ಕೆ.ಹೆಚ್. ಜಯಪ್ರಕಾಶ್, ಚಿತ್ರದುರ್ಗ
(ಕ) ಗುಣಿತಾಕ್ಷರ ಕ ಕನವರಿಕೆಯಲ್ಲಿಯೇ ನಾ ಕಳೆದೆನು ಆ ದಿನಗಳನ್ನು. ಕಾ ಕಾಪಾಡು ತಾಯೇ ಎಂದು ದಿನವೂ ನಾ ಸ್ಮರಿಸುತ್ತಿದ್ದೆನು. ಕಿ ಕಿವುಡಿಯಾಗದೇ ಆಲಿಸು ತಾಯೇ ನನ್ನ ಆರ್ತನಾದವನ್ನು. ಕೀ ಕೀರ್ತಿ ಕಿರೀಟ ಧನ ಕನಕ ಇತರೆ ನಾ ಬೇಡೆನು ಏನನ್ನು.…
Read moreಉದಯಿಸಲಿ ಜಗಕ್ಕೆ ಹೊಸ ಬೆಳಕು
ಉದಯಿಸಲಿ ಜಗಕ್ಕೆ ಹೊಸ ಬೆಳಕು ಮೌಡ್ಯ, ಮಾತ್ಸರ್ಯದ, ದುರ್ಬುದ್ಧಿಗಳಲ್ಲಿ ತುಂಬಿಹುದು ಜಗವು ಕೆಲ ಕುಹಕಗಳಲ್ಲಿ ಕರುಣೆ, ಪ್ರೀತಿ, ಸ್ನೇಹವೆಂಬ ಮಾಯೆಗಳಲ್ಲಿ ಸಿಲುಕಿ ನರಳುವ ಜನಕ್ಕೆ ಬೇಕಾಗಿದೆ ವೈಜ್ಞಾನಿಕ ದೃಷ್ಟಿ ಮನೆ ಮನಗಳಲ್ಲಿ ಮತವೆಂಬ ಮದಿರೆ ಕುಡಿದು ತೇಲಾಡುವ ಜನಕೆ ಜಾತಿ, ವೈಷಮ್ಯಗಳಲ್ಲಿ…
Read moreಹರಸು ತಾಯೆ ಎಮ್ಮನು
ಹರಸು ತಾಯೆ ಎಮ್ಮನು ವಿದ್ಯಾಧಿದೇವತೆ ಸರಸ್ವತಿ ಸುಜ್ಞಾನವ ನೀಡುತಲಿ ಹರಸುತಾಯೆ ಎಮ್ಮನು ಸೃಷ್ಟಿಕರ್ತನ ಮನದರಸಿಯಾಗಿ ಕ್ಷೀರಸಾಗರದಲ್ಲಿ ಉದಿಸಿ ಶ್ವೇತಾಂಬರ ಧಾರಿಣಿಯಾಗಿ ವಾಗ್ದೇವಿ ಸ್ವರೂಪಿಣಿಯಾಗಿ ಹರಸು ತಾಯೆ ಎಮ್ಮನು ಸಪ್ತ ಸ್ವರಗಳ ಸುಧೆಯ ಹರಿಸಿ ನಾದಲಹರಿ ವೀಣೆ ನುಡಿಸಿ ಭಾವದಲೆಯ ಗಾನ ಹರಿಸಿ…
Read moreಬೆಟ್ಟದ ಮೇಲೊಂದು ಮನೆಯ ಮಾಡಿ
ಬೆಟ್ಟದ ಮೇಲೊಂದು ಮನೆಯ ಮಾಡಿ ಮಾನವ ಸಂಘ ಜೀವಿ. ಆತ ಸಮಾಜದ ಒಳಿತು ಕೆಡುಕುಗಳಿಗೆ ಸ್ಪಂದಿಸುತ್ತಾ ಸಮಾಜದ ಹಿತದ ಜೊತೆಗೆ ತನ್ನ ಹಿತವನ್ನು ಕಂಡುಕೊಂಡು ಬಾಳ ಬೇಕಾಗಿರುತ್ತದೆ. 12 ನೇ ಶತಮಾನದ ವಚನಕಾರರಾದ ಅಕ್ಕಮಹಾದೇವಿಯವರು ಹೀಗೆ ಹೇಳುತ್ತಾರೆ. ಬೆಟ್ಟದ ಮೇಲೊಂದು ಮನೆಯ…
Read moreಬಿ. ಜಯಶ್ರೀ
ಈ ದಿನದ ಪ್ರಶ್ನೆಗಳು ವಿಷಯ: ಬಿ. ಜಯಶ್ರೀ 1- ಬಿ. ಜಯಶ್ರೀ ಅವರು ಯಾವ ವ್ಯಕ್ತಿಯ ಮೊಮ್ಮಗಳು? 2- ‘ಯಾರೆ ನೀನು ಚೆಲುವೆ’ ಎಂಬ ಚಲನಚಿತ್ರದಲ್ಲಿ ಇವರು ಹಾಡಿದ ಹಾಡು ಯಾವುದು? 3- ಇವರ ಆತ್ಮಕಥೆ ಯಾವುದು? 4- ಬಿ. ಜಯಶ್ರೀ…
