಥೆಗೊಂದು ಕವನ ವಣಿ೯ಸಿ ಬಣ್ಣಿಸುವ ದಿನ ಬರಹಕ್ಕೆ ಕರಗದಿರುವ ಮನ ಸಾವಿರ ದಾಚೆಯ ನೋವು ಕಳೆದ ಕವಿತೆ ಆಗಲಿ ನಿನಗೊಂದು ದಿನ ಕಾವ್ಯ ಶ್ರೇಷ್ಠತೆ ಬೆಳಗಲಿ ★★★★★★★ ಬೆಳ್ಳಗಿರುವದೆಲ್ಲಾ ಹಾಲಲ್ಲ ಕಣ್ಣಿಗೆ…
Read moreವಿಶ್ವ ಕವಿತೆ(ಕಾವ್ಯ) ದಿನ ಕವಿತೆಗೊಂದು ದಿನ ಕಾವ್ಯಗೊಂದು ಮನ ಕಥೆಗೊಂದು ಕವನ ವಣಿ೯ಸಿ ಬಣ್ಣಿಸುವ ದಿನ ಬರಹಕ್ಕೆ ಕರಗದಿರುವ ಮನ ಸಾವಿರ ದಾಚೆಯ ನೋವು ಕಳೆದ ಕವಿತೆ ಆಗಲಿ ನಿನಗೊಂದು ದಿನ ಕಾವ್ಯ ಶ್ರೇಷ್ಠತೆ ಬೆಳಗಲಿ ★★★★★★★ ಬೆಳ್ಳಗಿರುವದೆಲ್ಲಾ ಹಾಲಲ್ಲ ಕಣ್ಣಿಗೆ…
Read moreಆಸೆ – ಕೋಪ – ನಾಲಿಗೆ
ಈ ಮೂರನ್ನು ಹತೋಟಿಯಲ್ಲಿಡಿ.
ವ್ಯಾಪಾರ – ಪ್ರಯಾಣ – ಮದುವೆ
ಈ ಮೂರಕ್ಕೆ ಆತುರ ಪಡಬೇಡಿ.
ಬುದ್ಧಿಶಕ್ತಿ – ಸಾಮರ್ಥ್ಯ – ಸಂತೋಷ
ಈ ಮೂರಕ್ಕೆ ಬೆಲೆ ಕೊಡಿ.
ಹಣ – ಸಮಯ – ಶಕ್ತಿ
Read more
ಗಾಳಿಮಾತು ಗಾಳಿಯಲ್ಲಿ ತೇಲಿಬಿಟ್ಟವರ ಮಾತು ಗಾಳಿ ಕುಡಿದು ಅದೆಷ್ಟೋ ನೆಮ್ಮದಿ ಜೀವಗಳಿಗೆ ಉಸಿರಾಡದಂತೆ ಮಾಡಿದ್ದು ಹೊಸದೇನಲ್ಲ TV ಚಾನೆಲ್ ನವರ ಸುಳ್ಳಿನ ವಿಷ ಕಣ ಕಣಗಳಿಗೆ ಪಸರಿಸಿದೆ ಈಗೇನಿದ್ದರು ಆ ವಿಷ ಹೃದಯ ಹೃದಯಗಳ ನಡುವಿದ್ದ ಪ್ರೀತಿಯ ಬೆಸುಗೆ ಛಿದ್ರವಾಗುವಂತೆ ಮಾಡುತ್ತಿವೆ…
ಸಮಯ ಸಾಧಕರು ವ್ಯಾಜ್ಯದಲಿ ಮುಳುಗಿದ ಮಂದಿಯ ನಡೆಯಲಿ ಮಿಂದೇಳುವ ಬೇಲಿ ಮೇಲೆ ಕೂತು ನೋಡುವ ಕುತೂಹಲಿಗಳ ನಡುವೆ ಅವರಿವರ ಪರ ಜೈಕಾರ ಹಾಕುತ್ತಾ ಸಂಚಿನಲಿ ಹೊಂಚು ಹಾಕುತ್ತಾ ಇರುವರು ಸಮಯ ಸಾಧಕರು ರವೀಂದ್ರ ಸಿವಿ ವಕೀಲರು, ಮೈಸೂರು
