ಅವಳೆಂದರೆ ನನ್ನ ಮನದರಸಿಯು

ಅವಳೆಂದರೆ ನನ್ನ ಮನದರಸಿಯು ಸದಾ ಒಲವ ಮಳೆ ಸುರಿಸುವ ನಲ್ಮೆಯ ಅಮೃತಧಾರೆಯು ನೀನು ಧೃತಿಗೆಡದ ಆತ್ಮವಿಶ್ವಾಸದ ಬಲವೇ ನೀನು ನಿನ್ನ ಬದುಕ ಬೆಳಗಿಸುವ ಸಿಹಿ ಜೇನು ನನ್ನ ಮನದರಸಿಯು ಅವಳು ಮನದ ಭಾವ ವೀಣೆಯನ್ನು ಮೀಟಿದವಳು ಒಲುಮೆಯ ಸಪ್ತಸ್ವರವ ಹರಿಸಿದವಳು ನಲ್ಮೆಯ…

Read more

ದೇವರಂತ ಸ್ನೇಹ-ಸ್ನೇಹಿತೆಯರು

ದೇವರಂತ ಸ್ನೇಹ-ಸ್ನೇಹಿತೆಯರು ಸ್ನೇಹ ಎನ್ನುವುದು ದೇವರ ಸಮ ಮನಸಿಗೆ ನೊವು ಆದಾಗ ನಲಿವು ಆದಾಗ ಮೊದಲು ನೆನಪಿಗೆ ಬರುವವರೆ ಸ್ನೇಹಿತ ಸ್ನೇಹಿತೆಯರು ಒಬ್ಬಳು ಸ್ನೇಹಿತೆಗೆ ತನ್ನ ಗಂಡನ ಮನೆಯವರು ವರದಕ್ಷಿಣೆ ಸಲುವಾಗಿ ಬಹಳ ತೊಂದ್ರೆ ಕೊಟ್ತಾ ಇದ್ರು ಬೆಸತ್ತ ಸ್ನೇಹಿತೆ ತನ್ನ…

Read more

ಪ್ರೇಮಿಗಳ ದಿನ

ಪ್ರೇಮಿಗಳ ದಿನ ನನ್ನ ಅವನ ಮೊದಲ ಪ್ರೇಮದಿನ ಇಂದಿಗೂ ನೆನಪಿನ ಚೈತನ್ಯದ ದಿನ ಉತ್ಸಾಹಭರಿತ ಆನಂದದ ಸುದಿನ ನಿತ್ಯೋತ್ಸವಾಚರಿಸುವ ದಿನ ಅವನು ಬದುಕಿನ ಮಾಲಿಕ ನಾನು ಜೀವನದ ಚಾಲಕ ಅವನು ಮೂಕ ನಾನು ಭಾವುಕ ಅವನು ಸಿಂಹ ನಾನು ದೇವಿ ಅವನು…

Read more

ಕೀರ್ತಿ ಪಾತ್ರ

ಕೀರ್ತಿ ಪಾತ್ರ ——————- ಒಣ ಮಣ್ಣಲ್ಲೂ ಹಸಿರಿನ ಕಣ್ಣ ತೆರೆಸುವ ಇವ ಜಗದಣ್ಣ. ದಿಟ್ಟ ಸಾಹಸ, ಗಟ್ಟಿ ಗುಂಡಿಗೆ, ಉಸಿರುಸಿರ ದೊರೆ ರೈತಣ್ಣ. ಬರ ಬಂದು ಬರೆ ಎಳೆವುದು ವರುಷ ಪ್ರತೀ ವರುಷ. ವರ್ಷಧಾರೆಯ ಮುನಿಸಿಹುದು, ಕುಗ್ಗಲಾರನಿವ ತಳೆವ ಛಲವ. ದೀಪವಿವನೆ…

Read more

ಹೆಣ್ಣುಮಕ್ಕಳ ರಕ್ಷಣೆ

ಹೆಣ್ಣುಮಕ್ಕಳ ರಕ್ಷಣೆ ಹೆಣ್ಣು ಹುಣ್ಣಲ್ಲ ಜಗದ ಕಣ್ಣು ಜಗವನಾಳುವವಳು ಅಂದಿನ ದ್ರೌಪದಿಗೆ ಐವರು ಪತಿ ಆದರೂ ಸೋತವರು ಇಂದಿನ ದ್ರೌಪದಿ ನಮ್ಮ ರಾಷ್ಟ್ರಪತಿ ಮಹಿಳೆಯರು ಗೆದ್ದರು ಹೆಣ್ಣು ಮಕ್ಕಳಿಗೀಗ ಬೇಕಿಲ್ಲ ರಕ್ಷಣೆ ಆತ್ಮನಿರ್ಭರತೆಯವಳು ಕಿತ್ತೂರು ಚೆನ್ನಮ್ಮ ರಾಣಿ ಲಕ್ಷ್ಮಿಯರ ಶೂರವೀರ ಹೆಣ್ಣುಮಕ್ಕಳು…

Read more

ಚಿಂತನ

ಚಿಂತನ “””””””””””” ಗುರಿಯಿಲ್ಲದ ಜೀವನ ನೀರಿಲ್ಲದ ಕೆರೆಕಾಲುವೆ ಬೆಳೆಯಿಲ್ಲದ ಭೂಮಿ ಗೃಹಿಣಿಯಿಲ್ಲದ ಮನೆ ಜ್ಞಾನದರಿವಿಲ್ಲದ ಗುರು ವಿನಯ ವಿವೇಕವಿಲ್ಲದ ವಿದ್ಯೆ ಹಿರಿಯರಿಗೆ ಗೌರವ ಕೊಡದ ಮಕ್ಕಳು ಕಷ್ಟದಲ್ಲಿ ಸ್ಪಂದಿಸಿದ ಬಂಧುಗಳು ವೈದ್ಯರಿಲ್ಲದ ಆಸ್ಪತ್ರೆಗಳು ಇದ್ದರೂ ಇಲ್ಲದಂತೆ ನೋಡಾ Yashoda ramakrishna