Read moreಪ್ರೀತಿಯೊಸಗೆ
ಪ್ರೀತಿಯೊಸಗೆ ಒಲವಿನಲಿ ಕಾಣ್ಕೆ ಪ್ರೀತಿಯೊಸಗೆ ಹೃನ್ಮನವ ಸೆಳೆದಂಥ ಭಾವದೊಳಗೆ ಸೆರೆಯಿಟ್ಟ ಹೃದಯದ ಭಿತ್ತಿಯೊಳಗೆ ಪ್ರೇಮದಲಿ ಜೇನು ಸುರಿವಂತೆ ಸರಿಗಮ ಜೋಡಿ ಬದುಕಿಗೆ ಹಣತೆಯಂತೆ ಸಮಾಗಮ ರೆಕ್ಕೆ ಹಚ್ಚಿದ ಹಕ್ಕಿಗಳಂತೆ ಪರಾಕ್ರಮ ನನ್ನಿಷ್ಟ ನಿನ್ನಿಷ್ಟ ನಾ ರೆಪ್ಪೆ ನೀ ಕಣ್ಣು ಒಡನಾಡಿ ಒಡಗೂಡಿ…
Read moreಮತ್ತೆರಿಸುವ ಕಣ್ಣೋಟ
🌹” ಮತ್ತೆರಿಸುವ ಕಣ್ಣೋಟ “🌹 ========================== ನಿನ್ನ ಆ ನೋಟ ನನ್ನೆದೆಯಲ್ಲಿ ಮತ್ತೆರಿಸುವ ಪ್ರೀತಿಗೆ ಆಹ್ವಾನ ನೀಡುವಂತಿತ್ತು ಗೆಳತಿ ಆದರೆ ನಿನ್ನ ನೆತ್ತಿಯಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನೆ ನಿನ್ನೆಗಲಿಗೆ ಹಾಕಿಕೊಂಡು ದೂರಾದೆ ಆ ನಿನ್ನ ನೋಟವೊಂದೆ ಸಾಕು ಈ ನಮ್ಮಿಬ್ಬರ…
Read moreಹಳೇ ಬೇರು, ಹೊಸ ಚಿಗುರು
ಹಳೇ ಬೇರು, ಹೊಸ ಚಿಗುರು ಪ್ರತಿ ದಿನ ಎದ್ದು ಮುಖ ತೊಳೆದು ವಾಯುವಿಹಾರಕ್ಕೆ ಹೋಗುವ ಪರಿಪಾಟವಿಟ್ಟುಕೊಂಡಿದ್ದ ಮುಕ್ತಾ ಹೋಗುವ ಮೊದಲು ತನ್ನಿಬ್ಬರು ಹೆಣ್ಣು ಮಕ್ಕಳನ್ನು ಎಬ್ಬಿಸಿ ಪಿಯುಸಿ ಓದುತ್ತಿದ್ದ ಪ್ರೇಮಾಳಿಗೆ ಕಸಗುಡಿಸಿ ರಂಗೋಲಿ ಹಾಕುವ ಕೆಲಸ, ಎಂಟನೇ ತರಗತಿಯಲ್ಲಿ ಓದುತ್ತಿರುವ ಸೌಜನ್ಯಳಿಗೆ…
Read moreಸ್ತ್ರೀ ಗುಣಶಕ್ತಿ
ಸ್ತ್ರೀ ಗುಣಶಕ್ತಿ (ಹೆಣ್ಣು ಅಬಲೆ ಅಲ್ಲ ಸಬಲೆ) ಹೆಣ್ಣು ಅಬಲೆಯಲ್ಲ ಸಬಲೆ. ಕಾರಣ ಅವಳಲ್ಲಿರುವ ದೈವದತ್ತ ಗುಣಗಳೇ ಅವಳ ಶಕ್ತಿಯಾಗಿವೆ. ಇದು ಅನಾದಿಕಾಲದ ಸತ್ಯ. ಅದಕ್ಕೆ ಅವಳು ಎಲ್ಲರಿಗೂ ಪ್ರಿಯಳು. ಸ್ವಲ್ಪ ವಿವರವಾಗಿ ನೋಡೋಣವೆ.- ಭಗವದ್ಗೀತೆ ಹತ್ತನೇ ಅಧ್ಯಾಯ ವಿಭೂತಿಯೋಗದಲ್ಲಿ ಭಗವಂತನು…
Read more