ಕವಿ, ಸಾಹಿತಿ, ಪ್ರಸಂಗ ಕರ್ತ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ

ಕವಿ, ಸಾಹಿತಿ, ಪ್ರಸಂಗ ಕರ್ತ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ ಇತ್ತೀಚೆಗೆ ‘ಗಾನ ತರಂಗ’ ಹೆಸರಿನ ಅಂತರ್ಜಾಲದಲ್ಲಿ (ಯೂಟ್ಯೂಬ್) ಅನೇಕ ಹಾಡುಗಳ ಪ್ರಸಾರ ಮಾಡುವವರಲ್ಲಿ ಬಿ. ಉದನೇಶ್ವರ ಪ್ರಸಾದ್ ಎದ್ದು ಕಾಣುತ್ತಾರೆ. ಇವರ ಮೂಲ ಮನೆ (ತರವಾಡು) ಬೊಳುಂಬು ಹಾಗೂ ಕಾಸರಗೋಡು…

Read more

ತಾಯಿಯ ಮಡಿಲು

ತಾಯಿಯ ಮಡಿಲು ************* ಜನನಿ ನಿನ್ನ ಮಡಿಲ ಸ್ವರ್ಗ ಪಡೆದ ನಾನು ಧನ್ಯನು ನೆನೆವೆ ತಾಯೆ ಬಿಡದೆ ನಿನ್ನ ಕಳೆವೆ ಸುಖದಿ ದಿನವನು ll ತುತ್ತು ತಿನಿಸಿ ಸಾಕಿ ಸಲಹಿ ಹೃದಯ ತುಂಬ ಪ್ರೀತಿಸಿ ಬಾಳಿನಲ್ಲಿ ನಗುವ ತಂದೆ ಮನದ ನೋವ…

Read more

ಪಂಚದಳ ಮುಕ್ತಕ

ಪಂಚದಳ ಮುಕ್ತಕ ************ ನೀಳ ಕೇಶದ ಅರಸಿ ಬಾಚಿ ಹೆಣೆದಿಹ ಸೊಗಸು ಕೇಳಿ ಪಡೆದಿಹೆಯೇನು ರೂಪವನು ದೇವನಲಿ ಬೀಳದಿರು ಬಲೆಯೊಳಗೆ ಕಾದಿರುವ ಜನರಿಹರು ಬಾಳಿನಲಿ ಕರಿಚುಕ್ಕಿ ತಾರದಿರು ಓ ರಮಣಿ ತಾಳುವುದು ಒಳಿತೆನುವೆ – ಲಕ್ಷ್ಮೀಸುತ ✍️ ಬಿ. ಉದನೇಶ್ವರ ಪ್ರಸಾದ್…

Read more

ಬಾದಾಮಿ ಬನಶಂಕರಿ

ಬಾದಾಮಿ ಬನಶಂಕರಿ *************** ಶಂಕರಿ ಮಾತೆ ಬನಶಂಕರಿ ಲೋಕ ದಾತೆ ಗುಣಶಂಕರಿ ಅಭಯ ವರದೆ ತಾಯಿ ಈಶ್ವರಿ ಕರುಣಿಸು ಎಮ್ಮನು ಜಗದೀಶ್ವರಿ ll ಒಂದೊಂದು ರೂಪದಿ ದರುಶನ ಬೇಡಿ ಬರುವ ಭಕ್ತರ ಪಾಲನೆ ಸಿಂಹವಾಹಿನಿ ಮಹಾ ಮಾಯೆ ತ್ರಿಶೂಲ ಧಾರಿಣಿ ಜಗದಂಬಿಕೆ…

Read more

ಸಂತೋಷ

ಭಾವಗೀತೆ *** ಸಂತೋಷ ******** ಸಂಗೀತವೇ ನಿನ್ನ ಸಂಗೀತವೇ ಸಂತೋಷವೇ ನಿನ್ನ ಸಂತೋಷವೇ ll ಸಾಹಿತ್ಯ ಗಾಯನ ರಾಗವು ಮನದಲಿ ಮೂಡಿದ ಭಾವವು ll ಹಾಡುತ ಭಾವನೆ ತುಂಬಲು ಕೇಳುತ ಮರೆಯುವ ನೋವನು ll ಹರುಷದ ಮನಸಲಿ ಸೇರಲು ಕರುಣೆಯ ತೋರಿಸು…

Read more

ವಿದ್ಯಾಮಾತೆ

ವಿದ್ಯಾಮಾತೆ ********* ವಿದ್ಯಾ ಬುದ್ಧಿಯ ಕರುಣಿಸು ಮಾತೆ ವಿದ್ಯಾದಾಯಿನಿ ಶಾರದೆ ನಿತ್ಯವು ನಿನ್ನನು ಭಜಿಸುವೆ ತಾಯೆ ಅಭಯವ ನೀಡುತ ನೀ ಪೊರೆಯೇ ll ಹಂಸವಾಹಿನಿ ಬ್ರಹ್ಮನ ರಾಣಿ ನಾರದ ಜನನಿ ಶ್ರೀವಾಣಿ ಕೋಮಲ ವದನೆ ಸುಗುಣೆ ಶೀಲೆ ಶ್ವೇತವಸ್ತಧಾರಿಣಿ ವೀಣಾಪಾಣಿಯೆ ll…