Read more

ಕೃಷ್ಣೆಯ ಮಡಿಲಲ್ಲಿ

ಕೃಷ್ಣೆಯ ಮಡಿಲಲ್ಲಿ ನಾ ಬೆಳೆದಿದ್ದು ಕೃಷ್ಣೆಯ ಮಡಿಲಲ್ಲಿ ಆಕೆಯ ಹಚ್ಚ ಹಸುರಿನ ಇಕ್ಕೆಲುಗಳಲ್ಲಿ. ಆಕೆಯ ಜಲಧಾರೆಯ ನೋಟವೆಲ್ಲಿ? ಆಕೆಯ ಆಗಮನದ ಆಶೆ ನನ್ನ ಕಣ್ಣಂಚಿನಲ್ಲಿ. ಸದಾ ಮೈದುಂಬಿ ಹರಿಯುತ್ತಿದ್ದೆ ಎಲ್ಲರ ಪಾಪಗಳನ್ನು ತೊಳೆಯುತಿದ್ದೆ ಎಲ್ಲ ಜೀವ ಸಂಕುಲಕ್ಕೆ ಆಶ್ರಯವಾಗಿದ್ದೆ ನಮ್ಮೂರು ಕೃಷ್ಣೆಯ…

Read more

ಮತದಾನ ಜಾಗೃತಿ

“ಮತದಾನ ಜಾಗೃತಿ” ಬಹು ಘೋರ ನರಕ ಯಾತನೆಯ ಶತಮಾನದಿಂದ ಅನುಭವಿಸಿ_ ಬಹುಜನರ ಕನಸುಗಳು ಹೂತು ಹೋದ ಮಣ್ಣಿಂದ ಅಂಕುರಿಸಿ ; ನಾಡು ಪಡೆಯಿತು ಪರಕೀಯರ ದಾಸ್ಯದಿಂದ ಬಯಸಿದ ಸ್ವಾತಂತ್ರ್ಯ_ ಶ್ರೀ ಸಾಮಾನ್ಯನಿಗೆ ಆಡಳಿತ ಚುಕ್ಕಾಣಿಯ ಅಧಿಕಾರ ನೀಡುವ ಸೌಭಾಗ್ಯ ಮತದಾನ ಎಂಬುದು…

Read more

ಮೌಲ್ಯ ಸಾಗರ

ಮೌಲ್ಯ ಸಾಗರ ಸ್ತ್ರೀಯಂತರಾಳ ಮೌಲ್ಯಗಳ ಸಾಗರ ತಿದ್ದಿ ತೀಡಿ ಬುದ್ದಿ ಕಲಿಸೋ ಆಗರ ಪ್ರೀತಿ ಮಮತೆ ವಾತ್ಸಲ್ಯಗಳ ಜಾಗರ ಸಮಾಜಮುಖಿಯು ಬೆಳಗುವಲ್ಲಿ ನೇಸರ!! ಸ್ತ್ರೀಯು ಸಬಲೆ ಚೈತನ್ಯ ಚಿಲುಮೆ ಮನದಂತರಂಗದಲಿ ಒಲುಮೆ ಸುಖವು ನಲಿವು ಅವಳಿಗಿರಿಮೆ ಬಂಧು ಬಾಂಧವರ ಒಳಿತು ಉಳುಮೆ…

Read more

ಕನ್ನಡ ಕನ್ನಡಿ

ಕನ್ನಡ ಕನ್ನಡಿ ಕನ್ನಡ ಕನ್ನಡಿ ಸುಸ್ಪಷ್ಟ ಮೊಗದಲಿ ಲಕ್ಷಣ ಅದೃಷ್ಟ ಸೌಂದರ್ಯ ತೋರಿಕೆ ಬಹು ಶ್ರೇಷ್ಟ ಹಸಿರಿನ ಸಾಲು ಹಸುವಿನ ಹಾಲು ದೃಷ್ಟಿಗೆ ಸೃಷ್ಟಿಗೆ ಪೌಷ್ಟಿಕ ಪಾಲು ಮೈಮರೆಸುತ ಕುಣಿಸುವ ಮಾಲು ಕನ್ನಡಿಯಂತೆ ಹೊಳೆಯುವ ನೀರು ಬಾಯಾರಿಕೆಗಿಲ್ಲಿ ಅಮೃತವು ನೀರು ಜೀವದ…

Read more

ಸ್ತ್ರೀ ಕುಲ ಮೂರ್ತಿ

ಸ್ತ್ರೀ ಕುಲ ಮೂರ್ತಿ ತಾಳ್ಮೆ ವಿನಯ ವಿದ್ಯಾ ಮೂರ್ತಿ ಸ್ತ್ರೀ ಕುಲಕೆ ಶ್ರೇಷ್ಠತೆ ಕೀರ್ತಿ ಹಲವು ಗಣ್ಯರ ನಡುವೆ ಮಂಗಳಾರತಿ ಧನ್ಯೆ ಹೆತ್ತ ತಾಯಿ ಭಾರತಿ ಈಕೆಯೇ ಗಟ್ಟಿಗಿತ್ತಿ ಮೊದಲ ಶಿಕ್ಷಕಿ ಸಾವಿತ್ರಿ ಭಾಯಿ ಫುಲೆ ನಾಯಕಿ ವಿದ್ಯೆ ಕಲಿತು ಕಲಿಸಿದ…

Read more

Other Story