ನೊಂದ ಜೀವಕ್ಕೆ ದೇವ ನಾಮ ಸ್ಮರಣೆ ಒಂದೇ_ ಕಾಯುವುದು ನಿಮ್ಮನ್ನು ಕೊನೆವರೆಗೂ ಬಂದು; ಆಸೆ ತುಂಬುವ ಅವರಿವರೆಲ್ಲಾ_ ಕೈ ಬಿಡಬಹುದು, ಎಚ್ಚರ! ನಡು ನೀರಿನಲ್ಲಿ ತಂದು: ತಲೆಯೊಳಗೆ ತುಂಬಿಕೊಂಡು_ ನೀರೆಯುವುದೇಕೆ ಚಿಗುರಲಾರದಾ ಭಾವನೆಗಳನ್ನು ? ಕಾಲ ಶಪಿಸಿ ಫಲವಿಲ್ಲ! ಎಲ್ಲಾ_ ಅನುಭವಿಸಿ…
ನಾವೇಷ್ಟೇ ಬೇಡವೆಂದರೂ ಈ ಸಮಾಜದಲ್ಲಿ ತಾಳ್ಮೆಯಿಂದ ಬದುಕಲೇ ಬೇಕು ಕೆಲವರು ವಿಶಾಲವಾದ ಮನೋಭಾವದಿಂದ ನಗಸ್ತಾರೆ ಕೆಲವರು ಸಂಕುಚಿತ ಭಾವನೆಯಿಂದ ಅಳಸ್ತಾರೆ ಕೆಲವರು ಹೊಟ್ಟೆಕಿಚ್ಚು ಪಡುತ್ತಾರೆ ಕೆಲವರು ಪಾಠ ಕಲಿಸುತ್ತಾರೆ ನಾವೆಲ್ಲ ಪೂರ್ಣ ಪ್ರಮಾಣದಲ್ಲಿ ಕಲಿಯಬೇಕು ಒಳ್ಳೆಯ ಮನಸ್ಸಿನಿಂದ ಎಲ್ಲರಿಗೂ ಕಲಿಸಬೇಕು ನಾವು…
ಮನದ ಗೆಳತಿ ಗೆಳತಿ ಭೂಮಿಯೇ ನಡುಗಿದೆ ನಿನ್ನ ನಡೆಗೆ!! ಮಿಂಚು ಹೆದರಿದೆ ಕಣೆ ನಿನ್ನ ನುಡಿಗೆ ಮಾತು ಸಾಲದು ಕಣೆ ನಿನ್ನ ಕಲೆಗೆ!! ಮೌನಿಯಾಗಿದೆ ಕಣೆ ನನ್ನ ಮನಸ್ಸು ನಿನ್ನ ಸುಳ್ಳಿನ ಬಲೆಗೆ..!! ನನ್ನ ಕೋಟಿ ಕನಸಿನ ಹೂವಿನೊಳಗೆ!! ನನ್ನ ಕೋತಿ…
🌹”ಬದುಕು <<>> ಜೀವನ “🌹 ”””””’”””””””””’”””””””””’””””””””’””””””””””””””””’”””””””””’”” ಒಂದು ಕಡೆ ಬದುಕು ದೂಡುವುದಕ್ಕಾಗಿ ಕಾಯಕದಲ್ಲಿ ನಿರತವಾಗಿರುವ ಹೆತ್ತಜೀವ ಆ ಬದುಕಿನ ನೆರಳಿನ ಛಾಯೆಯ ಮಡಿಲಲ್ಲಿ ಹೆತ್ತವರ ಆಸೆ ಈಡೇರಿಸಲು ಮೊಗ್ಗು ಹೂವಾಗಿ ಹರಳುತ್ತಿರುವ ಜೀವ ಮತ್ತೊಂದೆಡೆ !!!!…. ✍️.( ರಾಘವೇಂದ್ರ ಎಚ್ಹ. ಳ್ಳಿ.…
ಸಂಸ್ಕೃತಿ, ನೀತಿ ಧರ್ಮ ಧರ್ಮಗಳ ವಿಭಜಿಸುವ ಮತಾಂತರಸಾಮಾಜಿಕ ಶಾಂತಿ ಕದಡುವ ಕುತಂತ್ರಅಮಿಷ ಹಂಚಿಕೆ ಅರಿವಳಿಕೆಯ ಅಂಧತೆತಿಳಿನೀರ ಕೊಳದಲ್ಲಿ ಕಲ್ಲೆಸೆದು ರಾಡಿ ಮಾಡಿದಂತೆಜಾತಿ ಧರ್ಮ ಯಾವುದಾದರೇನುಸಂಘರ್ಷ ಕ್ರೋಧಗಳ ಮಲಿನ ಕಳೆದುಪ್ರೀತಿ ಸೋದರತ್ವದಿ ಕೊಡಿದ ಬಾಳ್ವೆಯೇಜಗದ ನೀತಿಯಲ್ಲವೇ -ಯಶೋಧ ರಾಮಕೃಷ್ಣ, ಮೈಸೂರು