Read more

ಶ್ರೀ ಶಿವಶಂಕರ

ಶ್ರೀ ಶಿವಶಂಕರ ********** ನಂದೀಶನೆ ಕೇಳೆನ್ನ ಮಾತ ಸಲಹೆನ್ನಾ ನೀನು ಭವಸಾಗರದಿ ಮುಳುಗಿ ಹೋಗುವೇ ನಾನು ಕರವನು ಹಿಡಿದು ಮೇಲೆತ್ತು ದೇವಾಧಿ ದೇವಾ ಅಂದು ನೀನು ಮಾರ್ಕಾoಡೆಯನ ರಕ್ಷಿಸಿದವಾ ಪರಮೇಶ ಜಗದೀಶ ಸರ್ವೇಶ ಭವನಾಶ ಈಶ ನಟಭಯಂಕರ ನಾಟ್ಯವಾಡಲು ಜಗವೆಲ್ಲಕೊಂಡಾಡಲೂ ಸರ್ವಾಭೀಷ್ಟ…

Read more

ಕಡಲಲಿ ಮಹಾ ಸಮ್ಮೇಳನ

ಕಡಲಲಿ ಮಹಾ ಸಮ್ಮೇಳನ ****************** ಕಡಲಿನ ನಡುವಲಿ ಗೋಷ್ಠಿಯು ನಡೆಯಿತು ಎಡೆಯಲಿ ಇದ್ದಿತು ರಂಗಿನ ವೈಭವವು ನುಡಿಗಳು ಕನ್ನಡ ಎದೆಯಲಿ ಮುನ್ನುಡಿ ನಡೆಯಿತು ಸುಂದರ ನಾಡಿನ ಹಬ್ಬವು ll ಜನುಮದ ದಿನದಾ ಸಂತಸ ಹೊಂದಲು ಮನಸಲಿ ಸಾಹಿತ್ಯ ಜೀವದ ಭಾಷೆಯು ಅನುದಿನ…

Read more

ಜನುಮ ದಿನದ ಹಾರ್ಧಿಕ ಶುಭಾಶಯಗಳು

ಜನುಮ ದಿನದ ಹಾರ್ಧಿಕ ಶುಭಾಶಯಗಳು ****************** ಸಾಧನೆ ತೋರಿದೆ ಬಳಗದ ಏಳಿಗೆ ಚಂದನ ಸಾಹಿತ್ಯ ವೇದಿಕೆಯು ಮೋದವ ನೀಡುತ ಸಂತಸ ದಿಂದಲಿ ಶುಭವನು ಕೋರುವೆ ನಾನಿಂದು ll ಕನ್ನಡ ಮಾತೆಯ ಮಡಿಲಲಿ ಬೆಳೆದೆವು ಹೊಸತನ ಇರುವುದು ಬಳಗದಲಿ ಮನ್ನಣೆ ಯಂದದಿ ಪ್ರೀತಿಯ…

Read more

ಶಾರದ ಮಾತೆ

ಭಕ್ತಿಗೀತೆ : ದತ್ತ ವಿಷಯ : ವಾಗ್ದೇವಿ ಶೀರ್ಷಿಕೆ: ಶಾರದ ಮಾತೆ ***************** ಶಾರದ ಮಾತೆಯೆ ನಿನಗಿದೊ ವಂದನೆ ವಿದ್ಯಾ ಬುದ್ಧಿಯ ನೀಡಮ್ಮ ವೀಣಾ ಪಾಣಿಯೆ ಪುಸ್ತಕ ದಾಯಿನಿ ಅಭಯವ ನೀಡುತ ಪೊರೆಯಮ್ಮ ll ಬ್ರಹ್ಮನ ರಾಣಿಯೆ ವಿದ್ಯಾ ದಾಯಿನಿ ಅಕ್ಷರ…

Read more

ಭೂಮಿಗಿಳಿದ ಚಂದ್ರ

ಭೂಮಿಗಿಳಿದ ಚಂದ್ರ ************* ಬಾನಿನಲ್ಲಿ ಇರುವ ಚಂದ್ರ ಭೂಮಿಗಿಳಿದು ಬಂದನೊ ದೂರದಿಂದ ಕಂಡೆ ನಾನು ನಗೆಯ ಮುಖದ ಚೆಲುವನೊ ಅಂದಗಾರ ಸುಂದರಾಂಗ ಹೇಗೆ ನಾನು ಹೊಗಳಲೆ ಬಂದಿಯಾದೆ ಅವಗೆ ನಾನು ಮನವು ಇಂದು ಅರಳಿದೆ ll ಅವನ ನಗೆಯ ನೋಟವೊಂದು ಸೆಳೆಯಿತೆನ್ನ…

Read more

Other Story